ಪೊಳಲಿ: ಲತಿ ಮಿಜಾರ್ ರವರ ಸಾಹಿತ್ಯದಲ್ಲಿ “ಪುರಲ್ದ ಪುರ್ಸಾದ” ಎಂಬ ಹಾಡು ಬಿಡುಗಡೆಯಾಯಿತು. ವಿಕ್ರಂ ಒಡ್ಡೂರು, ಶ್ರೀ ಗೌರಿ ಪುಚ್ಚೆಮೊಗರು, ಅಕ್ಷತ ಕೈಕಂಬ, ಸಂತೋಷ್ ಪುಚ್ಚೇರ್ ರವರ ಗಾಯನದಲ್ಲಿ ಮೂಡಿಬಂದಿದೆ. ಸಂತೋಷ್ ಪುಚ್ಚೆರ್ ಟ್ಯಾಬ್ ಸ್ಟುಡಿಯೊ ಮೂಡಬಿದ್ರೆ ಸ್ಟುಡಿಯೋದಲ್ಲಿ ಮುದ್ರಣಗೊಂಡಿದೆ.

SUDDI9 MEDIA NETWORK