ಕಾಂತಾವರ :ಗ್ರಾಮಪಂಚಾಯತಿ ವ್ಯಾಪ್ತಿಯ ಹೈಸ್ಕೂಲ್ ಬಳಿಯಿಂದ ಸೂಜಿಕಲ್ಲು( ಕಡತ್ರಬೈಲು)ವರೆಗಿನ ಹಾಳಾದ ರಸ್ತೆಗೆ ಗ್ರಾಮಪಂಚಾಯಿತಿ ಅಧ್ಯಕ್ಷರಾದ ರಾಜೇಶ ಕೋಟ್ಯಾನ್ ಬಾರಡಿ ಇವರ ಸಮ್ಮುಖದಲ್ಲಿ ಶ್ರಮದಾನದ ಮೂಲಕ ನಡೆಯಿತು .ಮಿತ್ತಲಚ್ಚಿಲು ಫ್ರೆಂಡ್ಸ್ ತಂಡದ ಸದಸ್ಯರು ಶ್ರಮದಾನದಲ್ಲಿ ಭಾಗವಹಿಸಿದ್ದರು.eef5d16f-1a8e-4f40-9afe-7361e8101124

e7a10ed4-e7c4-41ce-ad5d-468c82fbafe7

By suddi9

Leave a Reply

Your email address will not be published. Required fields are marked *