“ಸೌಹಾರ್ದ ಸೇತುವೆ” ಯ ಕಾಮಗಾರಿ ಬಹುತೇಕ ಪೂರ್ಣ, ಶೀಘ್ರದಲ್ಲೇ ಲೋಕಾರ್ಪಣೆ: ಮಾಜಿ ಸಚಿವ ಬಿ.ರಮಾನಾಥ ರೈ
ಬಂಟ್ವಾಳ: ತನ್ನ ಬಹುಕಾಲದ ಕನಸಿನ ಯೋಜನೆಯಲ್ಲೊಂದಾದ ಕಡೇಶಿವಾಲಯದಿಂದ, ಅಜಿಲಮೊಗರು ಗ್ರಾಮವನ್ನು ಸಂಪರ್ಕಿಸುವ “ಸೌಹಾರ್ದ ಸೇತುವೆ” ಯ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಶೀಘ್ರವಾಗಿ ಲೋಕಾರ್ಪಣೆಯಾಗಲಿದೆ ಎಂದು ಮಾಜಿ ಸಚಿವ…
