Month: February 2023

ಗುರುಪುರ ಶ್ರೀ ಮುಂಡಿತ್ತಾಯ(ವೈದ್ಯನಾಥ) ದೈವಸ್ಥಾನದ ಬಂಡಿ ಜಾತ್ರೆ

ಕೈಕಂಬ : ಗುರುಪುರ ಮೂಳೂರು ಶ್ರೀ ಮುಂಡಿತ್ತಾಯ(ವೈದ್ಯನಾಥ) ದೈವಸ್ಥಾನದಲ್ಲಿ ಮಂಗಳವಾರ(ಫೆ. ೧೪ರಂದು ಮಂಗಳವಾರ ಕಾಲಾವಧಿ ಬಂಡಿ ಜಾತ್ರೆಯು ಅದ್ದೂರಿಯಿಂದ ನಡೆಯಿತು. ಪ್ರಾತಃಕಾಲ ೫ ಗಂಟೆಗೆ ದೈವಸ್ಥಾನಕ್ಕೆ ಭಂಡಾರ…

ಕಾಸರಗೋಡು ಜಿಲ್ಲಾ ಪತ್ರಕರ್ತರ ಸಂಘ ; ದತ್ತಿನಿಧಿ ಪ್ರಶಸ್ತಿಗೆ ಅರ್ಜಿ ಆಹ್ವಾನ

ಮಂಗಳೂರು: ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ (ರಿ.) ೨೦೨೩ನೇ ಸಾಲಿನ ಈ ಬಾರಿಯ ದತ್ತಿನಿಧಿ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಿದೆ. ಕನ್ನಡ ಪತ್ರಿಕಾ ರಂಗದಲ್ಲಿ ವಿವಿಧ…

ಕಲ್ಲಡ್ಕ ಸಿರಿ ಯೋಜನೆಯಡಿ ಸಾವಯವ ಮತ್ತು ಸಿರಿಧಾನ್ಯ ಉತ್ಪಾದಕರ ಹಾಗು ಮಾರುಕಟ್ಟೆದಾರರ ವಸ್ತು ಪ್ರದರ್ಶನ

ಕಲ್ಲಡ್ಕ:ಶ್ರೀರಾಮ ವಿದ್ಯಾ ಕೇಂದ್ರ ಟ್ರಸ್ಟ್ ( ರಿ ) ಕಲ್ಲಡ್ಕ ಹಾಗೂ ಕೃಷಿ ಇಲಾಖೆ ದಕ್ಷಿಣ ಕನ್ನಡ ಇದರ ಸಹಭಾಗಿತ್ವದಲ್ಲಿ 2022 -23ನೇ ಸಾಲಿನ ಜಿಲ್ಲಾಮಟ್ಟದ ಸಾವಯವ…

ಸಮಾಜಸೇವಾ ಸಹಕಾರಿ ಸಂಘ ನಿಯಮಿತ ಮುಡಿಪು ಶಾಖೆಯ ಸ್ವಂತ ಕಟ್ಟಡದ ಉದ್ಘಾಟನೆ ಹಾಗೂ ಡಾ.ಅಮ್ಮೆಂಬಳ ಬಾಳಪ್ಪ ಪ್ರಶಸ್ತಿ ಪ್ರಧಾನ

ಬಂಟ್ವಾಳ: ಸಮಾಜ ಸೇವಾ ಸಹಕಾರಿ ಸಂಘ ನಿಯಮಿತ ಬಂಟ್ವಾಳ ಇದರ ಮುಡಿಪು ಶಾಖೆಯು ಸಂಘದ ಸ್ವಂತ ಕಟ್ಟಡ ಮುಡಿಪು ಜಂಕ್ಷನ್ ನಲ್ಲಿರುವ ಶಂಕರಿ ಕಾಂಪ್ಲೆಕ್ಸ್‌ನ ಒಂದನೇ ಮಹಡಿಗೆ…

ಸಿದ್ದಕಟ್ಟೆ ಕುಡುಬಿ ಸಮುದಾಯ ಭವನ ಲೋಕಾರ್ಪಣೆ,ಅನ್ನಛತ್ರ,ಪಾಕಶಾಲೆ ಉದ್ಘಾಟನೆ

ಬಂಟ್ವಾಳ: ಕರ್ನಾಟಕ ಸರಕಾರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಊರ ಪರವೂರ ಹಾಗೂ ಕುಡುಬಿ ಸಮಾಜದ ವತಿಯಿಂದ ಸುಮಾರು 2 ಕೋ. ರೂ. ವೆಚ್ಚದಲ್ಲಿ ಕುಕ್ಕಿಪಾಡಿ ಗ್ರಾಮದ…

ಶ್ರೀದುರ್ಗೇಶ್ವರೀ ದೇವಿ ದೇವಸ್ಥಾನಕ್ಕೆ ನಳಿನ್‌ ಕುಮಾರ್‌ ಕಟೀಲ್‌ ಭೇಟಿ

ಕೈಕಂಬ: ಕುಪ್ಪೆಪದವು ಶ್ರೀದುರ್ಗೇಶ್ವರೀ ದೇವಿ ದೇವಸ್ಥಾನದಲ್ಲಿ ನಡೆಯುತ್ತಿರುವ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಸಂದರ್ಭ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಭೇಟಿ ನೀಡಿ ಪ್ರಸಾದ ಸ್ವೀಕರಿಸಿದರು.…

ಅಣ್ಣಪ್ಪ ಪಂಜುರ್ಲಿ ದೈವದ ನೇಮೋತ್ಸವ

ಬಂಟ್ವಾಳ ತಾಲ್ಲೂಕಿನ ಕಾಬೆಟ್ಟು ಗ್ರಾಮದ ಪಿಲಿಂಗಾಲು ಗಾಯತ್ರಿದೇವಿ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಪ್ರಯುಕ್ತ ಅಣ್ಣಪ್ಪ ಪಂಜುರ್ಲಿ ದೈವದ ನೇಮೋತ್ಸವ ಶನಿವಾರ ಮುಂಜಾನೆ ನೆರವೇರಿತು.

ಪಿಲಿಂಗಾಲು: ಗಾಯತ್ರಿ ದೇವಿ ದೇವಸ್ಥಾನ ಮಂತ್ರಗಳ ರಾಜ ಗಾಯತ್ರಿ ಮಂತ್ರ: ಒಡಿಯೂರು ಶ್ರೀ

ಬಂಟ್ವಾಳ: ಗಾಯತ್ರಿ ಮಂತ್ರದಲ್ಲಿ 28 ಅಕ್ಷರಗಳಿದ್ದು, ಇದು ಮಂತ್ರಗಳ ರಾಜ ಆಗಿದೆ ಎಂದು ಒಡಿಯೂರು ಕ್ಷೇತ್ರದ ಗುರುದೇವಾನಂದ ಸ್ವಾಮೀಜಿ ಹೇಳಿದ್ದಾರೆ. ಇಲ್ಲಿನ ವಗ್ಗ ರಾಷ್ಟ್ರೀಯ ಹೆದ್ದಾರಿ ಸಮೀಪದ…

ಪಿಲಿಂಗಾಲು: ಗಾಯತ್ರಿದೇವಿ ದೇವಳಕ್ಕೆ ಸುಬ್ರಹ್ಮಣ್ಯ ಶ್ರೀ ಭೇಟಿ ‘ಬ್ರಹ್ಮಕಲಶದಿಂದ ದೇವರ ಸಾನಿಧ್ಯ ವೃದ್ಧಿ’

ಬಂಟ್ವಾಳ: ಪ್ರಕೃತಿ ರಮಣೀಯ ಗ್ರಾಮೀಣ ಪ್ರದೇಶದಲ್ಲಿ ನೆಲೆ ನಿಂತ ಗಾಯತ್ರಿ ದೇವಿ ದೇವಸ್ಥಾನದಲ್ಲಿ ಲಕ್ಷ್ಮೀ ಸಹಿತ ಗಣಪತಿ ಮತ್ತು ಗುರು ರಾಘವೇಂದ್ರ ಸ್ವಾಮಿ ಬಿಂಬ ಪ್ರತಿಷ್ಠೆ ಮತ್ತು…

ಪಿಲಿಂಗಾಲು ಶ್ರೀ ಗಾಯತ್ರಿ ದೇವಿ ದೇವಸ್ಥಾನಕ್ಕೆ ನಳಿನ್ ಕುಮಾರ್ ಕಟೀಲು ಭೇಟಿ

ಬಂಟ್ವಾಳ: ತಾಲೂಕಿನ ಕಾಡಬೆಟ್ಟು ಗ್ರಾಮದ ಪಿಲಿಂಗಾಲು ಶ್ರೀ ಗಾಯತ್ರಿ ದೇವಿ ದೇವಸ್ಥಾನದಲ್ಲಿ ಶುಕ್ರವಾರ ನಡೆದ ಬ್ರಹ್ಮಕಲಶೋತ್ಸವ ಕಾರ್ಯಕ್ರಮಕ್ಕೆ ಬಿಜೆಪಿ ರಾಜ್ಯ ಘಟಕ ಅಧ್ಯಕ್ಷ ಸಂಸದ ನಳಿನ್ ಕುಮಾರ್…

ಪಿಲಿಂಗಾಲು: ಗಾಯತ್ರಿ ದೇವಿ ದೇವಸ್ಥಾನ ಪೇಜಾವರ ಶ್ರೀ ಭೇಟಿ ‘ಉತ್ಸವದಿಂದ ಪರಿವಾರಕ್ಕೆ ಸಂತೃಪ್ತಿ’

ಬಂಟ್ವಾಳ:ದೇವಾಲಯಗಳಲ್ಲಿ ಪ್ರಧಾನ ದೇವರ ಉತ್ಸವದಿಂದ ಪರಿವಾರ ದೇವತೆಗಳು ಕೂಡಾ ಸಂತುಷ್ಟರಾಗುತ್ತಾರೆ. ಗಾಯತ್ರಿ ದೇವರ ಆರಾಧನೆ ಜೊತೆಗೆ ಮಹಾಗಣಪತಿ ಮತ್ತು ಗುರು ರಾಘವೇಂದ್ರ ಸ್ವಾಮಿ ಬಿಂಬ ಪ್ರತಿಷ್ಠೆಯಿಂದ ಕ್ಷೇತ್ರದ…

ಫೆ.12 ರಂದು ಮಂಚಿ – ಕೊಳ್ಳಾಡು ಸರಕಾರಿ ಪ್ರೌಢ ಶಾಲಾ ಹಿರಿಯ ವಿದ್ಯಾರ್ಥಿಗಳ ಸಮ್ಮಿಲನ ಮತ್ತು ಕ್ರೀಡಾಕೂಟ

ಬಂಟ್ವಾಳ: ಮಂಚಿ – ಕೊಳ್ಳಾಡು ಸರಕಾರಿ ಪ್ರೌಢ ಶಾಲಾ ಹಿರಿಯ ವಿದ್ಯಾರ್ಥಿಗಳ ಸಮ್ಮಿಲನ ಮತ್ತು ಕ್ರೀಡಾಕೂಟ-2023 ಕಾರ್ಯಕ್ರಮ ಫೆ. 12 ರಂದು ಮಂಚಿ ಶಾಲೆಯ ಕ್ರೀಡಾಂಗಣದಲ್ಲಿ ನಡೆಯಲಿದೆ…

ಎಸ್ ಆರ್ ಹಿಂದು ಫ್ರೆಂಡ್ಸ್ ಪೊಳಲಿ ಇದರ ವತಿಯಿಂದ ಸಾರ್ವಜನಿಕ ಸತ್ಯನಾರಾಯಣ ಪೂಜೆ ವರ್ಧಂತ್ಯುತ್ಸವ ನೂತನ ಅಂಬ್ಯುಲೆನ್ಸ್ ಲೋಕಾರ್ಪಣೆ

ಕೈಕಂಬ:ಎಸ್. ಆರ್. ಫ್ರೆಂಡ್ಸ್ ಪೊಳಲಿ ಇದರ ವತಿಯಿಂದ ಪೊಳಲಿಯಲ್ಲಿ ಫೆ.೧೧ರಂದು ಶನಿವಾರ ಸಾರ್ವಜನಿಕ ಸತ್ಯನಾರಾಯಣ ಪೂಜೆ ,ವರ್ಧಂತ್ಯುತ್ಸವ ನೂತನ ಆಂಬ್ಯುಲೆನ್ಸ್ ಲೋಕಾರ್ಪಣೆಗೊಳ್ಳಲಿದೆ. ಪೊಳಲಿ ರಾಮಕೃಷ್ಣ ೬ತಪೋವನದ ವಿಶ್ವಭಾವೈಕ್ಯ…

ಶ್ರೀನಿವಾಸ ನಾಯಕ್ ಇಂದಾಜೆ ಅವರಿಗೆ ಮಾಧ್ಯಮ ಅಕಾಡೆಮಿ ಪ್ರಶಸ್ತಿ

ಸುಳ್ಯ:ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಹಾಗು ಹಿರಿಯ ಪತ್ರಕರ್ತರಾದ ಶ್ರೀನಿವಾಸ ‌ನಾಯಕ್ ಇಂದಾಜೆ ಅವರಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಲಭಿಸಿದೆ.2019, 2020, 2021 ಮತ್ತು…