Published On: Wed, Sep 28th, 2022

ಸೆ.28ರಂದು ಪೊಳಲಿಯಲ್ಲಿ “ದಕ್ಷಯಜ್ಞ” ಯಕ್ಷಗಾನ ತಾಳಮದ್ದಳೆ

ಪೊಳಲಿ: ಶ್ರೀ ರಾಜರಾಜೇಶ್ವರೀ ದೇವಸ್ಥಾನ ಪೊಳಲಿಯಲ್ಲಿ ನವರಾತ್ರಿ ಮಹೋತ್ಸವದ ಪ್ರಯುಕ್ತ ಶ್ರೀ ದುರ್ಗಾಂಬಾ ಮಹಿಳಾ ಯಕ್ಷಗಾನ ಮಂಡಳಿ ತಡಂಬೈಲ್, ಸುರತ್ಕಲ್ ಇವರಿಂದ ಸೆ.೨೮ರಂದು ಬುಧವಾರ “ದಕ್ಷಯಜ್ಞ” (ಕವಿ: ದೇವಿದಾಸ) ಯಕ್ಷಗಾನ ತಾಳಮದ್ದಳೆ ನಡೆಯಲಿದೆ.

ನಿರ್ದೇಶನ: ಯಸ್. ವಾಸುದೇವ ರಾವ್, ಸುರತ್ಕಲ್,

ಭಾಗವಹಿಸುವ ಕಲಾವಿದರು- ಹಿಮ್ಮೇಳ : ಅಶೋಕ ಬೋಳೂರು (ಭಾಗವತರು) ವಿಶ್ವನಾಥ ಶೆಣೈ, ಶಿವಪ್ರಸಾದ ಪುನರೂರು,
ಮುಮ್ಮೇಳ: ಸುಲೋಚನಾ ವಿ. ರಾವ್, ಸುಮಿತ್ರ ಶಶಿಕಾಂತ ಕಲ್ಲೂರಾಯ, ಉಮಾದಿವಾಕರ್, ನಳಿನಿ ಮೋಹನ್, ರೇವತಿ ನವೀನ್, ಸುಮತಿ ಕೆ.ಎನ್.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter