ಮಂಗಳೂರು :  ದೇಶದಲ್ಲಿ ಗಲಭೆಯಾಗದ್ದು ಕಾಂಗ್ರೆಸಿಗರಿಗೆ ನಿರಾಶೆಯಾಗಿದೆ Cab ವಿಚಾರದಲ್ಲಿ ಗಲಾಭೆ ನಡೆಸುವುದು ಕಾಂಗ್ರೆಸ್‌ ಉದ್ದೇಶವಾಗಿತ್ತು.. ದೇಶದ ಹಿತಕ್ಕಿಂತ ಮತ ಬ್ಯಾಂಕ್ ಮುಖ್ಯವೆ? ಕಾಂಗ್ರೆಸ್ ಗೆ ಸಿಟಿ ರವಿ‌ ಪ್ರಶ್ನೆ ಸಾರ್ವಜನಿಕ ಆಸ್ತಿಪಾಸ್ತಿ ಕೆಡಿಸುವುದು ಶಾಂತಿಯುತ ಪ್ರತಿಭಟನೆಯೆ? ದನಗಳ್ಳ ಕಬೀರನಿಗೆ ಪರಿಹಾರ ಕೊಟ್ಟು, ಎನ್ ಕೌಂಟರ್ ಮಾಡಿದ ಪೊಲೀಸನ್ನು ಜೈಲಿಗೆ ಕಳುಹಿಸಿದ ಸಂಧರ್ಭ ಯಾವ ತನಿಖೆ ನಡೆಸಿದ್ದೀರಿ? ಸಿದ್ದರಾಮಯ್ಯನಿಗೆ ಪ್ರಶ್ನೆ ರಾಜ್ಯದಲ್ಲಿ ಸಾರ್ವಜನಿಕ ಮತ್ತು ಖಾಸಗಿ ಆಸ್ತಿಪಾಸ್ತಿಯನ್ನು ನಷ್ಟ ಮಾಡಿದವರಿಗೆ ಯುಪಿ ಮಾದರಿಯ ಕುಂಡು ಕಂದಾಯ ಹೇರಿ.

ಸಿಟಿ ರವಿ ಒತ್ತಾಯ ಮಂಗಳೂರಿನಲ್ಲಿ ಸತ್ತವರು ಅಮಾಯಕರಾದರೆ ಖಂಡಿತವಾಗಿಯು ಪರಿಹಾರ ಕೊಡುತ್ತೇವೆ ಗಲಭೆಯಲ್ಲಿ ಪಿಎಫ್ ಐ,ಎಸ್ಡಿಪಿಐ-ಕಾಂಗ್ರೆಸ್ ಒಳ ಒಪ್ಪಂದ ಮಾಡಿರುವುದು ಸ್ಪಷ್ಟ ಸರ್ಕಾರವನ್ನು ಅಸ್ತಿರಗೊಳಿಸಲು ಕಾಂಗ್ರೆಸಿಗರಿಂದ ಸಂಚು ನಡೆದಿದೆ ಕಾಂಗ್ರೆಸ್ ಸಿಸಿಟಿವಿ ಬಗ್ಗೆ ಅನುಮಾನ ವ್ಯಕ್ತಪಡಿಸಿದೆ ಅನುಮಾನ ಪಡುವುದು ಕಾಂಗ್ರೆಸಿಗರl ಕೆಟ್ಟ ಚಾಳಿ ಅಯೋಧ್ಯೆ ಮತ್ತು ತ್ರಿಪಲ್ ತಲಾಖ್ ವಿಚಾರದಲ್ಲಿ ಗಲಭೆಯಾಗಿಲ್ಲಾ .ದೇಶದಲ್ಲಿ ಗಲಭೆಯಾಗದ್ದು ಕಾಂಗ್ರೆಸಿಗರಿಗೆ ನಿರಾಶೆಯಾಗಿದೆ.cab ವಿಚಾರದಲ್ಲಿ ಗಲಾಭೆ ನಡೆಸುವುದು ಕಾಂಗ್ರೆಸ್‌ ಉದ್ದೇಶವಾಗಿತ್ತು..

WhatsApp Image 2019-12-26 at 13.30.03

ದೇಶದ ಹಿತಕ್ಕಿಂತ ಮತ ಬ್ಯಾಂಕ್ ಮುಖ್ಯವೆ? ಕಾಂಗ್ರೆಸ್ ಗೆ ಸಿಟಿ ರವಿ‌ ಪ್ರಶ್ನೆಸಾರ್ವಜನಿಕ ಆಸ್ತಿಪಾಸ್ತಿ ಕೆಡಿಸುವುದು ಶಾಂತಿಯುತ ಪ್ರತಿಭಟನೆಯೆ? ದನಗಳ್ಳ ಕಬೀರನಿಗೆ ಪರಿಹಾರ ಕೊಟ್ಟು, ಎನ್ ಕೌಂಟರ್ ಮಾಡಿದ ಪೊಲೀಸನ್ನು ಜೈಲಿಗೆ ಕಳುಹಿಸಿದ ಸಂಧರ್ಭ ಯಾವ ತನಿಖೆ ನಡೆಸಿದ್ದೀರಿ? ಸಿದ್ದರಾಮಯ್ಯನಿಗೆ ಪ್ರಶ್ನೆ ರಾಜ್ಯದಲ್ಲಿ ಸಾರ್ವಜನಿಕ ಮತ್ತು ಖಾಸಗಿ ಆಸ್ತಿಪಾಸ್ತಿಯನ್ನು ನಷ್ಟ ಮಾಡಿದವರಿಗೆ ಯುಪಿ ಮಾದರಿಯ ಕುಂಡು ಕಂದಾಯ ಹೇರಿ. ಸಿಟಿ ರವಿ ಒತ್ತಾಯ.ಮಂಗಳೂರಿನಲ್ಲಿ ಸತ್ತವರು ಅಮಾಯಕರಾದರೆ ಖಂಡಿತವಾಗಿಯು ಪರಿಹಾರ ಕೊಡುತ್ತೇವೆ.ಗಲಭೆಯಲ್ಲಿ ಪಿಎಫ್ ಐ,ಎಸ್ಡಿಪಿಐ-ಕಾಂಗ್ರೆಸ್ ಒಳ ಒಪ್ಪಂದ ಮಾಡಿರುವುದು ಸ್ಪಷ್ಟ. ಸರ್ಕಾರವನ್ನು ಅಸ್ತಿರಗೊಳಿಸಲು ಕಾಂಗ್ರೆಸಿಗರಿಂದ ಸಂಚು ನಡೆದಿದೆ.ಕಾಂಗ್ರೆಸ್ ಸಿಸಿಟಿವಿ ಬಗ್ಗೆ ಅನುಮಾನ ವ್ಯಕ್ತಪಡಿಸಿದೆ ಅನುಮಾನ ಪಡುವುದು ಕಾಂಗ್ರೆಸಿಗರl ಕೆಟ್ಟ ಚಾಳಿ..  ಎಂದು  ಕಾಂಗ್ರೆಸ್  ಮೇಲೆ  ವಾಗ್ದಾಳಿ .

By suddi9

Leave a Reply

Your email address will not be published. Required fields are marked *