ಬಂಟ್ವಾಳ: ಇಲ್ಲಿನ ನಿವಾಸಿ, ಬೀಡಿ ಕಾರ್ಮಿಕೆ ಸುಂದರಿ ಪೂಜಾರಿ (೭೦) ಇವರು ಅಸೌಖ್ಯದಿಂದ ಸೆ.02ರಂದು ಶುಕ್ರವಾರ ಸ್ವಗೃಹದಲ್ಲಿ ನಿಧನರಾದರು. ಮೃತರಿಗೆ ಇಬ್ಬರು ಪುತ್ರರು ಮತ್ತು ಸಹೋದರ ಇದ್ದಾರೆ. ಇವರು ಬೀಡಿ ಮತ್ತು ತಂಪು ಪಾನೀಯ ತಯಾರಿಕೆಯಲ್ಲಿ ವಿಶೇಷ ಪರಿಣತಿ ಹೊಂದಿದ್ದರು.
SUDDI9 MEDIA NETWORK