Month: May 2019

ಸರಕಾರಿ ಶಾಲೆ ಉಳಿಸಿ ಸಮಿತಿಯಿಂದ ಅಣ್ಣಾ ಹಜಾರೆ ಭೇಟಿ

ಬಂಟ್ವಾಳ: ದೇಶದ ಹಿರಿಯ ಹೋರಾಟಗಾರ, ಡಾ. ಅಣ್ಣ ಹಜಾರೆಯವರನ್ನು ಸರಕಾರಿ ಶಾಲೆ ಉಳಿಸಿ ಬೆಳೆಸಿ ರಾಜ್ಯ ಸಮಿತಿಯ ನಿಯೋಗ ಮಂಗಳವಾರ ಪುಣೆಯ ರಾಲೇಗಾನ್ ಸಿದ್ದಿಯಲ್ಲಿ ಭೇಟಿ ಮಾಡಿತು.…

ಬಂಟ್ವಾಳ ಬಸವ ಜಯಂತಿ ಆಚರಣೆ

ಬಂಟ್ವಾಳ : ಬಸವಣ್ಣನ ಚಿಂತನೆ ಸಾರ್ವಕಾಲಿಕವಾದುದು ಕ್ರಾಂತಿಯೋಗಿ ಬಸವಣ್ಣ 12ನೇ ಶತಮಾನದಲ್ಲಿ ಸಮಾಜದ ಸಮಾನತೆಗಾಗಿ ಶ್ರಮಿಸಿದವರು . ಕಾಯಕ ತತ್ವದ ಪ್ರತಿಪಾದಕರಾಗಿ ಧ್ಯೇಯವೇ ದೇಗುಲ ವೆಂದು ಸಾರಿ…

ನಯನಾಡು: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸಂಚಾರಿ ಆಸ್ಪತ್ರೆ ಉದ್ಘಾಟನೆ

ಬಂಟ್ವಾಳ: ಶ್ರೀ ಕ್ಷೇತ್ರ ಧ. ಗ್ರಾ. ಯೋಜನೆಯ ಮಾರ್ಗದರ್ಶನದಲ್ಲಿ ಮತ್ತು ಶ್ರೀ ಧರ್ಮಸ್ಥಳ ಮೆಡಿಕಲ್ ಟ್ರಸ್ಟ್ ಇದರ ಸಹಯೋಗದಲ್ಲಿ ಶ್ರೀ ಕ್ಷೇ.ಧ.ಗ್ರಾ.ಯೋಜನೆ ವಗ್ಗ ವಲಯದ ಪಿಲಾತಬೆಟ್ಟು ಕಾರ್ಯಕ್ಷೇತ್ರದ…

ಗುರುಪುರ ಮಾಣಿಬೆಟ್ಟಿನಲ್ಲಿ ಮೇ 8-9ರಂದು ನೂತನ ಕೋರ್ದಬ್ಬು ದೈವಸ್ಥಾನ ಪುನಾಪ್ರತಿಷ್ಠೆ

ಕೈಕಂಬ:ನೂತನವಾಗಿ ನಿರ್ಮಾಣಗೊಂಡ ದೈವಸ್ಥಾನದಲ್ಲಿ ಮೇ. 8 ಮತ್ತು 9ರಂದು ಜಿ ಟಿ ವಾಸುದೇವ ಭಟ್ ನೇತೃತ್ವದಲ್ಲಿ ವಿನಾಯಕ ಕಾರಂತ ಕಾವೂರು ಪೌರೋಹಿತ್ಯದಲ್ಲಿ ಪುನರ್ ಪ್ರತಿಷ್ಠೆ ಹಾಗೂ ಕಲಶಾಭಿಷೇಕ…

ಗುರುಪುರದ ಮಾಣಿಬೆಟ್ಟುವಿನಲ್ಲಿ ತಲೆ ಎತ್ತಿದ ಕಾರಣಿಕದ ಕೋರ್ದಬ್ಬು ದೈವಸ್ಥಾನ ಮೇ 8-9ರಂದು ನೂತನ ಆಲಯದ ಪುನರ್ ಪ್ರತಿಷ್ಠೆ-ಕಲಶಾಭಿಷೇಕ

ಕೈಕಂಬ : ಗುರುಪುರ ಪೇಟೆಗೆ ಹತ್ತಿರದಲ್ಲಿರುವ ಮಾಣಿಬೆಟ್ಟು ಪರಿಸರದಲ್ಲಿ ಸುಮಾರು 400 ವರ್ಷಗಳಷ್ಟು ಹಿಂದೆ ಆರಾಧಿಸಲ್ಪಡುತ್ತಿದ್ದ ಕೋರ್ದಬ್ಬು, ತನ್ನಿಮಾನಿಗ, ಗುಳಿಗ-ಪಂಜುರ್ಲಿ, ರಾಹು ಹಾಗೂ ಕಂಬೆರ್ಲು ಮತ್ತು ಉಲ್ಲಾಳ್ತಿ…

ಸಿಬಿಎಸ್‍ಸಿ: ಎಂ.ಕೆ. ಶೆಟ್ಟಿ ಸ್ಕೂಲ್‍ಗೆ ಶೇ.100 ಪಲಿತಾಂಶ

ಮೂಡುಬಿದಿರೆ: ಸಿಬಿಎಸ್‍ಸಿ ಹತ್ತನೆ ತರಗತಿಯ ವಾರ್ಷಿಕ ಪರೀಕ್ಷೆಯಲ್ಲಿ ಕಲ್ಲಬೆಟ್ಟು ಎಂ.ಕೆ ಶೆಟ್ಟಿ ಸ್ಕೂಲ್‍ಗೆ ಶೇ.100 ಪಲಿತಾಂಶ ಬಂದಿದೆ. ಶಿವಾನಿ ಶೇ.93 ಪಡೆದು ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ.…

ಎಂ.ಕೆ. ಶೆಟ್ಟಿ ಸ್ಕೂಲ್‍ಗೆ ಶೇ.100 ನೂರು ಪಲಿತಾಂಶ

ಮೂಡುಬಿದಿರೆ: ಸಿಬಿಎಸ್‍ಸಿ ಹತ್ತನೆ ತರಗತಿಯ ವಾರ್ಷಿಕ ಪರೀಕ್ಷೆಯಲ್ಲಿ ಕಲ್ಲಬೆಟ್ಟು ಎಂ.ಕೆ ಶೆಟ್ಟಿ ಸ್ಕೂಲ್‍ಗೆ ಶೇ.100 ಪಲಿತಾಂಶ ಬಂದಿದೆ. ಶಿವಾನಿ ಶೇ.93 ಪಡೆದು ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ.…

ಕೋಟೆಬಾಗಿಲು ವೀರಮಾರುತಿ ದೇವಸ್ಥಾನದ ವಾರ್ಷಿಕ ಜಾತ್ರೆ

ಮೂಡುಬಿದಿರೆ: ಕೋಟೆಬಾಗಿಲು ಶ್ರೀ ವೀರಮಾರುತಿ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವ ಶ್ರೀ ಕ್ಷೇತ್ರದಲ್ಲಿ ನಡೆಯಿತು. ನಾಗದೇವರಿಗೆ ಪಂಚಾಮೃತ ಅಭಿಷೇಕ, ಗಣಪತಿ ದೇವರಿಗೆ ಗಣಹೋಮ, ಕ್ಷೇತ್ರದಲ್ಲಿ ನವಕ ಹೋಮ,…

ಮೂಡುಬಿದಿರೆ: ಎಂ.ಸಂಜೀವ ಮೊಯ್ಲಿ ಶ್ರದ್ಧಾಂಜಲಿ ಸಭೆ

ಮೂಡುಬಿದಿರೆ: ಅನಾರೋಗ್ಯದಿಂದ ನಿಧನರಾದ ಎಂ.ಸಂಜೀವ ಮೊಯ್ಲಿ ಅವರಿಗೆ ಬ್ಲಾಕ್ ಕಾಂಗ್ರೆಸ್ ಮೂಡುಬಿದಿರೆ ಇದರ ವತಿಯಿಂದ ಮಂಗಳವಾರ ತುರ್ತು ಸಭೆಯ ಮೂಲಕ ಶ್ರದ್ಧಾಂಜಲಿಯನ್ನು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಸಲ್ಲಿಸಲಾಯಿತು.…

ಯೆನೆಪೋಯ ಕಾಲೇಜಿನಲ್ಲಿ ರಾಷ್ಟ್ರೀಯ ಸಮ್ಮೇಳನ

ಮೂಡುಬಿದಿರೆ: ಜಗತ್ತು ನಾಲ್ಕನೇ ಕೈಗಾರಿಕ್ರಾಂತಿಯಲ್ಲಿದ್ದು ಆಟೊಮಿಷಿನ್ ಯುಗದಲ್ಲಿದ್ದೇವೆ . ಸಾಂಪ್ರದಾಯಕ ಕಲಿಕೆಗೆ ಮೀಸಲಾಗದೆ ಅಂತರ್ವಿಭಾಗಿಯ ವಿಷಯಗಳಾದ ಐಟಿಒ, ಎಐ, ಕ್ಲೌಡ್ ಕಂಪ್ಯೂಟಿಂಗ್ ಇತ್ಯಾದಿ ಕಲಿಕೆಯ ಕಡೆಗೆ ಮುಖ…

ಆಳ್ವಾಸ್ ನ್ಯೂಸ್ ಟೈಮ್‍ನ ಶತಕದ ಸಂಭ್ರಮ

ಮೂಡುಬಿದಿರೆ: ಪತ್ರಕರ್ತನಿಗೆ ಜರ್ನಲಿಸಂ ಮುಖ್ಯವಾಗಬೇಕೇ ಹೊರತು ಬೇರೆ ಯಾವುದೇ ಇಸಂಗಳಲ್ಲ. ಯಾವುದೇ ತತ್ವ ಸಿದ್ಧಾಂತಗಳಿದ್ದರೂ ಅವು ವೈಯಕ್ತಿಕವಾಗಿ ನೆಲೆಗೆ ಮಾತ್ರ ಸೀಮಿತವಾಗಿರಬೇಕು. ತನ್ನ ವೃತ್ತಿಯೊಳಗೆ ಅವು ಎಂದೂ…

ಮೂಡುಬಿದಿರೆ: ಬೇಸಿಗೆ ಶಿಬಿರ ಸಂಪನ್ನ

ಮೂಡುಬಿದಿರೆ: ರಾಜ್ಯ ಬಾಲಭವನ ಸೊಸೈಟಿ ಬೆಂಗಳೂರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಇಲಾಖೆ ಮಂಗಳೂರು ಗ್ರಾಮಾಂತರ, ಸಾರ್ವಜನಿಕ ಶಿಕ್ಷಣ ಇಲಾಖೆ ಮೂಡುಬಿದಿರೆ ಇವರ…

ಮೂಡುಬಿದಿರೆ : ಜಮೀಯ್ಯತುಲ್ ಫಲಾಹ್‍ನಿಂದ ರಂಜಾನ್ ಕಿಟ್ ವಿತರಣೆ

ಮೂಡುಬಿದಿರೆ : ಜಮೀಯ್ಯತುಲ್ ಫಲಾಹ್ ಮೂಡುಬಿದಿರೆ ಇದರ ವತಿಯಿಂದ ರಂಜಾನ್ ಪ್ರಯುಕ್ತ ಆರ್ಥಿಕವಾಗಿ ತೀರಾ ಹಿಂದುಳಿದ ಮತ್ತುಝಖಾತಿಗೆ ಅರ್ಹರಾದ ಆಯ್ದ ಮುಸ್ಲಿಂ 165 ಬಡ ಕುಟುಂಬಗಳಿಗೆ ಶನಿವಾರ…

ಇರ್ವತ್ತೂರು ಗರಡಿ ಮನೆ ವಿಮಲ ಶೀನ ಅಂಚನ್ ನಿಧನ

ಕಾರ್ಕಳ: ಇರ್ವತ್ತೂರು ಗರಡಿ ಮನೆ ಎಸ್ ವಿ ಅಂಚನ್‍ರವರ ಪತ್ನಿ ವಿಮಲ ಶೀನ ಅಂಚನ್ ಮೇ5ರಂದು ಮುಂಬಯಿಯ ಸ್ವಗೃಹದಲ್ಲಿ ನಿಧನರಾದರು. ಬೆಳುವಾಯಿ ಹೋಮಕ್ಕಿಯ ಬ್ರಹ್ಮ ಬೈದರ್ಕಳ ಕ್ಷೇತ್ರದ…