Month: July 2019

ಬಾಳ್ತಿಲ: ಬಿಜೆಪಿ ಸದಸ್ಯತ್ವ ಅಭಿಯಾನ

ಬಂಟ್ವಾಳ:ಬಾಳ್ತಿಲ ಗ್ರಾಮದ ಬೂತ್ 154ರಲ್ಲಿ ಗಿಡ ನೆಡುವ ಮೂಲಕ ಬಿಜೆಪಿ ಸದಸ್ಯತಾ ಅಭಿಯಾನ ಕಾರ್ಯಕ್ರಮ ಭಾನುವಾರ ನಡೆಯಿತು.ಈ ವೇಳೆ 50 ಮಂದಿ ಪಕ್ಷದ ಸದಸ್ಯರಾಗಿ ನೋಂದಾಯಿಸಲ್ಪಟ್ಟರು. ಈ…

ಮಂಚಿ: ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ ಹಸ್ತಾಂತರ

ಬಂಟ್ವಾಳ: ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮೂಲಕ ಒಂದು ಕೋಟಿ ಮುವತ್ತು ಲಕ್ಷ ಅಂದಾಜು ವೆಚ್ಚದಲ್ಲಿ ನಿರ್ಮಾಣಗೊಂಡ ಮಂಚಿ ಪ್ರಾಥಮಿಕ ಆರೋಗ್ಯ ಕೇಂದ್ರದ…

ಸ್ವಾಸ್ಥ ಸಂಕಲ್ಪ ಕಾರ್ಯಕ್ರಮ

ಬಂಟ್ವಾಳ: ಶ್ರೀ.ಕ್ಷೇ.ಧ.ಗ್ರಾಮಾಭಿವೃದ್ದಿ ಯೋಜನೆ ಬಂಟ್ವಾಳ ವಲಯದ ವತಿಯಿಂದ ಬಿ.ಮೂಡ ಗ್ರಾಮದ ಮೊಡಂಕಾಪುವಿನಲ್ಲಿರುವ ಕಾರ್ಮೆಲ್ ಕಾಲೇಜ್ ನಲ್ಲಿ ಸ್ವಾಸ್ಥ ಸಂಕಲ್ಪ ಕಾರ್ಯಕ್ರಮ ನಡೆಯಿತು‌. ಬಂಟ್ವಾಳ ತಾಲೂಕು ಜನಜಾಗೃತಿ ವೇದಿಕೆಯ…

ಸಿದ್ಧಕಟ್ಟೆ: ಸರ್ಕಾರಿ ಪದವಿ ಕಾಲೇಜು ಗ್ರಂಥಪಾಲಕ ಶ್ರೀನಿವಾಸ್ ಗೆ ಡಾಕ್ಟರೇಟ್ ಗೌರವ

ಬಂಟ್ವಾಳ:ಇಲ್ಲಿನ ಸಿದ್ಧಕಟ್ಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಗ್ರಂಥಪಾಲಕ ಶ್ರೀನಿವಾಸ್ ಇವರಿಗೆ ತಮಿಳುನಾಡಿನ ತಿರುಚನಾಪಲ್ಲಿ ಭಾರತೀದಾಸನ್ ವಿಶ್ವವಿದ್ಯಾನಿಲಯವು ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ. ಇವರು ಮಂಡಿಸಿದ ‘ಮ್ಯಾಪಿಂಗ್…

ಬಸ್ ತಂಗುದಾಣದ ಮೇಲೆ ವಾಲಿದ ಮರ

ಬಂಟ್ವಾಳ: ಉದ್ಘಾಟನೆಗೊಂಡು ಇನ್ನು ಜನರ ಉಪಯೋಗಕ್ಕಿಲ್ಲದೆ ಅನಾಥವಾಗಿರುವ ಬಂಟ್ವಾಳ ಕೊಟ್ರಮಣಗಂಡಿಯ ಬಸ್ ತಂಗುದಾಣದ ಮೇಲೆ ಬೃಹತ್ ಗಾತ್ರದ ಮರವೊಂದು ವಾಲಿನಿಂತಿದೆ. ಶುಕ್ರವಾರ ಬೆಳಗ್ಗಿನಿಂದ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ…

ಕಾಂತಾವರ : ಹಳೆವಿಧ್ಯಾರ್ಥಿ ಸಂಘದಿಂದ ಶ್ರಮದಾನ

ಕಾಂತಾವರ:ಶ್ರೀ ಕಾಂತೇಶ್ವರ ಪ್ರೌಢಶಾಲಾಯಲ್ಲಿ ನಡೆಯಲಿರುವ ತಾಲೂಕುಮಟ್ಟದ ವಾಲಿಬಾಲ್ ಪಂದ್ಯಾಟದ ಪ್ರಯುಕ್ತ ಹಳೆವಿದ್ಯಾರ್ಥಿಮಿತ್ರರಿಂದ ಶಾಲಾ ಅವರಣವನ್ನು ಶ್ರಮದಾನದ ಮೂಲಕ ಸ್ವಚ್ಚತೆಗೊಳಿಸಿದರು.

ಕಾಂತಾವರ : ಶ್ರಮದಾನದ ಮೂಲಕ ರಸ್ತೆ ದುರಸ್ತಿ .

ಕಾಂತಾವರ :ಗ್ರಾಮಪಂಚಾಯತಿ ವ್ಯಾಪ್ತಿಯ ಹೈಸ್ಕೂಲ್ ಬಳಿಯಿಂದ ಸೂಜಿಕಲ್ಲು( ಕಡತ್ರಬೈಲು)ವರೆಗಿನ ಹಾಳಾದ ರಸ್ತೆಗೆ ಗ್ರಾಮಪಂಚಾಯಿತಿ ಅಧ್ಯಕ್ಷರಾದ ರಾಜೇಶ ಕೋಟ್ಯಾನ್ ಬಾರಡಿ ಇವರ ಸಮ್ಮುಖದಲ್ಲಿ ಶ್ರಮದಾನದ ಮೂಲಕ ನಡೆಯಿತು .ಮಿತ್ತಲಚ್ಚಿಲು…

ಅನಾಥ ದಿವ್ಯಾಂಗ ಚೇತನ ಯುವಕನಿಗೆ ಆಶ್ರಯ ನೀಡಿದ “ಅಪ್ಪ- ಅಮ್ಮ” ಅನಾಥಾಲಯ.

ಉಡುಪಿ: ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ, ಅನಾಥ ದಿವ್ಯಾಂಗ ಚೇತನ ಯುವಕನನ್ನು ಉಡುಪಿಯ ಸಮಾಜಸೇವಕರಾದ ವಿಶು ಶೆಟ್ಟಿ ಅಂಬಲಪಾಡಿ, ತಾರಾನಾಥ್ ಮೇಸ್ತ ಶಿರೂರು ಅವರು ಆಸ್ಪತ್ರೆಯಿಂದ ಬಿಡುಗೊಳಿಸಿ…

ಒಂದೇ ದೇಶ ಒಂದೇ ಶಿಕ್ಷಣ ಜಾರಿಗಾಗಿ ಭಾರತ ಶಿಕ್ಷಣ ಯಾತ್ರೆ, ದೆಹಲಿ ಚಲೋ ಆಂದೊಲನಕ್ಕೆ ಮಾಜಿ ಸಭಾಪತಿ ಡಿ.ಎಚ್. ಶಂಕರ ಮೂರ್ತಿ ರಥಯಾತ್ರೆಗೆ ಚಾಲನೆ

ಪೊಳಲಿ:ಸರ್ಕಾರಿ ಶಾಲೆ ಉಳಿಸಿ,ಬೆಳೆಸಿ-ರಾಜ್ಯ ಸಮಿತಿ ಕರ್ನಾಟಕ ಮತ್ತು ಶ್ರೀ ದುರ್ಗಾ ಚಾರಿಟೇಬಲ್ ಟ್ರಸ್ಟ್ ದಡ್ಡಲಕಾಡು ಇದರ ಸಂಯುಕ್ತ ಆಶ್ರಯದಲ್ಲಿ ಪ್ರಕಾಶ್ ಅಂಚನ್ ಅವರ ನೇತೃತ್ವದಲ್ಲಿ ಒಂದೇ ದೇಶ…

ಪಿಲಿಕುಳ ಲೇಕ್ ಗಾರ್ಡನಿನಲ್ಲಿ ಮತ್ಸ್ಯೋತ್ಸವ ; ಪ್ರದರ್ಶನ-ಮಾರಾಟ

ವಾಮಂಜೂರು: ಪಿಲಿಕುಳ ನಿಸರ್ಗಧಾಮದ ಲೇಕ್ ಗಾರ್ಡನಿನಲ್ಲಿ ಭಾನುವಾರ ಡಾ. ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮ ಹಾಗೂ ಕರ್ನಾಟಕದ ಸರ್ಕಾರದ ಮೀನುಗಾರಿಕಾ ಇಲಾಖೆ ಜಂಟಿ ಆಶ್ರಯದಲ್ಲಿ `”ಪಿಲಿಕುಳ ಮತ್ಸ್ಯೋತ್ಸವ…

ಬಂಟ್ವಾಳ ಆಸ್ಪತ್ರೆ,ಹಾಸ್ಟೆಲ್ ಗಳಿಗೆ ಲೋಕಾಯುಕ್ತರ ಭೇಟಿ

ಬಂಟ್ವಾಳ: ರಾಜ್ಯದ ಲೋಕಾಯುಕ್ತರಾದ ನ್ಯಾಯಮೂರ್ತಿ ಸಿ.ವಿಶ್ವನಾಥ ಶೆಟ್ಟಿ ಅವರು ಶನಿವಾರ ಬಂಟ್ವಾಳ ಪ್ರವಾಸದಲ್ಲಿದ್ದು,ಎರಡು ಹಾಸ್ಡೆಲ್ ಹಾಗೂ ಬಂಟ್ವಾಳ ಸಮುದಾಯ ಆರೋಗ್ಯ ಕೇಂದ್ರ ಹಾಗೂ ಪೊಳಲಿ ಶ್ರೀ ರಾಜರಾಜೇಶ್ವರೀ…

ನಾಗಮಂಡಲೋತ್ಸವ; ಕಾರ್ಯಾಲಯದ ಉದ್ಘಾಟನೆ‌

ಬಂಟ್ವಾಳ: ತಾಲೂಕಿನ ಪುದು ಗ್ರಾಮದ ನಾಣ್ಯ ಶ್ರೀ ನಾಗ ರಕ್ತೇಶ್ವರಿ ಕ್ಷೇತ್ರದಲ್ಲಿ ಮುಂದಿನ ಜನವರಿಯಲ್ಲಿ ನಡೆಯಲಿರುವ ಅಷ್ಟ ಪವಿತ್ರ ನಾಗಮಂಡಲೋತ್ಸವ ಪ್ರಯುಕ್ತ ರಾ.ಹೆ.75 ರ ಕಡೆಗೋಳಿಯಲ್ಲಿ ಕಾರ್ಯಾಲಯವನ್ನು…

ಮಂಚಿ : ದೈವಸ್ಥಾನದ ವಠಾರದಲ್ಲಿ ವನಮಹೋತ್ಸವ

ಬಂಟ್ವಾಳ: ಅರಣ್ಯ ಇಲಾಖೆ, ಬಂಟ್ವಾಳ ವಲಯ ಮತ್ತು ಮಂಚಿ ಸಾವಿರದ ಅರಸು ಕುರಿಯಾಡಿತ್ತಾಯ ಸೇವಾ ಸಮಿತಿ ಇದರ ವತಿಯಿಂದ ಸಾವಿರದ ಅರಸು ಕುರಿಯಾಡಿತ್ತಾಯ ದೈವಸ್ಥಾನದ ವಠಾರದಲ್ಲಿ ಹಸಿರು…

ಸದಸ್ಯತ್ವ ಅಭಿಯಾನದ ಪ್ರಯುಕ್ತ ವನಮಹೋತ್ಸವ

ಬಂಟ್ವಾಳ: ತಾಲೂಕಿನ ವಾಮದಪದವು ಸಮೀಪದ ಪಿಲಿಮೊಗ್ರು ಗ್ರಾಮದಲ್ಲಿ ಬಿಜೆಪಿ ಸಂಘಟನಾ ಪರ್ವ 2019 ಸದಸ್ಯತ್ವ ಅಭಿಯಾನ ಪ್ರಯುಕ್ತ ವನಮಹೋತ್ಸವದ ಮೂಲಕ ಚಾಲನೆ ನೀಡಲಾಯಿತು. ಪೆಜಕ್ಕಳ ಶ್ರೀ ವಿಷ್ಣಮೂರ್ತಿ…