ಸೆಝ್ ವ್ಯಾಪ್ತಿಯ ಜಿಎಂಪಿಎಲ್ ವಿರುದ್ಧ ಉಗ್ರ ಪ್ರತಿಭಟನೆ,ಜನರಿಗೆ ಮಾರಕವಾಗಿರುವ ಕಂಪೆನಿ ಮುಚ್ಚಲು ಆಗ್ರಹ | ಬಜಪೆ ಪ.ಪಂ ಅಧ್ಯಕ್ಷ, ಕೌನ್ಸಿಲರ್ ಸಹಿತ ಹಲವರ ಬಂಧನ
ಬಜಪೆ : ಬಜಪೆ ಪಟ್ಟಣ ಪಂಚಾಯತ್ ವ್ಯಾಪ್ತಿಯ ಎಂಎಸ್ಇಝಡ್ನ ಜಿಎಂಪಿಎಲ್ ಘಟಕದಿಂದ ಬಿಡುಗಡೆಯಾಗುತ್ತಿರುವ ಹಾರುಬೂದಿಯಿಂದ(ಪೌಡರ್ ಕಣಗಳು) ಜನವಸತಿ ಮೇಲೆ ತೀವ್ರ ದುಷ್ಪರಿಣಾಮ ಉಂಟಾಗಿದೆ. ಪರಿಸರ ಮಂಡಳಿಯು ಈಗಾಗಲೇ…
