ಮೂಡುಬಿದಿರೆಯಲ್ಲಿ ಹೊನಲು ಬೆಳಕಿನ ಕೋಟಿ-ಚೆನ್ನಯ ಜೋಡುಕರೆ ಕಂಬಳ ಮೂರು ಧರ್ಮಗಳ ಧರ್ಮಗುರುಗಳಿಂದ ಚಾಲನೆ

ಮೂಡುಬಿದಿರೆ : ಒಂಟಿಕಟ್ಟೆಯ ಕಡಲಕೆರೆ ನಿಸರ್ಗಧಾಮದ “ವೀರರಾಣಿ ಅಬ್ಬಕ್ಕ ಸಂಸ್ಕøತಿ” ಗ್ರಾಮದಲ್ಲಿ ನಡೆಯುವ 17ನೇ ವರ್ಷದ ಮೂಡುಬಿದಿರೆ ಕೋಟಿ-ಚೆನ್ನಯ ಜೋಡುಕರೆ ಬಯಲು ಕಂಬಳವು ಬುಧವಾರ ಬೆಳಿಗ್ಗೆ ಆಲಂಗಾರು…

ಡಿ.28 ರಂದು ಬಿ.ಸಿ.ರೋಡಿನಲ್ಲಿ” ನೃತ್ಯ ರಂಜನಿ

ಬಂಟ್ವಾಳ: ಶ್ರೀದೇವಿ ನೃತ್ಯಾರಾಧನಾ ಕಲಾ ಕೇಂದ್ರ (ರಿ) ಪುತ್ತೂರು ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಡಿ.28ರಂದು ಬಿ.ಸಿ.ರೋಡಿನ ಸ್ಪರ್ಶ ಕಲಾ ಮಂದಿರದಲ್ಲಿ ನೃತ್ಯ ರಂಜಿನಿ…

ಅಯೋಧ್ಯೆ ಮತ್ತು ತ್ರಿಪಲ್ ತಲಾಖ್ ವಿಚಾರದಲ್ಲಿ ಗಲಭೆಯಾಗಿಲ್ಲಾ ಕಾಂಗ್ರೆಸ್ ಗೆ ಸಿಟಿ ರವಿ‌ ಪ್ರಶ್ನೆ?

ಮಂಗಳೂರು : ದೇಶದಲ್ಲಿ ಗಲಭೆಯಾಗದ್ದು ಕಾಂಗ್ರೆಸಿಗರಿಗೆ ನಿರಾಶೆಯಾಗಿದೆ Cab ವಿಚಾರದಲ್ಲಿ ಗಲಾಭೆ ನಡೆಸುವುದು ಕಾಂಗ್ರೆಸ್‌ ಉದ್ದೇಶವಾಗಿತ್ತು.. ದೇಶದ ಹಿತಕ್ಕಿಂತ ಮತ ಬ್ಯಾಂಕ್ ಮುಖ್ಯವೆ? ಕಾಂಗ್ರೆಸ್ ಗೆ ಸಿಟಿ…

ವಿದ್ಯಾರ್ಥಿ ವೇತನ ವಿತರಣೆ

ಬಂಟ್ವಾಳ, : ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕದ ವತಿಯಿಂದ ಪ್ರತೀ ವರ್ಷ ವಿತರಿಸುತ್ತಿರುವ ರಾಷ್ಟ್ರೀಯ ವಿದ್ಯಾರ್ಥಿ ವೇತನ ಅಭಿಯಾನದ ಪ್ರಯುಕ್ತ ಉನ್ನತ ವ್ಯಾಸಾಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ…

ದರೋಡೆಗೆ ಸಂಚು: ಐವರು ಆರೋಪಿಗಳಿಗೆ ಶಿಕ್ಷೆ

ಬಂಟ್ವಾಳ: ತುಂಬೆ ಗ್ರಾಮದ ಮಾರಿಪಳ್ಳ ರೊಟ್ಟಿಗುಡ್ಡೆಯ ಹಿಂದೂ ರುದ್ರ ಭೂಮಿ ಬಳಿ ಕಳೆದ ವರ್ಷ ಮೇ ತಿಂಗಳಿನಲ್ಲಿ ದರೋಡೆಗೆ ವಿಫಲ ಸಂಚು ನಡೆದ ಪ್ರಕರಣದಲ್ಲಿ ಐವರು ಆರೋಪಿಗಳಿಗೆ…

ಯುವವಾಹಿನಿ ಬಂಟ್ವಾಳ ಘಟಕದಿಂದ ಅನ್ವೇಷಣೆ- 2019

ಬಂಟ್ವಾಳ: ಯುವವಾಹಿನಿ ಬಂಟ್ವಾಳ ತಾಲೂಕು ಘಟಕದ ವತಿಯಿಂದ ಬಿ.ಸಿ.ರೋಡಿನ ಯುವವಾಹಿನಿ ಕಚೇರಿಯಲ್ಲಿ ಬುಧವಾರ ಅನ್ವೇಷಣೆ- 2019 ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಹಾಗೂ ವೃತ್ತಿ ಮಾರ್ಗದರ್ಶನ ಕಾರ್ಯಾಗಾರ ನಡೆಯಿತು. ದ.ಕ.ಜಿಲ್ಲಾ…

ರಾರಾ ಸಂಭ್ರಮ

ಬಂಟ್ವಾಳ: ರಾರಾಸಂ ಫೌಂಡೇಶನ್ ಬಂಟ್ವಾಳ ಇದರ 9ನೇ ವರ್ಷದ ಸಾಂಸ್ಕøತಿಕ ಕಲರವ ರಾರಾಸಂಭ್ರಮ ಬುಧವಾರ ಬಿ.ಸಿ.ರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ನಡೆಯಿತು. ಜಿಲ್ಲಾ ಪಂಚಾಯಿತಿ ಸದಸ್ಯ ಕೆ.…

ಅಲ್ಲಿಪಾದೆ ಸಂತ ಅಂತೋನಿ ಚರ್ಚ್ ಕ್ರಿಸ್‍ಮಸ್ ಹಬ್ಬ ಆಚರಣೆ

ಬಂಟ್ವಾಳ: ಬಂಟ್ವಾಳ ತಾಲೂಕಿನ ಅಲ್ಲಿಪಾದೆ ಸಂತ ಅಂತೋನಿ ಚರ್ಚ್‍ನಲ್ಲಿ ಬುಧವಾರ ಕ್ರಿಸ್‍ಮಸ್ ಹಬ್ಬ ಸಂಭ್ರಮದಿಂದ ಆಚರಿಸಲಾಯಿತು. ಡಿ.24 ರಂದು ರಾತ್ರಿ ಚರ್ಚ್‍ನಲ್ಲಿ ಕ್ರೈಸ್ತ ಬಾಂಧವರು ಪ್ರಾರ್ಥನೆ ಸಲ್ಲಿಸಿದರು.…

ವಾಟರ್ ಬೆಡ್ ವಿತರಣೆ

ಶ್ರೀಕ್ಷೇತ್ರಧರ್ಮಸ್ಥಳಗ್ರಾಮಾಭಿವೃದ್ದಿಯೋಜನೆಯನ್ವಯಕಳೆದಮೂರುವರ್ಷದಿಂದಮಲಗಿದಸ್ಥಿತಿಯಲ್ಲಿರುವಕೊಡ್ಮಾಣುಕೊಡಂಗೆನಿವಾಸಿಶ್ರೀಜನಾರ್ಧನಶೆಟ್ಟಿಗಾರರವರಿಗೆನೀರಿನಹಾಸಿಗೆಯನ್ನುಬಂಟ್ವಾಳಯೋಜನಾಧಿಕಾರಿಶ್ರೀಜಯಾನಂದಪಿಮತ್ತುಸೇವಾಂಜಲಿಯಕೆ.ಕೃಷ್ಣಕುಮಾರಪೂಂಜರವರುಹಸ್ತಾಂತರಿಸಿದರು. ಈಸಂದರ್ಭಯೋಜನೆಯಮೇಲ್ವಿಚಾರಕಿಶ್ರೀಮತಿಮಮತ,ಸೇವಾಪ್ರತಿನಿಧಿಶ್ರೀಮತಿಅಮಿತ,ಒಕ್ಕೂಟಅಧ್ಯಕ್ಷಪದ್ಮನಾಭಗೋವಿಂದೋಟಮತ್ತುಪ್ರಶಾಂತ್ಕುಮಾರ್ತುಂಬೆಉಪಸ್ಥಿತರಿದ್ದರು.

ಅಡ್ಯನಡ್ಕ ಶಾಲೆಯಲ್ಲಿ ‘ವಾಟರ್ ಬೆಲ್’

ಅಡ್ಯನಡ್ಕ: ಅಡ್ಯನಡ್ಕ ಜನತಾ ಆಂಗ್ಲ ಮಾಧ್ಯಮ ಹಾಗೂ ಜನತಾ ಕನ್ನಡ ಮಾಧ್ಯಮ ಶಾಲೆಗಳಲ್ಲಿ ‘ವಾಟರ್ ಬೆಲ್’ ಯೋಜನೆಗೆ ಡಿ.24ರಂದು ಚಾಲನೆ ನೀಡಲಾಯಿತು. ಈ ಕಾರ್ಯಕ್ರಮದಲ್ಲಿ ಶಾಲೆಯ ಸಂಚಾಲಕಿ…

.ಶರತ್ ಅನಂತಮೂರ್ತಿರಿಂದ ವಿಶೇಷ ಉಪನ್ಯಾಸ

ಕೋಲಾರ: ಕ್ವಾಂಟಂ ಭೌತಶಾಸ್ತ್ರ ವ್ಯಾಸಂಗದಿಂದ ಹೆಚ್ಚಿನ ಉದ್ಯೋಗಾವಕಾಶಗಳು ಸಿಗಲಿದೆ ಎಂದು ಖ್ಯಾತ ಸಾಹಿತಿ ಯು.ಆರ್.ಆನಂತಮೂರ್ತಿ ಅವರ ಪುತ್ರ ಬೆಂಗಳೂರು ವಿವಿ ಭೌತಶಾಸ್ತ್ರ ಪ್ರಾಧ್ಯಾಪಕ ಡಾ.ಶರತ್ ಅನಂತಮೂರ್ತಿ ತಿಳಿಸಿದರು.ನಗರ…

ಅರಳಿ ಮರ ಕಡಿಯುವಂತೆ ಆಗ್ರಹಿಸಿ ಧರಣಿ

ಶ್ರೀನಿವಾಸಪುರ: ತಾಲ್ಲೂಕಿನ ಕೊಡಿಚೆರುವು ಗ್ರಾಮದ ದಲಿತ ನಾರಾಯಣಪ್ಪ ಅವರ ಮನೆಯ ಮೇಲೆ ಬೃಹದಾಕಾರವಾಗಿ ಹರಡಿಕೊಂಡಿರುವ ಅರಳಿ ಮರ ಕಡಿಯುವಂತೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿ ಮುಖಂಡರು ಹಾಗೂ…

ಬ್ಯಾಟರಿ ಕಳ್ಳನ ಬಂಧನ

ಬಂಟ್ವಾಳ: ಪೆಟ್ರೋಲ್ ಪಂಪ್ ನಲ್ಲಿ ರಾತ್ರಿವೇಳೆ ನಿಲ್ಲಿಸಲಾಗಿದ್ದ ಬಸ್ ಗಳ ಬ್ಯಾಟರಿ ಕಳವು ಮಾಡಿದ್ದಾನೆಂಬ ಆರೋಪದಲ್ಲಿ ಯುವಕನೋರ್ವನನ್ನು ಬಂಟ್ವಾಳ ನಗರ ಪೊಲೀಸರು ಮಂಗಳವಾರ ಬಿ.ಸಿ.ರೋಡಿಗೆ ಸಮೀಪದ ಕೈಕಂಬ…