ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ  ಜ.06ರಂದು ಗುರುವಾರ ಶ್ರೀ ಕಟೀಲು ಆರು ಮೇಳಗಳ ಸೇವೆ ಆಟಗಳು…maxresdefault

  • *ಶ್ರೀ ಶಿಶಿಲೇಶ್ವರ ಯಕ್ಷಗಾನ ಬಯಲಾಟ ಶಿಶಿಲದಲ್ಲಿ ವಯಾ ಕೊಕ್ಕಡ ಅರಸಿನಮಕ್ಕಿ.
  • *ಶ್ರೀ ಅಯ್ಯಪ್ಪ ಸ್ವಾಮಿ ಭಕ್ತ ವೃಂದ ಶ್ರೀ ರಾಮಮಂದಿರ ಕಲ್ಲಡ್ಕ.
  • *ಯಕ್ಷಗಾನ ಸೇವಾ ಬಯಲಾಟ ಖಂಡಿಗೆಬೀಡು ಚೇಳಾಯೂರು ಶ್ರೀ ಧರ್ಮರಸು ಉಳ್ಳಾಯ ದೈವಸ್ಥಾನ ವಠಾರದಲ್ಲಿ.
  • *ದಿ| ಚೆನ್ನಪ್ಪ ಗೌಡರ ಸ್ಮರಣಾರ್ಥ ಗೋಪಾಲ ಗೌಡ ಸಹೋದರರು ಪೂಮಾವರ ಮಾಳಿಗೆ ಮನೆ ನೀರ್ಕೆರೆ ಅಶ್ವತ್ಥಪುರ. Our regular offers will casinodulacleamy.com make your stay with us even more fun.
  • *ನಾರ್ಣಪ್ಪ ಬಂಗೇರ ನಂದನಪಾಲು ಮನೆ ಕುಳಾಯಿ.
  • *ಶಿವಾಜಿ ಶೆಟ್ಟಿ ಕೊಳಕೆಬೈಲು ಪೆರಾರ – ಶ್ರೀ ಕಟೀಲು ಕ್ಷೇತ್ರ ಸರಸ್ವತೀ ಸದನ.
  • ವಿ.ಸೂ: ಕರ್ನಾಟಕ ಸರ್ಕಾರದ ಆದೇಶದಂತೆ ಪ್ರದರ್ಶನಗಳು ಸಂಜೆ 3.30 ರಿಂದ ರಾತ್ರಿ 9ರ ವರೆಗೆ ನಡೆಯಲಿರುವುದು.

By suddi9

Leave a Reply

Your email address will not be published. Required fields are marked *