ಬಂಟ್ವಾಳ : ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ , ರೋಟರಿ ಕ್ಲಬ್ ಬಂಟ್ವಾಳ , ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತುಂಬೆ ವಲಯ ಇದರ ಆಶ್ರಯದಲ್ಲಿ ಜ/ಕೆ.ಎಸ್.ಹೆಗ್ಡೆ ಚ್ಯಾರಿಟೇಬಲ್ ಆಸ್ಪತ್ರೆ ದೇರಳಕಟ್ಟೆ ಮಂಗಳೂರು ಇವರಿಂದ ” ಸ್ತನ ಕ್ಯಾನ್ಸರ್ “ಉಚಿತ ತಪಾಸಣಾ ಮಾಹಿತಿ ಶಿಬಿರ ತಾ.25-10-2014 ನೇ ಶನಿವಾರ ಬೆಳಿಗ್ಗೆ 10-15 ರಿಂದ ಸೇವಾಂಜಲಿ ಪ್ರತಿಷ್ಠಾನದಲ್ಲಿ ಜರಗಲಿದೆ ಮತ್ತು ಸಂಪನ್ಮೂಲ ವ್ಯಕ್ತಿಗಳಾಗಿ ಡಾ.ವಿದ್ಯಾ ಉಪಾಧ್ಯಾಯ (ರೇಡಿಯೋಲಜಿ ವಿಭಾಗ ಜ/ಕೆ.ಎಸ್.ಹೆಗ್ಡೆ ಆಸ್ಪತ್ರೆ) , ಡಾ.ದೀಪಾ ಕೆ.ವಿ. (ಸ್ತ್ರೀ ರೋಗ ತಜ್ಞರು ಜ/ಕೆ.ಎಸ್.ಹೆಗ್ಡೆ ಆಸ್ಪತ್ರೆ) ಆಗಮಿಸಲಿದ್ದಾರೆ. ಮಹಿಳೆಯರು ಈ ಶಿಬಿರದ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಆಡಳಿತ ಟ್ರಸ್ಟೀ ಕೃಷ್ಣ ಕುಮಾರ್ ಪೂಂಜ ಪತ್ರಿಕಾ ಪ್ರಕಟಣೆಗೆ ತಿಳಿಸಿದ್ದಾರೆ

By suddi9

Leave a Reply

Your email address will not be published. Required fields are marked *