Month: November 2018

ಎಕ್ಸಲೆಂಟ್ ಕಾಲೇಜಿನಲ್ಲಿ ರಾಜ್ಯಮಟ್ಟದ ಕವಿಗೋಷ್ಠಿ

ಮೂಡುಬಿದಿರೆ: ವಿಜ್ಞಾನ ಬುದ್ಧಿವಂತಿಕೆಯನ್ನು ಹೆಚ್ಚಿಸಿದರೆ, ಸಾಹಿತ್ಯ ಹೃದಯ ವೈಶಾಲ್ಯವನ್ನು ಹೆಚ್ಚಿಸುತ್ತದೆ. ಸಾಹಿತ್ಯ ನಮ್ಮ ಆಂತರಿಕ ವ್ಯಾಪ್ತಿಯನ್ನು ವಿಸ್ತರಿಸುತ್ತದೆ. ಹಾಗಾಗಿ ‘ಸಾಹಿತ್ಯಾಧ್ಯಯನ ಇಂದಿನ ಸಮಾಜಕ್ಕೆ ಅತ್ಯಗತ್ಯವಾಗಿದೆ ಎಂದು ವಿದ್ವಾಂಸ…

ಹೃದಯ ಕಾಯಿಲೆಯಿರುವ ಮಗುವಿನ ಚಿಕಿತ್ಸೆಗೆ ಸ್ಪಂದಿಸಿದ ಜವನೆರ್ ಬೆದ್ರ

ಮೂಡುಬಿದಿರೆ: ಚಿಕ್ಕ ವಯಸ್ಸಿನಲ್ಲೇ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ಮೂಡುಕೋಣಾಜೆಯ ಸಂತೋಷ್ ದಂಪತಿಯ ಪುತ್ರಿ ಸಾನ್ವಿ ಚಿಕಿತ್ಸೆಯ ನೆರವಿಗಾಗಿ ಮೂಡುಬಿದಿರೆಯ ಜವನೆರ್ ಬೆದ್ರ ಸಂಘಟನೆಯು ಕ್ರೋಢೀಕರಿಸಿರುವ ರೂ…

ಶತಾಯುಷಿ ಮಾರ್ಶಿಲಿನ್ ಲೋಬೊ ನಿಧನ

ಮೂಡುಬಿದಿರೆ: ದಿ.ಲಾರೆನ್ಸ್ ರೊಡ್ರಿಗಸ್ ಅವರ ಪತ್ನಿ, ಶಿರ್ತಾಡಿ ಕರಿಕುಮೇರಿನ ಶತಾಯುಷಿ ಮಾರ್ಶಿಲಿನ್ ಲೋಬೊ(106) ಸೋಮವಾರ ನಿಧನರಾದರು. ನಾಲ್ವರು ಪುತ್ರರನ್ನು, ಬಂಧು ಮಿತ್ರರನ್ನು ಅಗಲಿದ್ದಾರೆ. ಶಿರ್ತಾಡಿಯಲ್ಲಿ ಸಾವಿರಾರು ಗಿಡಗಳನ್ನು…

‘ವಿಷಮುಕ್ತ ಆಹಾರ ಮತ್ತು ಬದುಕು’ ಕುರಿತು ಉಪನ್ಯಾಸ

ಮೂಡುಬಿದಿರೆ: ಇಂದಿನ ಕೃಷಿಯಲ್ಲಿ ವಿಷ ರಾಸಾಯನಿಕದ ಅಧಿಕ ಬಳಕೆಯಿಂದಾಗಿ ಆ ವಿಷವು ನಮ್ಮ ದೇಹವನ್ನು ಸೇರುತ್ತಿದ್ದು, ಹೊಸ ಖಾಯಿಲೆಗಳಿಗೆ ಪ್ರಮುಖ ಕಾರಣವಾಗುತ್ತಿದೆ ಎಂಬುದಾಗಿ ಲೇಖಕರು, ಸಂಘಟಕರು ಹಾಗೂ…

ಎಕ್ಸಲೆಂಟ್ ಕಾಲೇಜಿನಲ್ಲಿ ಮೂರನೇ ವರ್ಷದ ಕನ್ನಡ ಹಬ್ಬ

ಮೂಡುಬಿದಿರೆ: ಭಾಷಾ ಸಂಘರ್ಷದಿಂದ ಭಾಷೆ ಬೆಳೆಯಲು ಸಾಧ್ಯವಿಲ್ಲ. ಭಾಷೆ ಇರುವುದು ಭಾವನೆಗಳನ್ನು ಪರಸ್ಪರ ಹಂಚಿಕೊಳ್ಳುವುದಕ್ಕೆ ಮತ್ತು ಆತ್ಮಾವಲೋಕನಕ್ಕೆ ಆದರೆ ಭಾಷೆ ಇಂದು ಸಂಘರ್ಷಕ್ಕೆ ಮಾರ್ಪಾಡಾಗಿದೆ ಎಂದು ಶ್ರೀ…

ಖ್ಯಾತ ನಟ, ರೆಬೆಲ್ ಸ್ಟಾರ್ ಹೃದಯಾಘಾತದಿಂದ ನಿಧನ

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ರೆಬೆಲ್ ಸ್ಟಾರ್ ಆಗಿ ಮಿಂಚಿದ್ದ, ಮಾಜಿ ಸಚಿವ ಎಂ.ಎಚ್ ಅಂಬರೀಶ್ (66) ಕೆಲತಿಂಗಳ ಹಿಂದೆ ಶ್ವಾಸಕೋಶ ಹಾಗೂ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದು, ನ.24…

ಮೂಡುಬಿದಿರೆಯಲ್ಲಿ 79ನೇ ರಾಷ್ಟ್ರೀಯ ಅಂತರ್- ವಿಶ್ವವಿದ್ಯಾಲಯ ಅಥ್ಲೆಟಿಕ್ ಕ್ರೀಡಾಕೂಟಕ್ಕೆ ಚಾಲನೆ

ಮೂಡುಬಿದಿರೆ: ಕ್ರೀಡಾಕೂಟಗಳು ಕೇವಲ ಸ್ಪರ್ಧೆಯಷ್ಟೇ ಆಗಿರದೆ ಬದಲಿಗೆ ಒಬ್ಬ ಕ್ರೀಡಾಪಟುವಿಗೆ ಆತನ ಕ್ರೀಡಾ ಪಯಣಕ್ಕೆ ಮೊದಲ ಮೆಟ್ಟಿಲಾಗಿರಯತ್ತದೆ ಎಂದು ಕರ್ನಾಟಕ ಸರ್ಕಾರದ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್…

ದುಬಾಯಿ ಅಲ್ ನಾಸರ್‍ನಲ್ಲಿ `ವಿಶ್ವ ತುಳು ಸಮ್ಮೇಳನ ದುಬಾಯಿ 2018’

ದುಬಾಯಿ (ಅಲ್ ನಾಸರ್):ದೈವದೇವರುಗಳೆಲ್ಲವೂ ನಮ್ಮ ತುಳುನಾಡಿನಲ್ಲೇ ನೆಲೆಯಾಗಿ ಇತಿಹಾಸವನ್ನೇ ಸೃಷ್ಟಿಸಿದ್ದಾರೆ. ಆದುದರಿಂದ ತುಳುವರು ಸಂಪ್ರದಾಯಸ್ಥರಾಗಿ ಬದುಕು ಕಂಡುಕೊಂಡವರಾಗಿದ್ದು, ತುಳುನಾಡ ಹಿರಿಮೆ, ಗರಿಮೆ ಏನೆಂದು ತಿಳಿಯ ಬೇಕಾದರೆ ಹೊರನಾಡಿನಲ್ಲಿ…

ಶ್ರೀ ವೆಂಕಟರಮಣ ಸ್ವಾಮಿ ಪದವಿ ಪೂರ್ವ ಕಾಲೇಜು: ‘ಆಂಗ್ಲ ಭಾಷೆ-ಕಲಿಕೆ ಮತ್ತು ಪ್ರಾಮುಖ್ಯತೆ’ ಉಪನ್ಯಾಸ ಕಾರ್ಯಕ್ರಮ.

ಬಂಟ್ವಾಳ : ಇಂಗ್ಲೀಷ್ ವ್ಯವಹಾರ ಭಾಷೆ. ಭಾಷಾ ವಿಷಯದ ಪರಿಜ್ಞಾನ ಸ್ಪರ್ಧಾತ್ಮಕ ಯುಗದಲ್ಲಿ ಆಗತ್ಯವಾಗಿ ಇರಬೇಕು ಎಂದು ಭಾರತೀಯ ಸ್ಟೇಟ್ ಬ್ಯಾಂಕಿನ ನಿವೃತ ಸಿಬ್ಬಂದಿ ಮತ್ತು ತರಬೇತುದಾರ…

ನಾಗಪಾತ್ರಿಯಿಂದ ನಾಗಬಿಂಬ ಹೊರತೆಗೆಯುವ ಮೂಲಕ ದೈವ ಶಕ್ತಿ ಪ್ರದರ್ಶನ!

ತೀರ್ಥಹಳ್ಳಿ: ರಾಷ್ಟ್ರ ಮಟ್ಟದಲ್ಲಿ ಹೆಸರು ಗಳಿಸಿರುವ ತೀರ್ಥಹಳ್ಳಿ ತಾಲೂಕಿನ ಆರಗ ಅಗ್ರಹಾರ ನಾಗಪಾತ್ರಿಯಾಗಿರುವ ನಾಗರಾಜ್ ಅವರು ಮಾಧ್ಯಮಗಳ ಮುಂದೆಯೇ ದೈವ ಶಕ್ತಿ ಪ್ರದರ್ಶನ ಮಾಡಲು ಮುಂದಾಗಿದ್ದಾರೆ..ತೀರ್ಥಹಳ್ಳಿ ತಾಲೂಕಿನ…

ಮರೆಯಾಗುತ್ತಿರುವ ಗ್ರಾಮೀಣ ಕ್ರೀಡೆಯಿಂದ ಒಗ್ಗಟ್ಟು ಸಾಧ್ಯ- ಡಾ| ವೈ ಭರತ್ ಶೆಟ್ಟಿ

ಬಜಪೆ: ಇತ್ತೀಚಿನ ದಿನಗಳಲ್ಲಿ ಹಳ್ಳಿ ಹಳ್ಳಿಗಳಲ್ಲಿ ಗ್ರಾಮೀಣ ಕ್ರೀಡೆಗಳನ್ನು ಆಯೋಜಿಸುತ್ತಿದ್ದು, ಮರೆಯಾಗುತ್ತಿರುವ ಗ್ರಾಮೀಣ ಆಟಗಳನ್ನು ಇಂದಿನ ಯುವ ಜನಾಂಗಕ್ಕೆ ಪರಿಚಯಿಸುತ್ತಿರುವ ಕೆಲಸ ಉತ್ತಮ ವಿಷಯವಾಗಿದೆ. ಗ್ರಾಮೀಣ ಕ್ರೀಡೆಗಳಿಂದ…

ನವೆಂಬರ್ 25ರ ಭಾನುವಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮದ್ಯ ಮಾರಾಟ ಬಂದ್

ಮಂಗಳೂರು: ವಿಶ್ವಹಿಂದೂ ಪರಿಷತ್ ಮಂಗಳೂರಿನಲ್ಲಿ ಹಮ್ಮಿಕೊಂಡಿರುವ ಬೃಹತ್ ಅಯೋಧ್ಯೆ ಜನಾಗ್ರಹ ಸಮಾವೇಶದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾನುವಾರ ಮದ್ಯ ಮಾರಾಟ ನಿಷೇಧಿಸಿ ಎಂದು ದ.ಕ ಜಿಲ್ಲಾಧಿಕಾರಿ…

ಮೂಡುಬಿದಿರೆಯಲ್ಲಿ ಭೇಟಿ ಬಜಾವೋ-ಭೇಟಿ ಪಡಾವೋ ಜಾಗೃತಿ ಜಾಥಾ

ಮೂಡುಬಿದಿರೆ: ಕೇಂದ್ರ ಸರಕಾರದ ಯೋಜನೆಯನ್ನು ಕಾರ್ಯಗತಗೊಳಿಸುವ ನಿಟ್ಟಿನಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವತಿಯಿಂದ ಹೆಣ್ಣು ಮಕ್ಕಳನ್ನು ರಕ್ಷಿಸಿ ಅವರಿಗೆ ಉತ್ತಮ ಶಿಕ್ಷಣ ನೀಡಬೇಕೆನ್ನುವ ನಿಟ್ಟಿನಲ್ಲಿ…

ಈದ್ ಮಿಲಾದ್ ಪ್ರಯುಕ್ತ ಎರಡು ದಿನಗಳ ಕಾರ್ಯಕ್ರಮ

ಮೂಡುಬಿದಿರೆ: ಮೊಯ್ದಿದ್ದೀನ್ ಜುಮಾ ಮಸೀದಿ ಹಾಗು ಪಡುಮಾರ್ನಾಡು ಗ್ರಾಮದ ದಾರುಲ್ ಉಲೂಂ ಮದರಸ ಗುಂಡುಕಲ್ಲು ಇದರ ಮೀಲಾದ್ ಪ್ರಯುಕ್ತ2 ದಿನಗಳ ಕಾಲ ನಡೆದ ಕಾರ್ಯ ಕ್ರಮದ ಉದ್ಘಾಟನೆಯನ್ನು.ಮುಹಮ್ಮದ್…