ಬಂಟ್ವಾಳ: ಸೋಮವಾರ ಬೆಳಿಗ್ಗೆ 8 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ನಡೆದ ವಿಶೇಷ ಪರಿಷ್ಕರಣೆಯನ್ವಯ ’ಮಿಂಚಿನ ನೋಂದಣಿ’ ಕಾರ್ಯಕ್ರಮ ಮೂರು ಕ್ಷೇತ್ರಗಳಲ್ಲಿ ನಡೆಸಲಾಯಿತು.  ಬಂಟ್ವಾಳ, ಮಂಗಳೂರು, ಹಾಗೂ ಪುತ್ತೂರು ಕ್ಷೇತ್ರಗಳಲ್ಲಿ ಒಟ್ಟು 371 ಮತಗಟ್ಟೆಗಳಲ್ಲಿ ಹಾಗೂ ವಿವಿಧ ಕಾಲೇಜುಗಳಲ್ಲಿ ಜ.1 ಕ್ಕೆ 18 ವರ್ಷ ತುಂಬಿದ ಯುವ ಮತದಾರರನ್ನು ಮತದಾರರ ಪಟ್ಟಿಗೆ ಸೇರಿಸಲು ಮಿಂಚಿನ ನೋಂದಣಿ ಕಾರ್ಯಕ್ರಮ ನಡೆದಿದೆ ಎಂದು ಬಂಟ್ವಾಳ ತಹಶೀಲ್ದಾರರು ತಿಳಿಸಿದ್ದಾರೆ.

WhatsApp Image 2020-01-06 at 5.49.30 PM

 

WhatsApp Image 2020-01-06 at 5.50.04 PM

 

WhatsApp Image 2020-01-06 at 5.51.12 PM

 

WhatsApp Image 2020-01-06 at 5.55.49 PM

By suddi9

Leave a Reply

Your email address will not be published. Required fields are marked *