Month: October 2019

ಪೊಳಲಿ ಖ್ಯಾತ ಭಾಗವತ ಅಮ್ಮಣ್ಣಾಯರಿಗೆ ಸನ್ಮಾನ

ಕೈಕಂಬ: ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ನವರಾತ್ರಿ ಮಹೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ “ಯಕ್ಷಕಲಾ” ಪೊಳಲಿ ಇವರ 24 ನೇ ವರ್ಷದ ವಾರ್ಷಿಕೋತ್ಸವ ಅ. 5ರಂದು ಶನಿವಾರ ನಡೆಯಿತು.…

ವಿದ್ಯಾರಂಭ ಕಾರ್ಯಕ್ರಮ

ಶ್ರೀರಾಮ ಶಿಶುಮಂದಿರಕಲ್ಲಡ್ಕದ ವತಿಯಿಂದ ನವರಾತ್ರಿಯ ವಿಜಯದಶಮಿ ದಿನದಂದು ವೇದವ್ಯಾಸದ್ಯಾನಮಂದಿರದಲ್ಲಿ ವಿದ್ಯಾರಂಭಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಗಣಹೋಮದೊಂದಿಗೆಆರಂಭವಾದಕಾರ್ಯಕ್ರಮದಲ್ಲಿಒಡಿಯೂರುಕ್ಷೇತ್ರದ ಪರಮ ಪೂಜನೀಯ ಶ್ರೀ ಮಾತನಂದಮಯಿ ಸ್ವಾಮಿನಿ ಇವರು ಶ್ರೀರಾಮ ವಿದ್ಯಾಕೇಂದ್ರದಆಶ್ರಯದಲ್ಲಿ ನಡೆಯುವಂತಹ 5…

ಶ್ರೀಕೃಷ್ಣ ಮಂದಿರ ಅಮ್ಟೂರು ಅಧ್ಯಕ್ಷರಾಗಿ ರಮೇಶ್‍ ಕರಿಂಗಾಣಆಯ್ಕೆ

ಶ್ರೀ ಕೃಷ್ಣ ಮಂದಿರಅಮ್ಟೂರುಇದರ18-19 ಸಾಲಿನ ವಾರ್ಷಿಕ ಮಹಾ ಸಭೆಯುಇತ್ತೀಚೆಗೆ ಮಂದಿರದಹಿರಿಯರಾದಮಹಾಬಲ ಶೆಟ್ಟಿ ನಂದಾಗೋಕುಲಇವರಅಧ್ಯಕ್ಷತೆಯಲ್ಲಿಮಂದಿರದಲ್ಲಿನಡೆಯಿತು. ಸಭೆಯಲ್ಲಿ ವಿವಿಧ ನಿರ್ಣಯಗಳನ್ನು ಕೈಗೊಳ್ಳಲಾಯಿತು.ನಂತರ2019-20ನೇ ಸಾಲಿಗೆ ನೂತನ ಪದಾಧಿಕಾರಿಗಳನ್ನುಆಯ್ಕೆಮಾಡಲಾಯಿತು.ಅಧ್ಯಕ್ಷರಾಗಿರಮೇಶ್‍ಕರಿಂಗಾಣಇವರನ್ನು ಸರ್ವಾನುಮತದಿಂದಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿವಸಂತ…

ಮಿತ್ತಕರೆಯಲ್ಲಿ ಸರಕಾರಿ ಗೌರವದೊಂದಿಗೆ ಕದ್ರಿ ಗೋಪಾಲನಾಥ್ ಅಂತ್ಯಕ್ರಿಯೆ

ಬಂಟ್ವಾಳ: ಖ್ಯಾತ ಸ್ಯಾಕ್ಸೋಪೋನ್ ವಾದಕ ಕದ್ರಿ ಗೋಪಾಲನಾಥ್ ಅವರ ಅಂತ್ಯಕ್ರಿಯೆ ಅ.14 ಸೋಮವಾರ ಸಂಜೆ 4 ,ಗಂಟೆಗೆ ಅವರ ಹುಟ್ಟೂರಾದ ಸಜೀಪ ಮೂಡ ಗ್ರಾಮದ ಮಿತ್ತಕೆರೆ ಎಂಬಲ್ಲಿ…

ಮಂಜೇಶ್ವರದಲ್ಲಿ ಮಾಜಿಸಚಿವ ರೈ ಮತಯಾಚನೆ

ಬಂಟ್ವಾಳ: ಮಂಜೇಶ್ವರ ಉಪಚುನಾವಣೆಯ ಹಿನ್ನಲೆಯಲ್ಲಿ ಯುಡಿಎಫ್ ಅಭ್ಯರ್ಥಿ ಎಂ ಸಿ ಕಮರುದ್ದೀನ್ ಪರ ಮಾಜಿ ಸಚಿವರಾದ ಶ್ ಬಿ ರಮಾನಾಥ ರೈ ನೇತೃತ್ವದಲ್ಲಿ ಜಿಲ್ಲೆಯ ಕಾಂಗ್ರೆಸ್ ನಾಯಕರ…

ಕಾಂಗ್ರೆಸ್ ಕಾರ್ಯಕರ್ತರ ಮಿಲನ

ಬಂಟ್ವಾಳ : ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಆಶ್ರಯದಲ್ಲಿ ಕುಕ್ಕಿಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾಂಗ್ರೆಸ್ ಮಿಲನ ಕಾರ್ಯಕ್ರಮ ಭಾನುವಾರ ನಡೆಯಿತು.ಮಾಜಿ ಸಚಿವಬಿ ರಮಾನಾಥ ರೈ ಅವರು ಸಭಾಧ್ಯಕ್ಷತೆ…

ಉಚಿತ ಆರೋಗ್ಯ ತಪಾಸಣಾ ಶಿಬಿರ

ಬಂಟ್ವಾಳ: ನುರಿತ ತಜ್ಞ ವೈದ್ಯಾಧಿಕಾರಿಗಳನ್ನು ಗ್ರಾಮೀಣ ಪ್ರದೇಶಕ್ಕೆ ಕರೆಸಿ ಅವರ ಮೂಲಕ ಗ್ರಾಮೀಣ ಭಾಗದ ಜನರಿಗೆ ಉಚಿತ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸೆ ನೀಡುವ ಕಾರ್ಯ ಶ್ಲಾಘನೀಯವಾಗಿದೆ…

ಮ್ಯಾರಥಾನ್ ರ‍್ಯಾಲಿ-ಯೋಗಾ ಪ್ರಾತ್ಯಕ್ಷಿಕೆ

ಬಂಟ್ವಾಳ, ಪಿಎಫ್‌ಐ ಬಂಟ್ವಾಳ ತಾಲೂಕು ಸಮಿತಿ ವತಿಯಿಂದ ‘ಜನಾರೋಗ್ಯವೇ ರಾಷ್ಟ್ರಶಕ್ತಿ’ ರಾಷ್ಟೀಯ ಆರೋಗ್ಯ ಅಭಿಯಾನದ ಭಾಗವಾಗಿ ಮ್ಯಾರಥಾನ್ ರ‍್ಯಾಲಿ ಹಾಗೂ ಯೋಗ ಪ್ರಾತ್ಯಕ್ಷಿಕೆಯು ಕೈಕಂಬದಲ್ಲಿ ರವಿವಾರ ನಡೆಯಿತು.ಪಿಎಫ್‌ಐ…

ವಾಲ್ಮೀಕಿ ಜಯಂತಿ

ಬಂಟ್ವಾಳ: ರಾಮಾಯಾಣ ರಚನೆಕಾರ ಮಹರ್ಷೀ ವಾಲ್ಮೀಕಿಯಂತಹ ಮಹಾನ್ ವ್ಯಕ್ತಿಗಳ ಆಚರಣೆಗಳನ್ನು ತಾಲೂಕು ಮಟ್ಟದಲ್ಲಿ ಸೀಮಿತಗೊಳಿಸದೇ ಗ್ರಾಮೀಣ ಮಟ್ಟದಲ್ಲಿ ನಡೆದಾಗ ಮಾನವಕುಲಕ್ಕೆ ಒಳ್ಳೆಯ ಸಂದೇಶ ರವಾನೆ ಹಾಗೂ ಅವರ…

ಕಡಲ ಕಿನಾರೆಗಳನ್ನು ಸ್ವಚ್ಛವಾಗಿಡುವ ಸಂಕಲ್ಪದೊಂದಿಗೆ ಅಭಿಯಾನ

ಉಡುಪಿ :ಸುಸ್ಥಿರ ಪ್ರವಾಸೋದ್ಯಮ ಮತ್ತು ಕಡಲ ಕಿನಾರೆಗಳನ್ನು ಸ್ವಚ್ಛವಾಗಿಡುವ ಸಂಕಲ್ಪದೊಂದಿಗೆ ಸ್ವಚ್ಛ ಭಾರತ್ ಫ್ರೆಂಡ್ಸ್ ನೇತೃತ್ವದಲ್ಲಿ 34ನೇ ವಾರದ ಬೀಟ್ ದ ಪ್ಲಾಸ್ಟಿಕ್ ಪೊಲ್ಯೂಷನ್ ಎಂಬ ಅಭಿಯಾನವು…

ರೋಣೂರು ಗ್ರಾಮದ ಬೀದಿಯಲ್ಲಿ ಸಂಸದ ಎಸ್‌.ಮುನಿಸ್ವಾಮಿ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಸ್ವಚ್ಚತೆ

ಶ್ರೀನಿವಾಸಪುರ: ಸಮಾಜದ ಎಲ್ಲ ವರ್ಗದ ಜನರೂ. ಸ್ವಚ್ಛ ಪರಿಸರ ನಿರ್ಮಾಣ ಮಾಡಲು ಮುಂದೆ ಬರಬೇಕು ಎಂದು ಸಂಸದ ಎಸ್‌.ಮುನಿಸ್ವಾಮಿ ಹೇಳಿದರು.ತಾಲ್ಲೂಕಿನ ರೋಣೂರೂ ಗ್ರಾಮದಲ್ಲಿ ತಾಲ್ಲೂಕು ಬಿಜೆಪಿ ಘಟಕದ…

ಕಡ್ತಲ ಸಾಧಕರಿಗೆ ವಿಜಯದಶಮಿ ಗೌರವ

ಅಜೆಕಾರು: ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 3 ಸಾಧಕರು ಮತ್ತು ಒಂದು ಸಂಸ್ಥೆಗೆ ಕಡ್ತಲ ಗ್ರಾಮದ ಸಿರಿ ಬೈಲು ಶ್ರೀ ದುರ್ಗಾಪರಮೇಶ್ವರಿ ಮತ್ತು ಬರ್ಬರೇಶ್ವರ ದೇವಸ್ಥಾನದ ವಾರ್ಷಿಕ ವಿಜಯ…

ಬಾಳಿಕೆ ಬಿಜೆಪಿ ಬೂತ್ -35ರ ಸಮಿತಿ ಪುನರ್ರಚನೆ

ಬಂಟ್ವಾಳ : ಭಾರತೀಯ ಜನತಾ ಪಾರ್ಟಿ ಬೂತ್ -35ರ ಸಮಿತಿ ಪುನರ್ರಚನೆಯು ಬಿಜೆಪಿ ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಉಪಾಧ್ಯಕ್ಷರಾದ ದೇವಪ್ಪ ಪೂಜಾರಿಯವರ ನೇತೃತ್ವದಲ್ಲಿ ಯಕ್ಷಗಾನ ಕಲಾ…

ಉಡುಪಿ ಜಿಲ್ಲಾ ಯುವ ಸಕ್ಷಮಾ ವಿಭಾಗದ ಅಧ್ಯಕ್ಷರಾಗಿ ಯುವ ಸಾಮಾಜಿಕ ಕಾಯ೯ಕತ೯ ರಾಘವೇಂದ್ರ ಪ್ರಭು ಕವಾ೯ಲು ಆಯ್ಕೆ

ಉಡುಪಿ :- ಸಕ್ಷಮಾ (ರಾಷ್ಟ್ರೀಯ ವಿಶೇಷ ಚೇತನ ವಿದ್ಯಾಥಿ೯ಗಳ ಅಭಿವೃದ್ಧಿ ಸಂಸ್ಥೆ) ಇದರ ಉಡುಪಿ ಜಿಲ್ಲಾ ಯುವ ಸಕ್ಷಮಾ ವಿಭಾಗದ ಅಧ್ಯಕ್ಷರಾಗಿ ಯುವ ಸಾಮಾಜಿಕ ಕಾಯ೯ಕತ೯ ರಾಘವೇಂದ್ರ…