Month: March 2022

ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ಸುಮಾರು ೫೦ ವಿದ್ಯಾರ್ಥಿಗಳ ರಸ್ತೆ ಬದಿಯಲ್ಲಿ ಬೃಹತ್ ಸ್ವಚ್ಛತಾ ಕಾರ್ಯ

ಕೈಕಂಬ : ಪಡುಪೆರಾರ ಗ್ರಾಮ ಪಂಚಾಯತ್ ಅಧ್ಯಕ್ಷೆ ಅಮಿತಾ ಎಂ ಶೆಟ್ಟಿ ಹಾಗೂ ಪಿಡಿಒ ಉಗ್ಗಪ್ಪ ಮೂಲ್ಯರ ನೇತೃತ್ವದಲ್ಲಿ ಸುಂಕದಕಟ್ಟೆ ಶ್ರೀ ನಿರಂಜನ ಸ್ವಾಮಿ ಪ್ರಥಮ ದರ್ಜೆ…

ಈ ಸಲ ಪೊಳಲಿಯಲ್ಲಿ ಎಷ್ಟು ದಿನದ ಜಾತ್ರೆ? ಜಾತ್ರೆಯ ದಿನ ನಿಗದಿಪಡಿಸುವುದು ಹೇಗೆ?

ಪೊಳಲಿ: ದೇವಸ್ಥಾನದಲ್ಲಿ ಪ್ರತೀ ವರ್ಷ ಒಂದು ತಿಂಗಳ ಅವಧಿಯ ಜಾತ್ರೆ ನಡೆಯುತ್ತದೆ. ಇಡೀ ದಕ್ಷಿಣ ಭಾರತದಲ್ಲಿ ಒಂದು ತಿಂಗಳ ಜಾತ್ರೆ ಇರುವುದು ಪೊಳಲಿಯಲ್ಲಿ ಮಾತ್ರ. ಈ ಜಾತ್ರೆ…

ಒಡ್ಡೂರು: ಶಾಸಕರಿಂದ ವಿದ್ಯಾರ್ಥಿಗಳಿಗೆ ಕೃಷಿಪಾಠ

ಬಂಟ್ವಾಳ: ತಾಲ್ಲೂಕಿನ ದಡ್ಡಲಕಾಡು ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆ ವಿದ್ಯಾರ್ಥಿಗಳು ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು ಅವರ ಒಡ್ಡೂರು ಫಾರ್ಮ್ಸ್ ಗೆ ಮಾ.12ರಂದು ಶನಿವಾರ ತೆರಳಿ ಕೃಷಿ…

ಕರ್ನಾಟಕ ರಾಜ್ಯಪಾಲ ತಾವರ್ ಚಂದ್ರ ಗೆಲ್ಹೊಟ್ ಮೂಡಬಿದಿರೆಯ ಜೈನ ಮಠಕ್ಕೆ ಬೇಟಿ

ಮುಂಬಯಿ: ಕರ್ನಾಟಕ ರಾಜ್ಯದ ರಾಜ್ಯಪಾಲ ತಾವರ್ ಚಂದ್ರ ಗೆಲ್ಹೊಟ್ ಇಂದಿಲ್ಲಿ ಸೋಮವಾರ ಸಂಜೆ ಮೂಡಬಿದಿರೆಯ ಶ್ರೀ ಜೈನ ಮಠಕ್ಕೆ ಬೇಟಿ ನೀಡಿ1008 ಶ್ರೀ ಭಗವಾನ್ ಪಾರ್ಶ್ಶ್ವನಾಥ ಸ್ವಾಮಿ…

ಅರಳ: ಮನೆಗೆ ನುಗ್ಗಿ ಚಿನ್ನಾಭರಣ ಎಗರಿಸಿ ಪರಾರಿಯಾಗಿದ್ದ ಕಳ್ಳನ ಸೆರೆ

ಬಂಟ್ವಾಳ: ಇಲ್ಲಿನ ಅರಳ ಗ್ರಾಮದ ಪೊರ್ಕಳ ಎಂಬಲ್ಲಿ ಜನವರಿ ೩೧ ರಂದು ಸ್ಥಳೀಯ ನಿವಾಸಿ ಅಬ್ದುಲ್ ರಹಿಮಾನ್ ಎಂಬವರ ಮನೆಯಲ್ಲಿ ಯಾರೂ ಇಲ್ಲದೆ ವೇಳೆ ಹಾಡು ಹಗಲೇ…

ಮಧ್ವ: ಮಹಿಳೆ ಮಕ್ಕಳ ರಕ್ಷಣಾ ಕಾಯ್ದೆ ಅರಿವು

ಬಂಟ್ವಾಳ: ತಾಲ್ಲೂಕಿನ ಮಧ್ವ ಶಿವಾಜಿ ಮಾತೃ ಬಳಗದ ವತಿಯಿಂದ ಭಾನುವಾರ ಏರ್ಪಡಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ವಕೀಲೆ ಸುಚಿತ್ರ ಶೆಟ್ಟಿ ಮಾತನಾಡಿದರು. ಮಹಿಳೆ ಮತ್ತು ಮಕ್ಕಳ ರಕ್ಷಣಾ…

ಬಿ.ಸಿ.ರೋಡು: ವಾಹನ ಪಾರ್ಕಿಂಗ್ ಸಮಸ್ಯೆ ನಾಲ್ಕು ಕಡೆ ಸ್ಥಳ ಪರಿಶೀಲನೆ

ಬಂಟ್ವಾಳ: ಪುರಸಭಾ ವ್ಯಾಪ್ತಿಯ ಬಿ.ಸಿ.ರೋಡು ಮತ್ತಿತರ ಕಡೆಗಳಲ್ಲಿ ವಾಹನ ನಿಲುಗಡೆ ವ್ಯವಸ್ಥೆಗೆ ಪುರಸಭಾಧ್ಯಕ್ಷ ಮಹಮ್ಮದ್ ಶರೀಫ್ ನೇತೃತ್ವದಲ್ಲಿ ಅಧಿಕಾರಿಗಳು ಮಾ.14ರಂದು ಸೋಮವಾರ ಸ್ಥಳ ಪರಿಶೀಲನೆ ನಡೆಸಿದರು. ಇಲ್ಲಿನ…

ಮಾತೃಶ್ರೀ ದಿ| ಕಸ್ತೂರಿ ಕಾರಂತರವರ ಸ್ಮರಣಾರ್ಥವಾಗಿ ನಿರ್ಮಿಸಿದ ಪ್ರವೇಶದ್ವಾರ ಹಾಗೂ ಶೌಚಾಲಯದ ಉದ್ಘಾಟನೆ

ವಿಟ್ಲ : ಪಡಿಬಾಗಿಲು ಶಾಲೆಯಲ್ಲಿ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷ ಬಾಲಕೃಷ್ಣ ಕಾರಂತ ಮತ್ತು ಸಹೋದರ ರವಿಶಂಕರ್ ಕಾರಂತರವರು ತಮ್ಮ ಮಾತೃಶ್ರೀ ದಿ| ಕಸ್ತೂರಿ…

“ಪುರಲ್ದ ಪುರ್ಸಾದ” ಹಾಡು ಬಿಡುಗಡೆ

ಪೊಳಲಿ: ಲತಿ ಮಿಜಾರ್ ರವರ ಸಾಹಿತ್ಯದಲ್ಲಿ “ಪುರಲ್ದ ಪುರ್ಸಾದ” ಎಂಬ ಹಾಡು ಬಿಡುಗಡೆಯಾಯಿತು. ವಿಕ್ರಂ ಒಡ್ಡೂರು, ಶ್ರೀ ಗೌರಿ ಪುಚ್ಚೆಮೊಗರು, ಅಕ್ಷತ ಕೈಕಂಬ, ಸಂತೋಷ್ ಪುಚ್ಚೇರ್ ರವರ…

ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯೇರಿಕೆಯಿಂದ ತತ್ತರಿಸಿಹೋಗಿದ್ದ ವಾಹನ ಸವಾರರಿಗೆ ಗುಡ್ ನ್ಯೂಸ್ |”ಪ್ಲೆಕ್ಸ್ ಫುಯೆಲ್” ಇಂಧನ ವ್ಯವಸ್ಥೆ ಜಾರಿಯಾಗುವ ಮೂಲಕ ಇಂಧನ ಬೆಲೆ ಇಳಿಕೆ!

ಉಕ್ರೇನ್ –ರಷ್ಯಾ ಯುದ್ಧದ ನಡುವೆ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯೇರಿಕೆಯಾದ್ದರಿಂದ ವಾಹನ ಸವಾರರು ಬೇಸತ್ತು ಹೋಗಿದ್ದರು. ಇದೀಗ ಕೇಂದ್ರ ಸರಕಾರವು ಶೀಘ್ರದಲ್ಲಿಯೇ ಸಿಹಿ ಸುದ್ದಿ ನೀಡಲಿದ್ದು, ಫೆಕ್ಸ್-ಫುಯೆಲ್…

ಮಾ.14ರಂದು ಕಟೀಲು ಆರು ಮೇಳಗಳ ಸೇವೆಯಾಟ ಎಲ್ಲೆಲ್ಲಿ…..

ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಮಾ.14ರಂದು ಸೋಮವಾರ ಶ್ರೀ ಕಟೀಲು ಆರು ಮೇಳಗಳ ಸೇವೆ ಆಟಗಳು… *ಸುಂದರ ಶೆಟ್ಟಿ, ಚಾವಡಿದಡಿ ಮನೆ, ಕೆಂಜಾರು…

ಯೋಧರನ್ನು ನಿರಂತರ ಪ್ರೋತ್ಸಾಹಿಸುತ್ತ ಈ ಸಂಘಟನೆಯು 20ವರ್ಷಗಳಿಂದ ಸಮಾಜಮುಖಿ ಕೆಲಸಗಳನ್ನು ಮಾಡುತ್ತಿರುವುದು ಎಲ್ಲರಿಗೂ ಪ್ರೇರಣಾದಯಕ: ಶಾಸಕ ರಾಜೇಶ್ ನಾಯ್ಕ್

ಬಂಟ್ವಾಳ : ನಮ್ಮ ಯುವಕರು ಸೈನ್ಯಕ್ಕೆ ಸೇರಿ ದೇಶ ಸೇವೆಯಲ್ಲಿ ತೊಡಗಬೇಕು ಚಿಕ್ಕ ಮಕ್ಕಳಿಗೆ ಈ ದೇಶದ ಸೈನ್ಯದ ಬಗ್ಗೆ ಅಭಿಮಾನ ಮೂಡಿಸಿ, ಮಾಹಿತಿ ನೀಡಿದಾಗ ಮುಂದೆ…

ಬಿ.ಸಿ.ರೋಡು: ಮಹಿಳೆಯ ಮಾಂಗಲ್ಯ ಸರ ಎಗರಿಸಿ ಪರಾರಿ

ಬಂಟ್ವಾಳ: ಇಲ್ಲಿನ ಬಿ.ಸಿ.ರೋಡು ಸಮೀಪದ ಕೈಕುಂಜೆ ಪೂರ್ವ ಬಡಾವಣೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯೊಬ್ಬರ ಕತ್ತಿನಿಂದ ಬೈಕಿನಲ್ಲಿ ಬಂದ ಇಬ್ಬರು ಆಗಂತುಕರು ಮಾಂಗಲ್ಯ ಸರ ಎಗರಿಸಿ ಪರಾರಿಯಾದ…