Month: September 2022

ಸೆ.28ರಂದು ಪೊಳಲಿಯಲ್ಲಿ “ದಕ್ಷಯಜ್ಞ” ಯಕ್ಷಗಾನ ತಾಳಮದ್ದಳೆ

ಪೊಳಲಿ: ಶ್ರೀ ರಾಜರಾಜೇಶ್ವರೀ ದೇವಸ್ಥಾನ ಪೊಳಲಿಯಲ್ಲಿ ನವರಾತ್ರಿ ಮಹೋತ್ಸವದ ಪ್ರಯುಕ್ತ ಶ್ರೀ ದುರ್ಗಾಂಬಾ ಮಹಿಳಾ ಯಕ್ಷಗಾನ ಮಂಡಳಿ ತಡಂಬೈಲ್, ಸುರತ್ಕಲ್ ಇವರಿಂದ ಸೆ.೨೮ರಂದು ಬುಧವಾರ “ದಕ್ಷಯಜ್ಞ” (ಕವಿ:…

ಸೆ.೨೭ರಂದು ಯಕ್ಷಗಾನ ತಾಳಮದ್ದಳೆ “ರಾವಣ ವಧೆ”

ಪೊಳಲಿ: ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಸೆ.26ರಿಂದ ಅ.03ರವರೆಗೆ ದೇವಿ ಸನ್ನಿಧಿಯಲ್ಲಿ ನವರಾತ್ರಿ ಮಹೊತ್ಸವ ನಡೆಯಲಿದೆ. ಸೆ.೨೭ರಂದು ಮಂಗಳವಾರ ಜಿಲ್ಲೆಯ ಪ್ರಸಿದ್ಧ ಕಲಾವಿದರ ಕೊಡುವಿಕೆಯಿಂದ ಯಕ್ಷಗಾನ ತಾಳಮದ್ದಳೆ…

ಸರ್ಕಾರಿ ವಕೀಲರಾಗಿ ನೇಮಕ

ಬಂಟ್ವಾಳ: ಮಂಗಳೂರಿನ ಮಿಲಾಗ್ರಿಸ್ ಸೆಂಟರ್ ಬಳಿ ಕಚೇರಿ ಹೊಂದಿರುವ ವಕೀಲ ಕೆ.ರಾಮಕೃಷ್ಣ ರೈ ಇವರನ್ನು ಜಿಲ್ಲಾ ಸರ್ಕಾರಿ ವಕೀಲರಾಗಿ ಸರ್ಕಾರ ನೇಮಕಗೊಳಿಸಿದೆ. ಈ ಹಿಂದೆ ಕಾರ್ಯನಿರ್ವಹಿಸುತ್ತಿದ್ದ ವಕೀಲ…

ಕೆದ್ದಳಿಕೆ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ರಜತ ಮಹೋತ್ಸವಕ್ಕೆ ಚಾಲನೆ

‘ಪ್ರತೀ ಪಂಚಾಯಿತಿಗೆ ಮಾದರಿ ಶಾಲೆ’ ಯೋಜನೆ : ಪ್ರತಾಪಸಿಂಹ ನಾಯಕ್ ಬಂಟ್ವಾಳ : ತಾಲ್ಲೂಕಿನ ಕೆದ್ದಳಿಕೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಜತ ಮಹೋತ್ಸವ ಕಾರ್ಯಕ್ರಮಕ್ಕೆ ವಿಧಾನಪರಿಷತ್…

ಬಂಟ್ವಾಳ: ನಂದಾವರ ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಬಾ ಕ್ಷೇತ್ರ

ದೇವಾಡಿಗ ಸಮಾಜದಿಂದ ರಥ ಸಮರ್ಪಣೆ ವಿಜ್ಞಾಪನಾ ಪತ್ರ ಬಿಡುಗಡೆ ಬಂಟ್ವಾಳ : ತಾಲ್ಲೂಕಿನ ನಂದಾವರ ಕ್ಷೇತ್ರದಲ್ಲಿ ದೇವಾಡಿಗ ಸಮಾಜದ ವತಿಯಿಂದ ನಿರ್ಮಾಣಗೊಳ್ಳಲಿರುವ ನೂತನ ರಥ ಸಮರ್ಪಣೆ ವಿಜ್ಞಾಪನಾ…

ಸೆ.26ರಿಂದ ಅ.04ರವರೆಗೆ ಶ್ರೀ ಭದ್ರಕಾಳಿ ದೇವಸ್ಥಾನ ಬೆಂಜನಪದವಿನಲ್ಲಿ ೩೮ನೇ ವರ್ಷದ ನವರಾತ್ರಿ ಮಹೋತ್ಸವ

ಕೈಕಂಬ: ಶ್ರೀ ಭದ್ರಕಾಳಿ ದೇವಸ್ಥಾನ ಬೆಂಜನಪದವಿನಲ್ಲಿ ೩೮ನೇ ವರ್ಷದ ನವರಾತ್ರಿ ಮಹೋತ್ಸವದ ಪ್ರಯುಕ್ತ ಸೆ.೨೬ರಂದು ಸೋಮವಾರದಿಂದ ಅ.೦೪ರಂದು ಮಂಗಳವಾರದವರೆಗೆ ಪ್ರತೀ ದಿನ ಸಂಜೆ ೬.೦೦ರಿಂದ ರಾತ್ರಿ ೯.೦೦ರ…

ಪೊಳಲಿಯಲ್ಲಿ ಸೆ.26ರಂದು ರಾಷ್ಟ್ರಧರ್ಮ

ಪೊಳಲಿ: ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಸೆ.26ರಿಂದ ಅ.03ರವರೆಗೆ ದೇವಿ ಸನ್ನಿಧಿಯಲ್ಲಿ ನವರಾತ್ರಿ ಮಹೋತ್ಸವ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸೆ.೨೬ರಂದು ಸೋಮವಾರ ಜಿಲ್ಲೆಯ ಪ್ರಸಿದ್ಧ ಕಲಾವಿದರ ಸಂಗಮದಲ್ಲಿ…

ಫರಂಗಿಪೇಟೆ: ಚಿರತೆ ಪ್ರತ್ಯಕ್ಷ, ಅರಣ್ಯ ಇಲಾಖೆ ಸಿಬ್ಬಂದಿ ಪರಿಶೀಲನೆ

ಬಂಟ್ವಾಳ: ಇಲ್ಲಿನ ಪುದು ಗ್ರಾಮದ ಫರಂಗಿಪೇಟೆ ಸಮೀಪದ ಹತ್ತನೇ ಮೈಲು ಮತ್ತು ಕುಂಜತ್ಕಲ ಪರಿಸರದಲ್ಲಿ ಚಿರತೆ ಓಡಾಟ ನಡೆಸಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಮತ್ತು…

ಲೊರೆಟ್ಟೋ: ‘ರಂಬುಟಾನ್ ಮತ್ತು ಡ್ರಾಗನ್ ಫ್ರುಟ್’ ಬೆಳೆ ಬಗ್ಗೆ ತರಬೇತಿ ಆರ್ಥಿಕ ಸ್ವಾವಲಂಬನೆಗೆ ಹಣ್ಣು ಬೆಳೆ ಅಗತ್ಯ

ಬಂಟ್ವಾಳ: ತಾಲ್ಲೂಕಿನ ಲೊರೆಟ್ಟೋ-ಅಗ್ರಾರ್ ಲಯನ್ಸ್ ಕ್ಲಬ್ ಮತ್ತು ತೋಟಗಾರಿಕಾ ಇಲಾಖೆ ವತಿಯಿಂದ ಲೊರೆಟ್ಟೋದಲ್ಲಿ ಸೆ.25ರಂದು ಭಾನುವಾರ ನಡೆದ ‘ರಂಬುಟಾನ್ ಮತ್ತು ಡ್ರಾಗನ್ ಫ್ರುಟ್’ ಬೆಳೆ ಬಗ್ಗೆ ತರಬೇತಿ…

ರಾಯಿ: ಎನ್ ಎಸ್ ಎಸ್ ವಾರ್ಷಿಕ ವಿಶೇಷ ಶಿಬಿರಕ್ಕೆ ಚಾಲನೆ ರಾಷ್ಟ್ರಭಕ್ತಿಗೆ ಎನ್ ಎಸ್ ಎಸ್ ಶಿಬಿರ ಪೂರಕ: ರಾಘವೇಂದ್ರ ಭಟ್

ಬಂಟ್ವಾಳ: ತಾಲ್ಲೂಕಿನ ರಾಯಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಿದ್ಧಕಟ್ಟೆ ಸರ್ಕಾರಿ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಆರಂಭಗೊಂಡ ವಾರ್ಷಿಕ ವಿಶೇಷ ಶಿಬಿರಕ್ಕೆ ಸೆ.24ರಂದು…

ವಿಠಲ ಸಪಲ್ಯ ಬರ್ಕೆ ನಿಧನ

ಬಂಟ್ವಾಳ: ಶಂಭೂರು ಗ್ರಾಮದ ಬರ್ಕೆ ನಿವಾಸಿ, ಆರ್ ಎಸ್ ಎಸ್ ಹಿರಿಯ ಕಾರ್ಯಕರ್ತ ವಿಠಲ ಸಪಲ್ಯ ಬರ್ಕೆ (೭೫) ಇವರು ಅಸೌಖ್ಯದಿಂದ ಭಾನುವಾರ ಬೆಳಿಗ್ಗೆ ಸ್ವಗೃಹದಲ್ಲಿ ನಿಧನರಾದರು.…

ಕುಕ್ಕುಜೆ:ಪದೋನ್ನತಿ ಹೊಂದಿದ ಶಿಕ್ಷಕಿ ಶ್ರೀಮತಿ ಜಯಶ್ರೀಯವರಿಗೆ ಬೀಳ್ಕೊಡುಗೆ ಸಮಾರಂಭ

ಕಾರ್ಕಳ: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಕ್ಕುಜೆಯಲ್ಲಿ 11 ವರ್ಷ ಸೇವೆ ಸಲ್ಲಿಸಿ ಕುಂದಾಪುರ ತಾಲೂಕಿನ ಬೆಳ್ವೆ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿಯಾಗಿಪದೋನ್ನತಿ ಹೊಂದಿದ ಶ್ರೀಮತಿ ಜಯಶ್ರೀ ಯವರಿಗೆ…

ಪಾಲಿಕೆಯ ಹೊಸ ಪಾರ್ಕಿಂಗ್ ರೂಲ್ಸ್ – ಲೂಟಿ ಯೋಜನೆಯೆಂದು ಜನಾಕ್ರೋಶ

ಬೆಂಗಳೂರು: ಸಿಲಿಕಾನ್ ಸಿಟಿಯ (Bengaluru) ವಾಹನ ಸವಾರರಿಗೆ ಬಿಬಿಎಂಪಿ ಬಿಗ್ ಶಾಕ್ ನೀಡಿದೆ. ನೂತನ ಪಾರ್ಕಿಂಗ್ ನೀತಿಯನ್ನು ಜಾರಿಗೆ ತಂದು ಟೆಂಡರ್ ಪ್ರಕ್ರಿಯೆಗೆ ಬಿಬಿಎಂಪಿ ಚಾಲನೆ ನೀಡಿದೆ.…