ಕೈಕಂಬ: ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಭಕ್ತಾಧಿಗಳಿಂದ ಚಂಡಿಕಾಹೋಮ ನಡೆಯುತ್ತಿದ್ದು ಇಂದು ಬುಧವಾರ ದೇವಳದ ಆಡಳಿತ ಮೊಕ್ತೇಸರ ಡಾ.ಮಂಜಯ್ಯ ಶೆಟ್ಟಿ ಅಮುಂಜೆಗುತ್ತು ಅವರ ಪುತ್ರಿ ಐಶರ್ಯ ಶೆಟ್ಟಿ ಆದಿತ್ಯ ಶೆಟ್ಟಿ ದಂಪತಿಗಳ ಚಂಡಿಕಾಹೋಮ ಜರಗಿತು.
ದೇವಳದ ಅರ್ಚಕರಾದ ಮಾಧವಭಟ್ , ನಾರಾಯಣ ಭಟ್, ಕೆ.ರಾಮ್ ಭಟ್ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು.
