Published On: Tue, Sep 27th, 2022

ಸೆ.೨೭ರಂದು ಯಕ್ಷಗಾನ ತಾಳಮದ್ದಳೆ “ರಾವಣ ವಧೆ”

ಪೊಳಲಿ: ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಸೆ.26ರಿಂದ ಅ.03ರವರೆಗೆ ದೇವಿ ಸನ್ನಿಧಿಯಲ್ಲಿ ನವರಾತ್ರಿ ಮಹೊತ್ಸವ ನಡೆಯಲಿದೆ. ಸೆ.೨೭ರಂದು ಮಂಗಳವಾರ ಜಿಲ್ಲೆಯ ಪ್ರಸಿದ್ಧ ಕಲಾವಿದರ ಕೊಡುವಿಕೆಯಿಂದ ಯಕ್ಷಗಾನ ತಾಳಮದ್ದಳೆ ರಾವಣ ವಧೆ

ಭಾಗವತರು: ಎಂ.ದಿನೇಶ ಅಮ್ಮಣ್ಣಾಯ, ಚಿನ್ಮಯ ಭಟ್ ಕಲ್ಲಡ್ಕ, ಚೆಂಡೆ: ಮುರಾರಿ ಕಡಂಬಳಿತ್ತಾಯ, ಮದ್ದಳೆ: ಚೈತನ್ಯ ಕೃಷ್ಣ ಪದ್ಯಾಣ, ಚಕ್ರತಾಳ: ಪೂಣೇಶ್ ಆಚಾರ್ಯ, ಅರ್ಥಧಾರಿಗಳು: ರಾವಣ-ಸುಣ್ಣಂಬಳ ವಿಶ್ವೇಶ್ವರ ಭಟ್, ಶ್ರೀರಾಮ-ಉಜಿರೆ ಅಶೋಕ್ ಭಟ್, ಮಂಡೋದರಿ- ವಾಸುದೇವ ರಂಗಾ ಭಟ್ ಮರೂರು, ಮಾತಲಿ: ಗಣೇಶ್ ಶೆಟ್ಟಿ ಕನ್ನಡಿಕಟ್ಟೆ

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter