ಬಂಟ್ವಾಳ: ಬಂಟ್ವಾಳದಲ್ಲಿ  ಹಲಾವಾರು ವರ್ಷಗಳಿಂದ  ಭಜನೆಯ ತರಬೇತುದಾರರಾಗಿ ತಬಲಾ ಹಾರ್ಮೋನಿಯಂ ಕೊಳಲು ಹಾಗೂ ಭಜನೆ ಮೂಲಕ ಅನೇಕ ಶಿಷ್ಯವೃಂದವನ್ನು ಕಟ್ಟಿ ಬೆಳೆಸಿದ ಸರಳತೆ ಹಾಗೂ ಸದ್ಗುಣಗಳ ಮೂಲಕ ಗುರುಸ್ಥಾನವನ್ನು ತುಂಬಿದ್ದ ಬಂಟ್ವಾಳ ದೇವದಾಸ್ ಪ್ರಭು ಅವರು ಮಂಗಳವಾರ ನಿಧನಹೊಂದಿದರು.

0c5c78ce-8f53-481c-9131-a9f5e7a78d3f

ಸಂಗೀತೋಪಕರಣಗಳನ್ನು ಹಲವರಿಗೆ ನುಡಿಸಲು ಕಲಿಸಿಕೊಟ್ಟ ಕೃಷ್ಣಾ ಭಜನಾ ಮಂಡಳಿಯ ಸ್ಥಾಪಕರು , ರಾಮಾಂಜನೇಯ ಭಜನಾ ಮಂಡಳಿಯಲ್ಲೂ ಸದಸ್ಯರಾಗಿ , ಭಜನಾ ಪುಸ್ತಕಗಳನ್ನು ಮುದ್ರಿಸಿ , ಜನಾನುರಾಗಿಯಾಗಿದ್ದರು.

By suddi9

Leave a Reply

Your email address will not be published. Required fields are marked *