ಕಾಕಾಳ: ನಿಶಿತ್ ಆಳ್ವ ಮತ್ತು ಶ್ರೀಮತಿ ಸರಿತಾ ಆಳ್ವ ದಂಪತಿಗಳ ಸುಪುತ್ರಿ ಬೇಬಿ ಸಿಯ ಆಳ್ವ ನ ಹುಟ್ಟು ಹಬ್ಬವನ್ನು ವಿಜೇತ ವಿಶೇಷ ಶಾಲೆಯಲ್ಲಿ ಆಚರಿಸಿ ಮಕ್ಕಳಿಗೆ ವಿಶೇಷ ಭೋಜನದ ವ್ಯವಸ್ಥೆ ಮಾಡುವುದರೊಂದಿಗೆ 1 ಟೇಬಲ್ ನ್ನು ಸಂಸ್ಥೆಗೆ ದೇಣಿಗೆ ಯಾಗಿ ಹಸ್ತಾ0ತರಿಸಿದರು. ಈ ಸಂದರ್ಭದಲ್ಲಿ ಶ್ರೀ ಉದಯ್ ಶೆಟ್ಟಿ ,,& ಶ್ರೀಮತಿ ಶಶಿ ಶೆಟ್ಟಿ ದಂಪತಿಗಳು ಸಂಸ್ಥೆಗೆ ದೇಣಿಗೆ ನೀಡಿ ಸಹಕರಿಸಿದರು. ಶಾಲಾ ಹಿತೈಷಿಗಳಾದ ಶ್ರೀ ಅವಿನಾಶ್ ಶೆಟ್ಟಿ, ಶ್ರೀಮತಿ ನೇತ್ರಾವತಿ ಶೆಟ್ಟಿ,ಶ್ರೀಮತಿ ಸುಜಾತ ಶೆಟ್ಟಿ, ಜಾಗ್ರತಿ ಪೌಂಡೇಶನ್ ನ ಶ್ರೀ ಆನಂದ್ ನಾಯಕ್ ಉಪಸ್ಥಿತರಿದ್ದರು.
