Month: August 2018

“ಯುವ ಕೌಶಲ್ಯಾಭಿವೃದ್ಧಿ ಶಿಬಿರ” ಒಂದು ದಿನದ ಕಾರ್ಯಾಗಾರ

ಶಿರ್ವ: ಇಲ್ಲಿನ ಸ್ಥಳೀಯ ಮುಲ್ಕಿ ಸುಂದರ್ ರಾಮ್ ಶೆಟ್ಟಿ ಕಾಲೇಜಿನಲ್ಲಿ ವಾಣಿಜ್ಯಶಾಸ್ತ್ರ ವಿಭಾಗದ ವತಿಯಿಂದ ವಿದ್ಯಾರ್ಥಿಗಳಿಗಾಗಿ “ಯುವ ಕೌಶಲ್ಯಾಭಿವೃದ್ಧಿ ಶಿಬಿರ” ಎಂಬ ಒಂದು ದಿನದ ಕಾರ್ಯಾಗಾರವನ್ನು ಆ.…

ಆದಂ ಉಸ್ತಾದರ ಅಗಲಿಕೆ ಸಮಸ್ತಕ್ಕೆ ದೊಡ್ಡ ನಷ್ಟ: ಶೈಖುನಾ ತಾಖಾ ಉಸ್ತಾದ್

ಅಡ್ಡೂರು: ಕರ್ನಾಟಕದ ಹಿರಿಯ ವಿದ್ವಾಂಸಲ್ಲೊಬ್ಬರಾದ ಆದಂ ಉಸ್ತಾದರ ( 63 ) ಅಗಲಿಕೆಯಿಂದ ಕರ್ನಾಟಕದ ಪಾಲಿಗೆ ಸಮಸ್ತದ ಹಿರಿಯ ನಾಯಕರೊಬ್ಬರನ್ನು ಕಳಕೊಂಡಂತಾಗಿದೆ ಎಂದು ಮಂಗಳೂರು ಸಂಯುಕ್ತ ಖಾಝಿ…

ಪಟ್ಲ ಫೌಂಡೇಶನ್ ಟ್ರಸ್ಟ್ ವತಿಯಿಂದ ಕೊಡಗಿಗೆ 2ಲಕ್ಷ ಕೊಡುಗೆ

ಮಂಗಳೂರು: ಕೊಡಗು ಪ್ರವಾಹ ಸಂತ್ರಸ್ತರ ಪರಿಹಾರ ನಿಧಿಗೆ ಪಟ್ಲ ಫೌಂಡೇಶನ್ ಟ್ರಸ್ಟ್ ವತಿಯಿಂದ ರೂ 2 ಲಕ್ಷ ಕೊಡುಗೆ ನೀಡಲು ನಿರ್ಧರಿಸಿದೆ. ನಮ್ಮ ನೆರೆಯ ಜಿಲ್ಲೆ ಕೊಡಗಿನ…

ವಾಜಪೇಯಿ ಚಿತಭಸ್ಮಕ್ಕೆ ಪುಷ್ಪಾರ್ಚನೆ

ಬಂಟ್ವಾಳ: ಸಂಸದ ನಳಿನ್ ಕುಮಾರ್ ಕಟೀಲ್ ಮತ್ತು ಶೋಭಾ ಕರಂದ್ಲಾಜೆ ನೇತೃತ್ವದಲ್ಲಿ ಮಾಜಿ ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರ ಚಿತಭಸ್ಮಕ್ಕೆ ಬಿ.ಸಿ ರೋಡಿನಲ್ಲಿ ಪುಷ್ಪಾರ್ಚನೆ…

ಮೀನು ಹಿಡಿಯಲುಹೋದಾತ ನೀರಿಗೆ ಬಿದ್ದು ಸಾವು

ಕುಂದಾಪುರ:ಹೆಮ್ಮಾಡಿ ಸಂತೋಷ್ ನಗರದ ನಿವಾಸಿ ಕನ್ನಡ ಕುದ್ರು ಸೇತುವೆಯಲ್ಲಿ ಮೀನು ಹಿಡಿಯುವ ಸಲುವಾಗಿ ಗಾಳ ಹಾಕಲು ಹೋಗಿ ಕಾಲು ಜಾರಿ ನೀರಿಗೆ ಬಿದ್ದ ಘಟನೆ ಭಾನುವಾರ ನಡೆದಿದೆ.…

ಯಕ್ಷಗಾನ ತಾಳ ಮದ್ದಳೆ ಮತ್ತು ಕಲಾ ಪುರಸ್ಕಾರ ಕಾರ್ಯಕ್ರಮ

ವಿಟ್ಲ: ಶ್ರೀ ಭಗವತೀ ದೇವಸ್ಥಾನದದಲ್ಲಿ ನಡೆಯುವ ಸಂಹಮಾಸದ ಪೂಜೆಯ ಪ್ರಯುಕ್ತ ಯಕ್ಷ ಸಿಂಧೂರ ಪ್ರತಿಷ್ಠಾನದ ವತಿಯಿಂದ `ಶ್ರೀರಾಮ ನಿರ್ಯಾಣ’ ಎಂಬ ಯಕ್ಷಗಾನ ತಾಳ ಮದ್ದಳೆ ಮತ್ತು ಕಲಾ…

24 ನೇ ವರ್ಷದ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ಪೂಜೆ

ವಿಟ್ಲ: ವಿಶ್ವ ಹಿಂದೂ ಪರಿಷದ್ ಮಾತೃಮಂಡಳಿ ದುರ್ಗಾವಾಹಿನಿ ಇದರ ಆಶ್ರಯದಲ್ಲಿ 24 ನೇ ವರ್ಷದ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ಪೂಜೆಯು ವಿಟ್ಲದ ಅನಂತ ಸದನದಲ್ಲಿ ವೇದಮೂರ್ತಿ ಉದಯೇಶ…

ಕಸದ ತೊಟ್ಟಿ ಮತ್ತು ಗಿಡ ವಿತರಣೆ

ಉಡುಪಿ: ಪಟ್ಯಯು.ಎಸ್ ನಾಯಕ್ ಪ್ರೌಡಶಾಲೆಯಲ್ಲಿ ಜೇಸಿಐ ಪರ್ಕಳದ ವತಿಯಿಂದ ಸ್ವಚ್ಚ ಭಾರತ್ ಪರಿಕಲ್ಪನೆಯಡಿ ಶಾಲೆಗೆ ಕಸದ ತೊಟ್ಟಿಗಳನ್ನು ಮತ್ತು ಗಿಡಗಳನ್ನು ಹಸ್ತಾಂತರಿಸಲಾಯಿತು. ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಶಿಕ್ಷಕಶ್ರೀಕಾಂತ್…

ಈಶಾನ್ಯ ರಾಜ್ಯದ ವಿದ್ಯಾರ್ಥಿಗಳು ಪಡೆದ ಜ್ಞಾನದಿಂದ ಸಮಾಜವನ್ನು ಉನ್ನತಿಗೇರಿಸುವಂತೆ ಆಗಬೇಕು : ಪಿ.ಬಿ ಆಚಾರ್ಯ

ಮೂಡಬಿದಿರೆ: ಈಶಾನ್ಯ ಭಾಗದ ವಿದ್ಯಾರ್ಥಿಗಳು ಇಲ್ಲಿ ವಿದ್ಯಾಭ್ಯಾಸ ಪಡೆದು ನಂತರ ತಮ್ಮ ರಾಜ್ಯಕ್ಕೆ ತೆರಳಿ, ಅಲ್ಲಿನ ವಿವಿಧ ಕ್ಷೇತ್ರದ ಅಭಿವೃದ್ದಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದು ನಾಗಲ್ಯಾಂಡ್…

ಮೂಡಬಿದಿರೆ ತಾಲೂಕು ಪ್ರೌಢ ಶಾಲಾ ವಿಭಾಗದ ಕಬಡ್ಡಿ ಪಂದ್ಯಾಟ

ಮೂಡಬಿದಿರೆ:ಮೂಡಬಿದಿರೆ ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿ ಹಾಗೂ ಕಡಂದಲೆ ಶ್ರೀ ಸುಬ್ರಹ್ಮಣ್ಯಸ್ವಾಮಿ ಫ್ರೌಡ ಶಾಲೆ ಇದರ ಅಶ್ರಯದಲ್ಲಿ ಸುಬ್ರಹ್ಮಣ್ಯಸ್ವಾಮಿ ಫ್ರೌಡ ಶಾಲಾ ಮೈದಾನದಲ್ಲಿ ನಡೆದ ಮೂಡುಬಿದಿರೆ ತಾಲೂಕು ಮಟ್ಟದ…

24 ವರ್ಷ ಪೂರೈಸಿದ ವಿಟ್ಲ ವರಮಹಾಲಕ್ಷ್ಮಿ ಪೂಜೆ

ವಿಟ್ಲ: ವಿಶ್ವ ಹಿಂದೂ ಪರಿಷದ್ ಮಾತೃಮಂಡಳಿ, ದುರ್ಗಾವಾಹಿನಿ ಇದರ ಆಶ್ರಯದಲ್ಲಿ 1994 ರಲ್ಲಿ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ಪೂಜೆ ಪ್ರಾರಂಭಗೊಂಡಿತ್ತು. ಈ ವರ್ಷ 24 ವರ್ಷ ಪೂರೈಸಿದೆ.…

ಫರಂಗಿಪೇಟೆ ವ್ಯವಸಾಯ ಸೇವಾ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ

ಫರಂಗಿಪೇಟೆ : ಫರಂಗಿಪೇಟೆ ವ್ಯವಸಾಯ ಸೇವಾ ಸಹಕಾರಿ ಸಂಘದ 2017-18 ರ ಸಾಲಿನ ವಾರ್ಷಿಕ ಮಹಾಸಭೆಯು ರಂದು ಸೇವಾಂಜಲಿ ಸಭಾ ಗೃಹದಲ್ಲಿ ಆ.21 ಮಂಗಳವಾರದಂದು ಜರಗಿತು. ಸಂಘದ…

ಪುಸ್ತಕ, ಪ್ರತಿಕೆಗಳನ್ನು ಓದಿ ಜ್ಞಾನವನ್ನು ಉತ್ತಮಗೊಳಿಸಬೇಕು: ಆಚಾರ್ಯ ಅಜಿತ್

ವಿಟ್ಲ: ವಿಠಲ ಪದವಿಪೂರ್ವ ಕಾಲೇಜಿನಲ್ಲಿ “ಮೊಟಿವೇಷನ್ ಆಪ್ ದಿ ಸ್ಟೂಡೆಂಟ್” ಎಂಬ ವಿಷಯದ ಅಡಿಯಲ್ಲಿ ವಿದ್ಯಾರ್ಥಿಗಳಿಗೆ ಮಾಹಿತಿ ಕಾರ್ಯಕ್ರಮ ಅ.24 ಶುಕ್ರವಾರ ನಡೆಯಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ…