Published On: Tue, Sep 27th, 2022

ಸರ್ಕಾರಿ ವಕೀಲರಾಗಿ ನೇಮಕ

ಬಂಟ್ವಾಳ: ಮಂಗಳೂರಿನ ಮಿಲಾಗ್ರಿಸ್ ಸೆಂಟರ್ ಬಳಿ ಕಚೇರಿ ಹೊಂದಿರುವ ವಕೀಲ ಕೆ.ರಾಮಕೃಷ್ಣ ರೈ ಇವರನ್ನು ಜಿಲ್ಲಾ ಸರ್ಕಾರಿ ವಕೀಲರಾಗಿ ಸರ್ಕಾರ ನೇಮಕಗೊಳಿಸಿದೆ.

ಈ ಹಿಂದೆ ಕಾರ್ಯನಿರ್ವಹಿಸುತ್ತಿದ್ದ ವಕೀಲ ವಸಂತ ಕುಮಾರ್ ಪಾರೆಪ್ಪಾಡಿ ಇವರ ಅವಧಿ ಪೂರ್ಣಗೊಂಡಿದ್ದು, ಮುಂದಿನ ಒಂದು ವರ್ಷಗಳ ಅವಧಿಗೆ ವಕೀಲ ಕೆ.ರಾಮಕೃಷ್ಣ ರೈ ಇವರನ್ನು ಜಿಲ್ಲಾ ಸರ್ಕಾರಿ ವಕೀಲರಾಗಿ ನೇಮಕಗೊಳಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter