Month: December 2020

ಪೊಳಲಿಯಲ್ಲಿ ಭಜನೋತ್ಸವಕ್ಕೆ ಚಾಲನೆ

ಪೊಳಲಿ: ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಗೋಪುರದಲ್ಲಿ ಡಿ.೨೮ ರಂದು ಸೋಮವಾರ ಭಜನಾ ಸಂಕೀರ್ತನೆಗೆ ಚಾಲನೆ ನೀಡಲಾಯಿತು. ದೇವಳದ ಅರ್ಚಕ ರಾಮ್ ಭಟ್ , ಪರಮೇಶ್ವರ ಭಟ್,ಕೆ.ಪದ್ಮನಾಭ ಭಟ್,…

ಪೊಳಲಿಯಲ್ಲಿ ದೇವರ ಸಂಕೋಚ ಹಾಗೂ ಪ್ರಾರ್ಥನೆ

ಪೊಳಲಿ: ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಕಳೆದ ವರ್ಷ ನಡೆದ ಬ್ರಹ್ಮಕಲಶೋತ್ಸವದ ನಂತರ ಸಾನಿಧ್ಯದಲ್ಲಿ ಕೆಲಸಕಾರ್ಯಗಳು ನಡೆಯಲಿಕ್ಕಿದ್ದ ಕಾರಣ ದೇವಾಲಯದಲ್ಲಿ ಡಿ.೨೫ರಿಂದ ಡಿ.೨೮ರವರೆಗೆ ಪೂಜಾ ವಿಧಿವಿಧಾನಗಳು ಕ್ಷೇತ್ರದ ತಂತ್ರಿ…

ಶ್ರೀ ಶನಿಮಹಾತ್ಮಾ ಪೂಜಾ ಸಮಿತಿಯ 47ನೇ ವಾರ್ಷಿಕ ಮಹಾಸಭೆ ದೇವರ ಸೇವೆಯೊಂದಿಗೆ ಸಮಾಜ ಸೇವೆ ಮಾಡುವ ಸೌಭಾಗ್ಯ ನಮಗೊದಗಿದೆ – ಶ್ರೀನಿವಾಸ ಸಾಫಲ್ಯ 

ಮುಂಬಯಿ : ಧಾರ್ಮಿಕ ಕ್ಷೇತ್ರದಲ್ಲಿ ಸೇವೆ ಮಾಡಲು ಭಾಗ್ಯ ಬೇಕು. ಈ ಒಂದು ಅವಕಾಶದಿಂದ ನಾವು ದೇವರ ಸೇವೆಯೊಂದಿಗೆ ಸಮಾಜ ಸೇವೆ ಮಾಡುವಂತಾಗಿದೆ. ಈ ಸೌಭಾಗ್ಯವು ಈ…

ಕಾಂಪೋಸ್ಟ್‌ ತಯಾರಿಕಾ ತರಬೇತಿ ಶಿಬಿರ

ಶ್ರೀನಿವಾಸಪುರ : ಮನೆಗಳಲ್ಲಿ ಬೀಳುವ ಹಸಿ ಕಸದಿಂದ ಕಾಂಪೋಸ್ಟ್‌ ಗೊಬ್ಬರ ತಯಾರಿಸಿ ಬಳಸಿಕೊಳ್ಳಬೇಕು ಎಂದು ಪುರಸಭೆಯ ಸ್ವಚ್ಛತಾ ರಾಯಭಾರಿ ಟಿ.ಎಸ್‌.ಮಾಯಾ ಬಾಲಚಂದ್ರ ಹೇಳಿದರು.ಪಟ್ಟಣದ ವೆಂಕಟೇಶ್ವರ ಬಡಾವಣೆಯಲ್ಲಿ ಧರ್ಮಸ್ಥಳ…

ಮೊಗವೀರ ಕೋಪರೇಟಿವ್ ಬ್ಯಾಂಕಿನ ಉಪ ಕಾರ್ಯಧ್ಯಕ್ಷ ಧರ್ಮಪಾಲ್ ಪಿ ನಿಧನ

ಮುಂಬಯಿ : ಮೊಗವೀರ ಕೋಪರೇಟಿವ್ ಬ್ಯಾಂಕಿನ ಉಪ ಕಾರ್ಯಧ್ಯಕ್ಷ, ಉದ್ಯಮಿ ಧರ್ಮಪಾಲ್ ಪಿ (೭೪) ಇವರು ಡಿ. ೨೭ ರಂದು ಮುಂಜಾನೆ ಹೃದಯಘಾತದಿಂದಾಗಿ ಪಡುಬಿದ್ರೆಯ ಕಡಿಪಟ್ನ ಸ್ವಗೃಹದಲ್ಲಿ…

ಸುಸಜ್ಜಿತ ಬಸ್ಸು ತಂಗುದಾಣ ತಂಗುದಾಣ ಉದ್ಘಾಟನೆ.

ಕೈಕಂಬ: ಮಳಲಿ ಜೋಡು ತಡಮೆ ಎಂಬಲ್ಲಿ ವಿಶ್ವಹಿಂದೂ ಪರಿಷತ್ ಶ್ರೀವೀರಾಂಜನೇಯ ಶಾಖೆ ಮಳಲಿ ಇದರ ನೇತೃತ್ವದಲ್ಲಿ ನಿರ್ಮಿಸಲಾದ ಸುಸಜ್ಜಿತ ಬಸ್ಸು ತಂಗುದಾಣವನ್ನು ಮಳಲಿ ಸೈಟ್ ನ ಶ್ರೀ…

ಮಳಲಿ, ರಾಮಮಂದಿರ ನಿಧಿ ಸಂಗ್ರಹಣಾ ಅಭಿಯಾನ.

ಕೈಕಂಬ: ರಾಮ ಕೇವಲ ದೇವರಲ್ಲ ಶ್ರೀರಾಮ ರಾಷ್ಟ್ರೀಯತೆಯ ಮತ್ತು ಈ ದೇಶದ ಸ್ವಾಭಿಮಾನದ ಪ್ರತೀಕ ಎಂದು ವಿಶ್ವಹಿಂದೂ ಪರಿಷತ್ ಗ್ರಾಮವಿಕಾಸ ವಿಭಾಗ ಸಹಸಂಯೋಜಕ ಜಿತೇಂದ್ರ ಪ್ರತಾಪನಗರ ಅಭಿಪ್ರಾಯಪಟ್ಟಿದ್ದಾರೆ.ಅವರು…

ಮತ ಎಣಿಕೆ: ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು, ಎಜೆಂಟ್ ಗಳಿಗೆ ಮಾಹಿತಿ ಕಾರ್ಯಾಗಾರ

ಬಂಟ್ವಾಳ : ಗ್ರಾಮ ಪಂಚಾಯತ್ ಚುನಾವಣೆ ಮತ ಎಣಿಕೆಯು ಡಿ.30 ರಂದು ನಡೆಯಲಿದ್ದು, ಈ ಹಿನ್ನಲೆಯಲ್ಲಿ ಕೊಳ್ನಾಡು ಮತ್ತು ಸಂಗಬೆಟ್ಟುಮಹಾಶಕ್ತಿ ಕೇಂದ್ರ ವ್ಯಾಪ್ತಿಯ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಿಗೆ…

ವಿಧ್ಯಾರ್ಥಿಗಳು ಉಚ್ಚಿಲರ ಜ್ಞಾನದಾಹದ ಗುಣವನ್ನು ಬೆಳೆಸಿಕೊಳ್ಳಿ: ಬಸ್ತಿ

ಬಂಟ್ವಾಳ: ನಿರ್ದಿಷ್ಟ ಕ್ಷೇತ್ರದಲ್ಲಿ ಅಪೂರ್ವ ಸಾಧನೆಮಾಡಿದ ಸಾಧಕರು ಕೆಲವರಾದರೆ , ಹತ್ತು ಹಲವು ಕ್ಷೇತ್ರದಲ್ಲಿ ಆಸಕ್ತಿ ಹಾಗೂ ಅಪಾರ ಜ್ಞಾನವನ್ನು ಹೊಂದಿ ಇತರರಿಗೆ ಮಾರ್ಗದರ್ಶಕರಾಗುವವರು ಇನ್ನು ಹಲವರು.ದಿವಂಗತ…

ಜೆಸಿಐ ಬಂಟ್ವಾಳ ಇದರ 2021 ನೇ ಸಾಲಿನ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

ಬಂಟ್ವಾಳ: ಜೆಸಿಐ ಬಂಟ್ವಾಳ ಇದರ 2021 ನೇ ಸಾಲಿನ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಶನಿವಾರ ಸಂಜೆ ಬಿ.ಸಿ. ರೋಡಿನ ಮೊಡಂಕಾಪು ಬಳಿಯ ಸಾಯಿರಾಮ್ ಮೈದಾನದಲ್ಲಿ…

ಕುಂಬಾರರ- ಕುಲಾಲರ ಯುವ ವೇದಿಕೆ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಪದಪ್ರಧಾನ ಸಮಾರಂಭ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ

ಬಂಟ್ವಾಳ: ಕರ್ನಾಟಕ ರಾಜ್ಯ ಕುಂಬಾರರ ಕುಲಾಲರ ಯುವ ವೇದಿಕೆಗಳ ಮತ್ತು ಮಹಿಳಾ ಸಂಘಟನೆಗಳ ಒಕ್ಕೂಟ ಮಂಗಳೂರು ಇದರ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಪದಪ್ರಧಾನ ಸಮಾರಂಭ ಹಾಗೂ ಸ್ನೇಹ…

ಮೂಡುಬಿದಿರೆ: ಸಾವಿರಕಂಬದ ಬಸದಿ ಲಕ್ಷದೀಪೋತ್ಸವ-ಧಾರ್ಮಿಕ ಸಭೆ

ಮೂಡುಬಿದಿರೆ: ಇತಿಹಾಸ ಪ್ರಸಿದ್ಧ ಸಾವಿರ ಕಂಬದ ಬಸದಿಯಲ್ಲಿ ಮೂಡುಬಿದಿರೆ ಶ್ರೀ ಜೈನ ಮಠಾದೀಶ ಭಟ್ಟಾರಕ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ ಅವರ ಹಿರಿತನದಲ್ಲಿ ಶುಕ್ರವಾರ ರಾತ್ರಿ ಲಕ್ಷ…

ಯಕ್ಷಗಾನದ ಬೆಳವಣಿಗೆಗೆ ಕಲಾಭಿಮಾನಿಗಳು ನೀಡುವ ಪ್ರೋತ್ಸಾಹ ಅಭಿನಂದನೀಯ : ಸತೀಶ್ ಶೆಟ್ಟಿ ಪಟ್ಲಗುತ್ತು

ಬಂಟ್ವಾಳ : ಯಕ್ಷಗಾನದ ಬಗ್ಗೆ ಮಕ್ಕಳಲ್ಲಿ ಆಸಕ್ತಿ ಮೂಡಿಸಿ, ಮಕ್ಕಳು ಭಾಗವಹಿಸಲು ಮತ್ತು ಕಲಾವಿದರನ್ನು ಬೆಳೆಸುವ ಮೂಲಕ ಯಕ್ಷಗಾನದ ಬೆಳವಣಿಗೆಗೆ ಕಲಾಭಿಮಾನಿಗಳು ನೀಡುವ ಪ್ರೋತ್ಸಾಹ, ಪರಿಶ್ರಮ ಅಭಿನಂದನೀಯ…

ಶ್ರೀಶ ಎಳ್ಳಾರೆ ಸಾರಥ್ಯದ ಕನಸು ಕ್ರಿಯೇಷನ್ಸ್ ನ ತುಳುಲಿಪಿ ಲಾಂಛನ ಬಿಡುಗಡೆ

ಕಾರ್ಕಳ :ಕೋಸ್ಟಲ್ ವುಡ್ ನ ಯುವ ನಿರ್ದೇಶಕ ಶ್ರೀಶ ನಾಯಕ್ ಎಳ್ಳಾರೆ ಸಾರಥ್ಯದ ಕನಸು ಕ್ರಿಯೇಷನ್ಸ್ ನ ತುಳುಲಿಪಿ ಲಾಂಛನವನ್ನು ಶಕಲಕ ಬೂ0 ಬೂ0 ತುಳು-ಕನ್ನಡ ಚಿತ್ರದ…