Month: January 2020

ಕೋನೆಗೂ ನಿರ್ಭಯಾ ಅಪರಾಧಿಗಳಿಗೆ ಮುಹೂರ್ತ ಫಿಕ್ಸ್

ನವದೆಹಲಿ: ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದು 2012ರ ಡಿಸೆಂಬರ್‌ 16ರ ರಾತ್ರಿ ದೆಹಲಿಯಲ್ಲಿ ನಡೆದ ಆ ಘಟನೆ. ದೆಹಲಿಯ ಅರೆವೈದ್ಯಕೀಯ ವಿದ್ಯಾರ್ಥಿನಿ 23 ವರ್ಷದ ನಿರ್ಭಯಾ ಮೇಲೆ…

ನೂತನ ಕೋಲಾರ ಜಿಲ್ಲಾ ಆಟೋಮೊಬೈಲ್ಸ್ ಕ್ಷೇಮಾಭಿವೃದ್ಧಿ ಸಂಘಕ್ಕೆ ಚಾಲನೆ

ಕೋಲಾರ: ಪ್ರತಿ ಕ್ಷೇತ್ರವೂ ಸ್ಪರ್ಧಾತ್ಮಕತೆಯಿಂದ ಕೂಡಿದ್ದು ವ್ಯಾಪರಿಕರಣದಲ್ಲಿ ತಮ್ಮ ಛಾಪು ಮೂಡಿಸಲು ಶ್ರಮಪಡುವುದು ಅತ್ಯವಶ್ಯಕ ಎಂದು ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ವೆಂಕಟೇಶಪ್ಪ ತಿಳಿಸಿದರು. ಕೋಲಾರ ಚಿಕ್ಕಬಳ್ಳಾಪುರ ರಸ್ತೆಯಲ್ಲಿರುವ…

ಪೌರತ್ವ ಕಾಯಿದೆ ಜಾಗೃತಿ ಅಭಿಯಾನ,ಶಾಸಕರ ನೇತೃತ್ವದಲ್ಲಿ ಮನೆ,ಮನೆಭೇಟಿ

ಬಂಟ್ವಾಳ: ಪೌರತ್ವ ತಿದ್ದುಪಡಿ ಕಾಯ್ದೆಯ ಬಗ್ಗೆ ಜಾಗೃತಿ ಮೂಡಿಸುವ ಅಭಿಯಾನವು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ನೇತೃತ್ವದಲ್ಲಿ ಬಂಟ್ವಾಳ ಕೆಳಗಿನ ಪೇಟೆಯಲ್ಲಿ ಮಂಗಳವಾರ ನಡೆಯಿತು.…

ಕಾಂಗ್ರೆಸ್ ಅಪಪ್ರಚಾರ ಮಾಡಿ ದೇಶಕ್ಕೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದೆ ನಳಿನ್ ಕುಮಾರ್ ಕಟೀಲ್ …!

ಮಂಗಳೂರು : ಪೌರತ್ವ ತಿದ್ದುಪಡಿ ಕಾಯ್ದೆ ಕುರಿತಂತೆ ಕಾಂಗ್ರೆಸ್ ಅಪಪ್ರಚಾರ ಮಾಡಿ ಮತೀಯವಾದ ಎಬ್ಬಿಸಿ ದೇಶಕ್ಕೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿರುವುದು ಮಾತ್ರವಲ್ಲದೆ, ಪೌರತ್ವದ ಪರವಾಗಿದ್ದ ಕಾಂಗ್ರೆಸ್‌ನ…

 ಹಿರಿಯ ಪತ್ರಕರ್ತ ರವಿರಾಜ್ ವಳಳಂಬೆ ಹೃದಯಘಾತದಿಂದ ಸಾವು

ಮಂಗಳೂರು : ಹಿರಿಯ ಪತ್ರಕರ್ತ ರವಿರಾಜ್ ವಳಲಂಬೆ ಹೃದಯಘಾತದಿಂದ ಮಂಗಳವಾರ ರಾತ್ರಿ ನಿಧನ‌ ಹೊಂದಿದ್ದಾರೆ.ಉಡುಪಿಯ‌ ಕಿನ್ನಿಮುಲ್ಕಿಯಲ್ಲಿರುವ ನಿವಾಸದಲ್ಲಿ ಇದ್ದಕ್ಕಿದ್ದಂತೆ ಎದೆ‌ನೋವು‌ ಕಾಣಿಸಿಕೊಂಡ‌ ಹಿನ್ನಲೆಯಲ್ಲಿ ಕೂಡಲೇ ಅದರ್ಶ ಅಸ್ಪತ್ರೆಗೆ…

ಬ್ಯಾಟರಿ ಕಳವು : ಆರೋಪಿಯ ಸೆರೆ

ಬಂಟ್ವಾಳ : ಇಲ್ಲಿನ ಕೊಯಿಲ ಗ್ರಾಮದಲ್ಲಿ 4 ದಿನಗಳ ಹಿಂದೆ ನಿಲ್ಲಿಸಿದ್ದ ಟಿಪ್ಪರ್ ವಾಹನದಿಂದ ಬ್ಯಾಟರಿ ಕಳ್ಳತನವಾಗಿರುವ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,…

ಅಮೆರಿಕದ ಸೇನಾ ನೆಲೆ ಮೇಲೆ ಕ್ಷಿಪಣಿ ದಾಳಿ ನಡೆಸಿದ ಇರಾನ್…!

ನವದೆಹಲಿ : ದಿನದಿಂದ ದಿನಕ್ಕೆ ಇರಾನ್-ಅಮೆರಿಕ ಕಾದಾಟದ ಕಾವು ಹೆಚ್ಚಾಗಿದ್ದು. ಇದೀಗ ಇರಾನ್ ಅಮೆರಿಕದ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ಖಂಡಾಂತರ ಕ್ಷಿಪಣಿ ದಾಳಿಯನ್ನು ನಡೆಸಲಾಗಿದೆ. ಇರಾಕಿನಲ್ಲಿರುವ ಅಮೆರಿಕದ…

ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ರಾಗಿ ಕೆ ರವೀಂದ್ರ ಕಂಬಳಿ ಯವರು ಆಯ್ಕೆ

ಬಂಟ್ವಾಳ : . ಕ ಜಿಲ್ಲಾ ಪಂಚಾಯತ್ ನ ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ರಾಗಿ ಕೆ ರವೀಂದ್ರ ಕಂಬಳಿ ಯವರು ಆಯ್ಕೆ ಯಾಗಿರುತ್ತಾರೆ.…

ಜೀವ ವೈವಿಧ್ಯ ಮಾಹಿತಿ ಕಾರ್ಯಾಗಾರ

ಬಂಟ್ವಾಳ: ಗ್ರಾಮದ ಪ್ರತಿಯೊಬ್ಬರು ಕಾಡು ಸಂಪತ್ತು ಉಳಿಸುವ ಸಲುವಾಗಿ ಪಣತೊಡಬೇಕಾಗಿದೆ. ಆರ್ಯುವೇದ ಗುಣವಿರುವ ಪ್ರತಿಯೊಂದು ಜೈವಿಕ ವಸ್ತುಗಳ ಉತ್ಪಾದನೆ ಹೆಚ್ಚಿಸಲು ಗ್ರಾಮ ಗ್ರಾಮಗಳಲ್ಲಿ ಮಾಹಿತಿ ನೀಡಬೇಕು ಎಂದು…

ಮಿಂಚಿನ ನೊಂದಣಿ

ಬಂಟ್ವಾಳ: ಸೋಮವಾರ ಬೆಳಿಗ್ಗೆ 8 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ನಡೆದ ವಿಶೇಷ ಪರಿಷ್ಕರಣೆಯನ್ವಯ ’ಮಿಂಚಿನ ನೋಂದಣಿ’ ಕಾರ್ಯಕ್ರಮ ಮೂರು ಕ್ಷೇತ್ರಗಳಲ್ಲಿ ನಡೆಸಲಾಯಿತು. ಬಂಟ್ವಾಳ, ಮಂಗಳೂರು, ಹಾಗೂ…

ಕೃಷಿಯ ಬಗ್ಗೆ ಕೀಳರಿಮೆ ಸಲ್ಲದು: ಶಾಸಕ ರಾಜೇಶ್ ನಾಯ್ಕ್

ಬಂಟ್ವಾಳ : ಕೃಷಿಯ ಜೊತೆ ಹೈನುಗಾರಿಕೆಗೂ ಹೆಚ್ಚಿನ ಒತ್ತು ನೀಡಿದರೆ ಇದಕ್ಕಿಂತ ಲಾಭದಾಯಕ ಉದ್ಯೋಗ ಮತ್ತೊಂದಿಲ್ಲ ಶಾಸಕ ರಾಜೇಶ್ ನಾಯ್ಕ್ ಹೇಳಿದ್ದಾರೆ. ದ.ಕ. ಜಿಪಂ ಪಶುಸಂಗೋಪನೆ ಮತ್ರು…

ವಾಮದಪದವು ಪಶುಚಿಕಿತ್ಸಾಲಯ ನೂತನ ಕಟ್ಟಡ ಉದ್ಘಾಟನೆ

ಬಂಟ್ವಾಳ : ದ.ಕ. ಜಿಪಂ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಬಂಟ್ವಾಳ ಆರ್‍ಐಡಿಎಫ್ 20ರಡಿ ನಿರ್ಮಿಸಲಾದ ವಾಮದಪದವು ಪಶುಚಿಕಿತ್ಸಾಲಯ ಇದರ ನೂತನ ಕಟ್ಟಡವನ್ನು ಶಾಸಕ ರಾಜೇಶ್…

ಶ್ರೀಕೃಷ್ಣ ಮಂದಿರ ಅಮ್ಟೂರು ಇದರ 20ನೇ ವಾರ್ಷಿಕೋತ್ಸವು

ಬಂಟ್ವಾಳ : ಶ್ರೀಕೃಷ್ಣ ಮಂದಿರ ಅಮ್ಟೂರು ಇದರ ವಿಂಶತಿ ಉತ್ಸವ ಶ್ರೀಕೃಷ್ಣ ಮಂದಿರ ಅಮ್ಟೂರು ಇದರ 20ನೇ ವಾರ್ಷಿಕೋತ್ಸವು 29.12.2019ರಂದು ಬೆಳಿಗ್ಗೆ ಗಣಹೋಮ ಸತ್ಯನಾರಾಯಣ ಪೂಜೆಯೊಂದಿಗೆ ಪ್ರಾರಂಭಗೊಂಡು…

ಚಿನ್ನದ ಬೆಲೆ ಜಿಗಿತ-ರುಪಾಯಿ ಮೌಲ್ಯ ಕುಸಿತ: ಸಾರ್ವಕಾಲಿಕ ದಾಖಲೆ ಬರೆದ ಚಿನ್ನ

ಬೆಂಗಳೂರು: ಹೊಸ ವರ್ಷ ಆರಂಭವಾದಂದಿನಿಂದ ಹಿಡಿದು ಇಂದಿನವರೆಗು ಚಿನ್ನದ ಬೆಲೆ ಏರುತ್ತಲೆ ಇದೆಯೆ ಹೋರತು ಇಳಿಕೆ ಕಂಡಿದ್ದೇ ಇಲ್ಲ, ಇಂದು 24 ಕ್ಯಾರೆಟ್ ಚಿನ್ನದ ದರದಲ್ಲಿ 780…