Month: April 2020

ವಸಯಿ ಪರಿಸರದಲ್ಲಿ ಕನ್ನಡಿಗ ಉದ್ಯಮಿಗಳಿಂದ 21000 ಜನರಿಗೆ ಅಹಾರ ವಿತರಣೆ

ಮುಂಬಯಿ : ವಸಯಿಯ ರುದ್ರ ಶೆಲ್ಟರ್ ಗ್ರೂಫ್ ಮತ್ತು ಫಾರ್ಮ ಹೌಸ್ ಗ್ರೂಫ್ ಆಫ್ ಹೋಟೇಲ್ಸನವರು ವಸಾಯಿ – ವಿರಾರ್ ಮಹಾನಗರ ಪಾಲಿಕೆಯ ಸಹಾಯದಿಂದ ಮೇಘಾ ಕಮ್ಯೂನಿಟಿ…

ಸಾಸ್ತಾನ ಟೋಲ್ ಗೇಟ್ ಪೋಲಿಸರಿಗೆ ಫೇಸ್ ಮಾಸ್ಕ್ ವಿತರಣೆ

ಉಡುಪಿ :ಹೋಂ ಡಾಕ್ಟರ್ ಫೌಂಡೇಷನ್ ವತಿಯಿಂದ ಸಾಸ್ತಾನ ಟೋಲ್ ಗೇಟ್ ಪೋಲಿಸರಿಗೆ ವಿಶೇಷ ರೀತಿಯ ಫೇಸ್ ಮಾಸ್ಕ್ ನೀಡಲಾಯಿತು.ಈ ಸಂದಭ೯ದಲ್ಲಿ ಸದಸ್ಯರು. ಉಪಸ್ಥಿತರಿದ್ದರು.

ಗುರುಪುರ ಗ್ರಾಮ ಕಾರ್ಯ ಪಡೆ ಸಭೆ ಇನ್ :- ನಿರ್ವಸತಿಗರ ಕೇಂದ್ರಕ್ಕೆ ಕಳುಹಿಸಲು ನಿರ್ಣಯ

ಕೈಕಂಬ: ಕೊರೋನಾ ಸೋಕು ತಡೆಗಾಗಿ ಗುರುಪುರ ಗ್ರಾಮ ಪಂಚಾಯತ್‍ನಲ್ಲಿ ರಚಿಸಲಾದ ಗ್ರಾಮ ಕಾರ್ಯ ಪಡೆಯ ವಾರದ ಸಭೆಯು ಪಂಚಾಯತ್ ಉಪಾಧ್ಯಕ್ಷರ ಅಧ್ಯಕ್ಷತೆಯಲ್ಲಿ ಎ. 16ರಂದು ಪಂಚಾಯತ್ ಆವರಣದಲ್ಲಿ…

ಲಾಕ್‍ಡೌನ್ ಹಿನ್ನೆಲೆ : ಕೆಜಿಎಫ್ ಪೊಲೀಸ್ ಜಿಲ್ಲೆಯಲ್ಲಿ ದ್ರೋಣ್ ಕ್ಯಾಮೆರಾ ಕಣ್ಗಾವಲು

ಕೆಜಿಎಫ್ :ಲಾಕ್‍ಡೌನ್ ಅನುಷ್ಠಾನವು ಪರಿಣಾಮಕಾರಿಯಾಗಿರುವ ಬಗ್ಗೆ ಪರಾಮರ್ಶೆಯನ್ನು ನಡೆಸಲು, ಕೆಜಿಎಫ್ ಪೊಲೀಸ್ ಜಿಲ್ಲೆಯಲ್ಲಿ ದ್ರೋಣ್ ಕ್ಯಾಮೆರಾ ಕಣ್ಗಾವಲು ವ್ಯವಸ್ಥೆ ಮಾಡಿರುವುದಾಗಿ ಜಿಲ್ಲಾ ರಕ್ಷಣಾಧಿಕಾರಿ ಎಂ.ಎಸ್. ಮೊಹಮ್ಮದ್ ಸುಜೀತ…

ಶ್ರೀ ಕ್ಷೇತ್ರ ಕುದ್ರೋಳಿ ವತಿಯಿಂದ ಯುವಸಂಗಮ ಕಾಂತಾವರದ ಸಹಕಾರದಲ್ಲಿ ದಿನಸಿ ಸಾಮಾಗ್ರಿ ವಿತರಣೆ

ಕಾರ್ಕಾಳ: ಶ್ರೀ ಕ್ಷೇತ್ರ ಕುದ್ರೋಳಿ ವತಿಯಿಂದ ಯುವಸಂಗಮ ಕಾಂತಾವರದ ಸಹಕಾರದಲ್ಲಿ ದಿನಸಿ ಸಾಮಾಗ್ರಿ ವಿತರಣೆಯನ್ನು ಯುವಸಂಗಮ ಕಾಂತಾವರ ತಂಡದ ಸದಸ್ಯರ ಸಹಕಾರದೊಂದಿಗೆ ವಿತರಿಸಲಾಯಿತು. ಕರೋನಾ ಮಹಾಮಾರಿಯಿಂದ ಸಂಕಷ್ಟದಲ್ಲಿರುವ…

135 ಬಡ ಅರ್ಚಕರ ಕುಟುಂಬಗಳಿಗೆ ಆಹಾರ ಸಾಮಗ್ರಿ ವಿತರಣೆ

ಶ್ರೀನಿವಾಸಪುರ: ಪಟ್ಟಣದ ನರಸಿಂಹಸ್ವಾಮಿ ದೇವಾಲಯ ಹಾಗೂ ತಾಲ್ಲೂಕಿನ ಗನಿಬಂಡದ ವೆಂಕಟರಮನಸ್ವಾಮಿ ದೇವಾಲಯದ ಆವರಣದಲ್ಲಿ ಬುಧವಾರ ಎಬಿಎನ್‌ ಸಂಸ್ಥೆಯ ಮುಖ್ಯಸ್ಥ ಸುಧಾಕರ್‌ ಅವರ ಕುಟುಂಬದ ವತಿಯಿಂದ ತಾಲ್ಲೂಕಿನ 135…

ಕಾಮಿ೯ಕರಿಗೆ ಮಾಸ್ಕ್, ಬೆಡ್ ಶೀಟ್ ಮತ್ತು ಸಾಬೂನುಗಳ ವಿತರಣೆ

ಉಡುಪಿ : ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಉಡುಪಿ ಜಿಲ್ಲೆ ಇದರ ವತಿಯಿಂದ ವಾತಾ೯ ಮತ್ತು ಸಾವ೯ಜನಿಕ ಸಂಪಕ೯ ಅದೇ ರೀತಿ ಕಾಮಿ೯ಕ ಇಲಾಖೆಯ ಸಹಕಾರದಲ್ಲಿ ಎ.15ರಂದು…

ಕೇರಳದಿಂದ ಬಂಟ್ವಾಳಕ್ಕಾಗಮಿಸಿದಾತನ ವಿರುದ್ದ ಕೇಸ್

ಬಂಟ್ವಾಳ: ತಾಲೂಕಿನ ಪುದು ಗ್ರಾಮದ ನಿವಾಸಿ ಮೊಹಮ್ಮದ್ ಅಶ್ರಫ್ ಕೇರಳದ ಮಲ್ಲಪ್ಪುರಂ ಜಿಲ್ಲೆಯಲ್ಲಿ ಕೆಲಸ ಮಾಡಿಕೊಂಡಿದ್ದು, ಲಾಕ್ ಡೌನ್ ಘೋಷಣೆಯಾದ ನಂತರ ಏ.11ರಂದು ಲಾರಿ ಮೂಲಕ ಮಂಗಳೂರಿಗೆ…

ಟಾಸ್ಕ್ ಪೋಸ್೯ ಸಮಿತಿ ಸದಸ್ಯರ ಸಭೆ

ಬಂಟ್ವಾಳ : ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಬುಧವಾರ ಬಂಟ್ವಾಳ ಕ್ಷೇತ್ರದವೀರಕಂಭ,ಕಡೇಶ್ವಾಲ್ಯ,ನೆಟ್ಲಮುಡ್ನೂರು, ಅನಂತಾಡಿ ಗ್ರಾಮ ಪಂಚಾಯತ್‌ಗಳಿಗೆ ಭೇಟಿ ನೀಡಿ ಕೊರೊನಾ-೧೯ ತಡೆಗಾಗಿ ರಚನೆಗೊಂಡಿರುವ ಟಾಸ್ಕ್ ಪೋರ್ಸ್…

ಪೋಲಿಸರ ಕೆಂಗಣ್ಣಿಗೆ ಗುರಿ

ಬಂಟ್ವಾಳ: ಕೋವಿಡ್ 19ರ ಹಿನ್ನೆಲೆಯಲ್ಲಿ ನಿಷೇಧಾಜ್ಞೆಯನ್ನು ಮತ್ತೆ ವಿಸ್ತರಿಸಿರುವುದರಿಂದ ಬೆಳಗ್ಗೆ 7ರಿಂದ 12 ಗಂಟೆ ಅವಧಿಯಲ್ಲಿ ಕೇವಲ ಸುತ್ತಾಟಕ್ಕೆ ಬರುವವರಷ್ಟೇ ಅಲ್ಲ, ಸ್ವಂತ ವಾಹನಗಳಲ್ಲಿ ಔಷಧ ವಸ್ತು…

ಎಸ್.ಬಿ.ಐಯಿಂದ‌ ವಲಸೆ ಕಾರ್ಮಿಕರಿಗೆ ಆಹಾರ ಕಿಟ್ ವಿತರಣೆ

ಬಂಟ್ವಾಳ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬಿ.ಸಿ.ರೋಡು ಶಾಖೆಯ ವತಿಯಿಂದ ಸೋಮವಾರ ಕೋವಿಡ್ – 19 ಸಂದರ್ಭದಲ್ಲಿ ಸಂಕಷ್ಟದಲ್ಲಿರುವ ಬಂಟ್ವಾಳ ಭಾಗದ ಬಿ.ಸಿ.ರೋಡ್, ತುಂಬೆ, ಕಳ್ಳಿಗೆ ಪ್ರದೇಶದಲ್ಲಿರುವ…

ನಿರಂತರ ವೈದ್ಯಕಿಯ  ಸೇವೆಯಲ್ಲಿ ಡಾ॥E K ಸಿದ್ದೀಕ್‌ ಅಡ್ಡೂರು.  

ನಿರಂತರ ವೈದ್ಯಕಿಯ ಸೇವೆಯಲ್ಲಿ ಡಾ॥E K ಸಿದ್ದೀಕ್‌ ಅಡ್ಡೂರು. ವಿಶ್ವಾಸದಿಂದ ಮುನ್ನುಗ್ಗಿದರೆ ಕಾರ್ಯ ಸಿದ್ಧಿ ಎಂದು ಹಿರಿಯರ ಮಾತಿನಂತೆ ರಾಷ್ಟ್ರೀಯ ಲಾಕ್ ಡೌನ್ ಮಧ್ಯೆ ಪ್ರತಿದಿನ ರಾತ್ರಿ…

ಡಾ. ಬಿ.ಆರ್‌. ಅಬೇಡ್ಕರ್‌ ಅವರ ಆಶಯ ಪಾಲನೆ ಇಂದಿನ ಅಗತ್ಯವಾಗಿದೆ :ಜಿ.ಕೆ.ವೆಂಕಟಶಿವಾರೆಡ್ಡಿ

ಶ್ರೀನಿವಾಸಪುರ: ಡಾ. ಬಿ.ಆರ್‌. ಅಬೇಡ್ಕರ್‌ ಅವರ ಆಶಯ ಪಾಲನೆ ಇಂದಿನ ಅಗತ್ಯವಾಗಿದೆ ಎಂದು ಮಾಜಿ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು.ಪಟ್ಟಣದ ಅಂಬೇಡ್ಕರ್‌ ಉದ್ಯಾನದಲ್ಲಿ ಮಂಗಳವಾರ ಅಂಬೇಡ್ಕರ್‌ ಜಯಂತಿ ಪ್ರಯುಕ್ತ…

ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಅಂಬೇಡ್ಕರ್‌ ಜಯಂತಿ

ಶ್ರೀನಿವಾಸಪುರ: ಡಾ. ಬಿ.ಆರ್‌.ಅಂಬೇಡ್ಕರ್‌ ಅವರ ಆದರ್ಶ ಪಾಲನೆ ಇಂದಿನ ಅಗತ್ಯವಾಗಿದೆ ಎಂದು ಶಾಸಕ ಕೆ.ಆರ್‌.ರಮೇಶ್‌ ಕುಮಾರ್‌ ಹೇಳಿದರು. ಪಟ್ಟಣದಲ್ಲಿ ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ…