ಉಡುಪಿ :- ಸಕ್ಷಮಾ (ರಾಷ್ಟ್ರೀಯ ವಿಶೇಷ ಚೇತನ ವಿದ್ಯಾಥಿ೯ಗಳ ಅಭಿವೃದ್ಧಿ ಸಂಸ್ಥೆ) ಇದರ ಉಡುಪಿ ಜಿಲ್ಲಾ ಯುವ ಸಕ್ಷಮಾ ವಿಭಾಗದ ಅಧ್ಯಕ್ಷರಾಗಿ ಯುವ ಸಾಮಾಜಿಕ ಕಾಯ೯ಕತ೯ ರಾಘವೇಂದ್ರ ಪ್ರಭು
ಕವಾ೯ಲು ಆಯ್ಕೆಯಾಗಿದ್ದಾರೆ.ನ.14ರಂದು ರಾಜಾಂಗಣದಲ್ಲಿ ಬೃಹತ್ ಸಮಾವೇಶ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.
SUDDI9 MEDIA NETWORK