ಬಂಟ್ವಾಳ:ಇಲ್ಲಿನ ರಾಯಿ ಸಮೀಪದ ಕಾರಂಬಡೆ ನಿವಾಸಿ, ಕೃಷಿಕ ದಾಮೋದರ ಪೂಜಾರಿ (58) ಇವರು ಅಸೌಖ್ಯದಿಂದ ಶುಕ್ರವಾರ ನಿಧನರಾದರು. ಮೃತರಿಗೆ ಪತ್ನಿ, ಪುತ್ರ ಮತ್ತು ಪುತ್ರಿ ಇದ್ದಾರೆ. ಇವರು ಕೃಷಿ ಜೊತೆಗೆ ಮಂಗಳೂರು ಸಾರಿಗೆ ಸಂಸ್ಥೆ ಉದ್ಯೋಗಿಯಾಗಿದ್ದರು.13btl-Damodar Pujary

By Suddi9

Leave a Reply

Your email address will not be published. Required fields are marked *