ಕೈಕಂಬ: ಮಂಗಳೂರು ನಗರ ಉತ್ತರ ಮಂಡಲ ಬಿಜೆಪಿಯ ಗುರುಪುರ ಮಹಾಶಕ್ತಿ ಕೇಂದ್ರದ ವತಿಯಿಂದ ವಿಶ್ವ ಯೋಗ ದಿನದಂಗವಾಗಿ ಗುರುಪುರ ಕೈಕಂಬದ ಶ್ರೀರಾಮ ಕಾಂಪ್ಲೆಕ್ಸ್‍ನಲ್ಲಿ ಯೋಗ ಕಾರ್ಯಕ್ರಮ ನಡೆಸಲಾಯಿತು.gur-june-21-yoga(kaikamba)-2

ಬಿಜೆಪಿ ವಲಯ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಸೋಹನ್ ಅಥಿಕಾರಿ, ಪ್ರಧಾನ ಕಾರ್ಯದರ್ಶಿ ರಾಜೇಶ್ ಸುವರ್ಣ ಗುರುಪುರ, ಪ್ರಭಾರಿಗಳು, ಸಹ-ಪ್ರಭಾರಿಗಳು, ಶಕ್ತಿ ಕೇಂದ್ರ ಪ್ರಮುಖ್, ಸಹ-ಪ್ರಮುಖರು ಹಾಗೂ ಬಿಜೆಪಿ ಯೋಗ ಬಂಧುಗಳು ಯೋಗದಲ್ಲಿ ಪಾಲ್ಗೊಂಡರು.

By suddi9

Leave a Reply

Your email address will not be published. Required fields are marked *