ಉಡುಪಿ : ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಉಡುಪಿ ಜಿಲ್ಲೆ ಇದರ ವತಿಯಿಂದ ವಾತಾ೯ ಮತ್ತು ಸಾವ೯ಜನಿಕ ಸಂಪಕ೯ ಅದೇ ರೀತಿ ಕಾಮಿ೯ಕ ಇಲಾಖೆಯ ಸಹಕಾರದಲ್ಲಿ ಎ.15ರಂದು ಕರಾವಳಿ ಬೈಪಾಸ್ ಬಳಿಯಲ್ಲಿ ಕಾಮಿ೯ಕರಿಗೆ ಮಾಸ್ಕ್, ಬೆಡ್ ಶೀಟ್ ಮತ್ತು ಸಾಬೂನುಗಳನ್ನು ವಿತರಿಸಲಾಯಿತು.

IMG_20200415_130906ಶಾಸಕ ಕೆ.ರಘಪತಿ ಭಟ್ ರೆಡ್ ಕ್ರಾಸ್ ಸಭಾಪತಿ ಬಿ.ರಾಜೀವ ಶೆಟ್ಟಿ, ಡಾ” ಅಶೋಕ್ ಕುಮಾರ್ ಓಕುಡೆ’ಡಾ|| ಸುರೇಶ್ ಶೆಣಿೈ, ಬಾಲಕೃಷ್ಣ ಶೆಟ್ಟಿ, ಮುಂತಾದವರಿದ್ದರು.

By suddi9

Leave a Reply

Your email address will not be published. Required fields are marked *