Month: June 2020

ಪರಿಸರ ಜಾಗೃತಿ ಮತ್ತು ಸಸಿ ವಿತರಣೆ ಕಾರ್ಯಕ್ರಮ

ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಆಶ್ರಯದಲ್ಲಿ ಬಿ.ಸಿ‌.ರೋಡ್ ವಲಯದ ಬಡಗಬೆಳ್ಳೂರುವಿನ ಶ್ರೀ ಆದಿಶಕ್ತಿ ಚಾಮುಂಡೇಶ್ವರಿ ದೇವಸ್ಥಾನದ ವಠಾರದಲ್ಲಿ ಪರಿಸರ ಜಾಗೃತಿ…

ವಾಮದಪದವು ಹಾಲು ಉತ್ಪಾದಕರ ಸಹಕಾರ ಸಂಘ ಹೈನುಗಾರರ ನೆರವಿಗೆ ಮೊಬೈಲ್ ಆ್ಯಪ್ ಬಿಡುಗಡೆ

ಬಂಟ್ವಾಳ: ಬಂಟ್ವಾಳ ತಾಲೂಕು ವಾಮದಪದವು ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಕೆಎಂಎಫ್ ಸಹಕಾರದಲ್ಲಿ ಹೈನುಗಾರರಿಗೆ ಅನುಕೂಲಕರವಾದ ಮೈ ಎಪಿಸಿಎಸ್ ಎಂಬ ಮೊಬೈಲ್ ಆ್ಯಪ್ ಬಿಡುಗಡೆ ಕಾರ್ಯಕ್ರಮ ಶನಿವಾರ…

ತಂದೆ ಸಾವಿನ ನೋವಿನಲ್ಲೂ ಇನ್ನೊಬ್ಬರ ಮನೆಗೆ ಮಗನಾದ ಭಾಗ್ಯರಾಜ್ ಮನಸ್ಸು ! ಕೊಲ್ಲಿ ರಾಷ್ಟ್ರದ ಬಂಧುಗಳ ಸಹಕಾರ ಅವಿಸ್ಮರಣೀಯ.   ಪುಣಿಕೋಡಿಯಲ್ಲಿ ಯುವಕನ ಅಂತ್ಯ ಸಂಸ್ಕಾರ

ಕೈಕಂಬ : ಅಬುದಾಬಿಯಲ್ಲಿ ಜೂನ್ 5ರಂದು ಹೃದಯಾಘಾತದಿಂದ ಮೃತಪಟ್ಟ ಅಡ್ಡೂರು ಗ್ರಾಮದ ನೂಯಿಗೆ ಹತ್ತಿರದ ಪುಣಿಕೋಡಿಯ ನಿವಾಸಿ ಯುವಕ ಯಶವಂತ ಪೂಜಾರಿ(37) ಅವರ ಅಂತ್ಯ ಸಂಸ್ಕಾರ ಭಾನುವಾರ…

ವಾಮದಪದವು: ವಿಶ್ವ ಯೋಗ ದಿನಾಚರಣೆ

ಬಂಟ್ವಾಳ: ವಾಮದಪದವು ಯೋಗ ತರಬೇತಿ ಕೇಂದ್ರದ ವತಿಯಿಂದ ವಾಮದಪದವು ಶ್ರೀ ಗಣೇಶ ಮಂಟಪದಲ್ಲಿ ರವಿವಾರ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಆಚರಿಸಲಾಯಿತು. ಯೋಗ ಗುರು ಗಣೇಶ ಪ್ರಭು ಅವರು…

ಚಿಕಿತ್ಸೆಗೆ ಡಾII ಸುಬ್ರಮಣ್ಯ ಪ್ರಸಾದ್ ರವರ ಸಹಕಾರ ಸಹಕಾರ

ಉಡುಪಿ : ಇತ್ತೀಚೆಗೆ ಮಿಯಾರು ಬೋಕ೯ಟ್ಟೆ ಬಳಿ ನಡೆದ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಜೀವನ್ಮರಣ ಹೋರಾಟದಲ್ಲಿರುವ ಗಬ್ಬದನ ವನ್ನು ರಕ್ಷಿಸಿ ಚಿಕಿತ್ಸೆ ನೀಡುತ್ತಿರುವ ಸ್ಥಳೀಯರಾದ ರಾಜೇಶ್…

ಎಸ್.ಡಿ.ಪಿ.ಐ ತಲಪಾಡಿ ವತಿಯಿಂದ ಸಂಸ್ಥಾಪನಾ ದಿನಾಚರಣೆ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ, ಸಸಿ ವಿತರಣೆ

ಬಂಟ್ವಾಳ:ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ತಲಪಾಡಿ ಘಟಕದ ವತಿಯಿಂದ ಪಕ್ಷದ ಸಂಸ್ಥಾಪನಾ ದಿನಾಚರಣೆಯನ್ನು ಕೋವಿಡ್ ಜಾಗರೂಕತೆಯನ್ನು ಪಾಲಿಸಿಕೊಂಡು ನಡೆಸಲಾಯಿತು. ತಲಪಾಡಿ ಘಟಕದ ಅಧ್ಯಕ್ಷರಾದ ಸಾಹುಲ್ ತಲಪಾಡಿ…

ಕೋಳಿ ಅಂಕಕ್ಕೆ ದಾಳಿ ನಗದು ಸಹಿತ ಕೋಳಿ ಅಂಕದಲ್ಲಿ ಭಾಗವಹಸಿದ್ದ 6ಜನರ ವಶ

ಬಂಟ್ವಾಳ: ಅಕ್ರಮವಾಗಿ ಕೋಳಿ ಅಂಕ ನಡೆಸುತ್ತಿದ್ದ ವೇಳೆ ದಾಳಿ ನಡೆಸಿದ ಗ್ರಾಮಾಂತರ ಪೋಲೀಸರು ಕೋಳಿ , ನಗದು ಸಹಿತ ಕೋಳಿ ಅಂಕದಲ್ಲಿ ಭಾಗವಹಸಿದ್ದವರನ್ನು ವಶಕ್ಕೆ ಪಡೆದುಕೊಂಡ ಘಟನೆ…

ಆಕ್ರಮವಾಗಿ ದನ ಸಾಗಾಟ ಮಾಡುತ್ತಿದ್ದ ಆರೋಪಿಯ ಬಂಧನ

ಬಂಟ್ವಾಳ:ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯ ಸರಪಾಡಿ ಬೀಯಪಾದೆ ಎಂಬಲ್ಲಿ ಪಿಕಪ್ ವಾಹನದಲ್ಲಿ ಅಕ್ರಮವಾಗಿ ಕಸಾಯಿಕಾಣೆಗೆ ದನಗಳನ್ನು ಸಾಗಾಟ ಮಾಡುತ್ತಿದ್ದ ವೇಳೆ ದಾಳಿ ನಡೆಸಿದ ಬಂಟ್ವಾಳ ಗ್ರಾಮಾಂತರ…

ಹುತಾತ್ಮ ಯೋಧರಿಗೆ ಶ್ರಾದ್ಧ0ಜಲಿ ಮತ್ತು ನುಡಿನಮನ

ಬಂಟ್ವಾಳ :ಹಿಂದು ಜಾಗರಣ ವೇದಿಕೆ ಬಂಟ್ವಾಳ ತಾಲೂಕು ಇದರ ಆಶ್ರಯದಲ್ಲಿ ನಡೆದ ಹುತಾತ್ಮ ಯೋಧರಿಗೆ ಶ್ರಾದ್ಧ0ಜಲಿ ಮತ್ತು ನುಡಿನಮನ ಕಾರ್ಯಕ್ರಮ ಜೂ.21ರಂದು ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಾರತೀಯ…

ಅಡ್ಡೂರಿನ ಪಾಂಡೇಲ್ ನಾಗರಿಕರಿಗೆ ಬೇಕಿದೆ ಕಾಂಕ್ರೀಟ್‌ ರಸ್ತೆ

ಅಡ್ಡೂರು: ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಗುರುಪುರ ಗ್ರಾಮ ಪಂಚಾಯತಿ ಗೊಳಪಟ್ಟ ಅಡ್ಡೂರಿನ ಪಾಂಡೇಲ್ ಎಂಬಲ್ಲಿ ಕಳೆದ ಹಲವಾರು ವರ್ಷಗಳಿಂದ ರಸ್ತೆಯಿಲ್ಲದೆ ಇಲ್ಲಿಯ ಜನರು ಬಹಳ…

ವೀರ ಸೈನಿಕರಿಗೆ ನುಡಿನಮನ ಮತ್ತು ಸ್ವದೇಶಿ ಸಂಕಲ್ಪ

ಕಲ್ಲಡ್ಕ: ಶ್ರೀ ಶಾರದಾ ಸೇವಾ ಪ್ರತಿಷ್ಠಾನ ರಿ ಕಲ್ಲಡ್ಕ ಇದರ ವತಿಯಿಂದ ಕಲ್ಲಡ್ಕದ ಪ್ರತಿಷ್ಠಾನದ ಕಚೇರಿಯಲ್ಲಿ ಚೈನಾದ ಗಡಿಯಲ್ಲಿ ವೀರ ಮರಣ ಹೊಂದಿದ ಸೈನಿಕರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ…

ಬಂಟ್ವಾಳ ಬಿ.ಜೆ.ಪಿ.ಕಛೇರಿಯಲ್ಲಿ ಯೋಗ ದಿನಾಚರಣೆ

ಬಂಟ್ವಾಳ :ವಿಶ್ವ ಯೋಗ ದಿನದಂಗವಾಗಿ ಬಿ.ಜೆ.ಪಿ.ಕಛೇರಿಯಲ್ಲಿ ಜೂ. 21ರಂದು ಯೋಗ ದಿನಾಚರಣೆ ಯು ಬಂಟ್ವಾಳ ಬಿಜೆಪಿ ಕಚೇರಿಯಲ್ಲಿ ಯೋಗ ಕಾರ್ಯಕ್ರಮ ನಡೆಯಿತು.ಯೋಗ ಮಾಡುವುದರಿಂದ ಆರೋಗ್ಯಪೂಣ೯ ಜೀವನ ನಡೆಸಲು…

ಕೈಕಂಬ : ಬಿಜೆಪಿ ಮಹಾಶಕ್ತಿ ಕೇಂದ್ರದಿಂದ ಯೋಗ ದಿನಾಚರಣೆ

ಕೈಕಂಬ: ಮಂಗಳೂರು ನಗರ ಉತ್ತರ ಮಂಡಲ ಬಿಜೆಪಿಯ ಗುರುಪುರ ಮಹಾಶಕ್ತಿ ಕೇಂದ್ರದ ವತಿಯಿಂದ ವಿಶ್ವ ಯೋಗ ದಿನದಂಗವಾಗಿ ಗುರುಪುರ ಕೈಕಂಬದ ಶ್ರೀರಾಮ ಕಾಂಪ್ಲೆಕ್ಸ್‍ನಲ್ಲಿ ಯೋಗ ಕಾರ್ಯಕ್ರಮ ನಡೆಸಲಾಯಿತು.…