ಪೊಳಲಿ: ಜಿಲ್ಲೆಯ ದೇವಸ್ಥಾನಗಳ ಕುಂದುಕೊರತೆಗಳ ಅಹವಾಲು ಸ್ವೀಕಾರ ಸಭೆ ದೇವಸ್ಥಾನಗಳ ಸುರ್ಪದಿಯಲ್ಲಿ ಗೋಶಾಲೆ ನಿರ್ಮಾಣ: ಕೋಟ
ಕೈಕಂಬ : ದೇವಸ್ಥಾನಗಳಿಂದ ಸಮಾಜಕ್ಕೆ ಧನಾತ್ಮಕ ಸಂದೇಶ ಸಾರುವ ಕೆಲಸಗಳಾಗಬೇಕು. ಅಂದರೆ, ದೇವಾಲಯಗಳು ಸಮಾಜಮುಖಿ ಕೆಲಸದಲ್ಲಿ ನಿರತವಾಗಬೇಕು. ಕುಕ್ಕೆ ದೇವಳ ಸಹಿತ ೧೪ ಕಡೆಗಳಲ್ಲಿ ಇಂದು(ಜು. ೧೩)…
