ಬಂಟ್ವಾಳ: ತಾಲೂಕಿನ ವಾಮದಪದವು ಸಮೀಪದ ಪಿಲಿಮೊಗ್ರು ಗ್ರಾಮದಲ್ಲಿ ಬಿಜೆಪಿ ಸಂಘಟನಾ ಪರ್ವ 2019 ಸದಸ್ಯತ್ವ ಅಭಿಯಾನ ಪ್ರಯುಕ್ತ ವನಮಹೋತ್ಸವದ ಮೂಲಕ ಚಾಲನೆ ನೀಡಲಾಯಿತು. ಪೆಜಕ್ಕಳ ಶ್ರೀ ವಿಷ್ಣಮೂರ್ತಿ ದೇವಸ್ಥಾನದ ಮೊಕ್ತೇಸರರಾದ ರಾದಕೃಷ್ಣ ಭಟ್ ಅವರು ಸಸಿ ನಟ್ಟು ವನಮಹೋತ್ಸವಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಜನತಾ ಬಜಾರ್ ನಿರ್ದೇಶಕ ಪುರುಷೋತ್ತಮ ಶೆಟ್ಟಿ ವಾಮದಪದವು,ಪಕ್ಷದ ಪ್ರಮುಖರಾದ ವಿನೋದಪೂಜಾರಿ,ರೂಪೇಶ್,ದಿನೇಶ್ ಶೆಟ್ಟಿ,ಶ್ರೇಯಸ್ ಮೊದಲಾದವರಿದ್ದರು.
IMG-20190720-WA0012 (1) IMG-20190720-WA0013 (1)

By Suddi9

Leave a Reply

Your email address will not be published. Required fields are marked *