Month: July 2018

ಸೈಂಟ್‍ರೇಮಂಡ್ಸ್ ಪದವಿ ಪೂರ್ವಕಾಲೇಜು, “ಕೃತಾರ್ಥ”ಗುರುವಿಗೆ ಭಾವಪೂರ್ಣ ನಮನ

ವಾಮಂಜೂರು: ಸಾಮಾಜಿಕ ಸೇವೆ ಶಿಕ್ಷಣ ಕ್ರಾಂತಿಯ ಹರಿಕಾರದೇವರ ಸೇವಕ ಪರಮಪೂಜ್ಯ ಫಾ|ರೇಮಂಡ್ ಫ್ರಾನ್ಸಿಸ್ ಕಾಮಿಲಸ್ ಮಸ್ಕರೇನ್ಹಸ್‍ರವರು ಸ್ಥಾಪಿಸಿ ಬೆಳೆಸಿ ವಿಶ್ವದೆಲ್ಲೆಡೆ ವಿಸ್ತರಿಸಿದ ಬೆಥನಿ ಸಂಸ್ಥೆಯ ಸಂಸ್ಥಾಪನಾ ದಿನವನ್ನುಸೈಂಟ್‍ರೇಮಂಡ್ಸ್…

ಎಕ್ಸಲೆಂಟ್ ಕಾಲೇಜಿನಲ್ಲಿ ವಾಣಿಜ್ಯ ಸಂಘ ಉದ್ಘಾಟನೆ

ಮೂಡುಬಿದಿರೆ: ಇಲ್ಲಿನ ಎಕ್ಸಲೆಂಟ್ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ಶಾಸ್ತ್ರ ವಿಭಾಗದ ವತಿಯಿಂದ ವಾಣಿಜ್ಯ ಸಂಘದ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಅತಿಥಿಗಳಾಗಿ ಆಗಮಿಸಿದ…

ಅಮೆರಿಕಾದಲ್ಲಿ ತೆಂಕುತಿಟ್ಟು ಯಕ್ಷಗಾನ

ಮೂಡುಬಿದಿರೆ: ಇಲ್ಲಿನ ಶ್ರೀ ಯಕ್ಷದೇವ ಮಿತ್ರಕಲಾ ಮಂಡಳಿ ಬೆಳುವಾಯಿ ಸಂಯೋಜನೆಯಲ್ಲಿ ಅಮೆರಿಕಾದ ವಿವಿಧ ಕಡೆಗಳಲ್ಲಿ ಜುಲೈ 14 ರಿಂದ ಆಗಸ್ಟ್ 20 ರವರೆಗೆ ‘ಮಹಿಷ ಮರ್ದಿನಿ, ಶ್ರೀ…

ಯಶಸ್ವಿ ಉದ್ಯಮಿಯಾಗಲು ಹಣ ಮುಖ್ಯವಲ್ಲ, ಬುದ್ಧಿಶಕ್ತಿ ಮತ್ತು ಶಿಸ್ತು ಮುಖ್ಯ: ಶ್ರೀ ವೆಂಕಟೇಶ್ ನಾಯಕ್

ಶ್ರೀರಾಮ ಪದವಿಪೂರ್ವ ಕಾಲೇಜಿನ ಭಾಮತಿ ವಾಣಿಜ್ಯ ಸಂಘವನ್ನು ಉದ್ಘಾಟಿಸಿದ ಯುನಿಕ್ ಎಜುಸ್ಕಿಲ್ ಇಂಟರ್‍ನ್ಯಾಷನಲ್, ಬೆಳ್ತಂಗಡಿ ಇದರ ಸಂಯೋಜಕರಾದ ಶ್ರೀ ವೆಂಕಟೇಶ್ ನಾಯಕ್ ಯಶಸ್ವಿ ಉದ್ಯಮಿ ಎಂಬ ವಿಷಯದ…

ಬಿ.ಮೂಡ ಶಿಕ್ಷಕ-ರಕ್ಷಕ ಸಭೆ

ಬಂಟ್ವಾಳ : ಪದವಿ ಪೂರ್ವ ಶಿಕ್ಷಣ ಹಂತವು ಹದಿಹರೆಯದ ವಿದ್ಯಾರ್ಥಿಗಳ ಜೀವನದ ಮಹತ್ವಪೂರ್ಣ ಘಟ್ಟವಾಗಿದ್ದು ಹೆತ್ತವರು ತಮ್ಮ ಮಕ್ಕಳೊಂದಿಗೆ ನಿರಂತರ ಮತ್ತು ನಿಕಟ ಸಂವಹನ ಮಾಡುತ್ತಾ ಅವರಲ್ಲಿ…

ಬಸ್ ತಂಗುದಾಣಕ್ಕೆ ಢಿಕ್ಕಿಯಾದ ಕಾರು

ಬಂಟ್ವಾಳ : ನಿಯಂತ್ರಣದ ಕಾರೊಂದು ಬಸ್ ತಂಗುದಾಣಕ್ಕೆ ಢಿಕ್ಕಿಯಾದ ಪರಿಣಾಮ ಚಾಲಕ ಸಹಿತ ಇಬ್ಬರು ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾದ ಘಟನೆ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯ…

ಸಂಕೀರ್ತನಕಾರ, ನಾಟಕಕಾರ, `ಪಂಪ್‍ಸೆಟ್ ಡಾಕ್ಟರ್’ ಎಂ. ಉಮೇಶ್ ಕಾಮತ್ ನಿಧನ

ಮೂಡುಬಿದಿರೆ: ಹಿರಿಯ ಸಂಕೀರ್ತನಕಾರ, ಭಜನಾ ಸಾಹಿತಿ, ಮೂಡಬಿದಿರೆಯ ಮಾರುತಿ ಸ್ಟೋರ್ಸ್ ಸ್ಥಾಪಕ ಎಂ. ಉಮೇಶ ಕಾಮತ್ (71) ಅಲ್ಪ ಕಾಲದ ಅಸೌಖ್ಯದಿಂದ ಜು.13ರಂದು ನಿಧನ ಹೊಂದಿದರು. ಅವರು…

ವರುಣನ ಕೋಪದ ನಡುವೆಯೂ ಮಾನವೀಯತೆ ಮೆರೆದ ಕನ್ನಡಿಗ ಸಮಾಜ ಸೇವಕರು

ಮುಂಬಯಿ:: ಉಪನಗರ ನಲ್ಲಸೋಫರಾ ಪಶ್ಚಿಮದ ಹೋಟೆಲ್ ಉದ್ಯಮಿ, ಹೋಟೆಲ್ ಆರಾಮ್ ಇದರ ಮಾಲಿಕ ಅಶೋಕ್ ಸಾಲಿಯನ್ ಮತ್ತು ಬಳಗದ ತೆರೆಮರೆಯ ಸಮಾಜ ಸೇವಕರಾದಂಥ ಸುಧಾಕರ್ ಪೂಜಾರಿ (ಗಾರ್ನೀಶ್),…

ಮಾಸ್ತಿಕಟ್ಟೆ ಅಂಗನವಾಡಿ ಶಿಕ್ಷಕಿಗೆ ಬೀಳ್ಕೊಡುಗೆ

ಮೂಡುಬಿದಿರೆ : ನಿವೃತ್ತಿ ಹೊಂದಿರುವ ಮಾಸ್ತಿಕಟ್ಟೆ ಅಂಗನವಾಡಿ ಕೇಂದ್ರದ ಶಿಕ್ಷಕಿ ಹಿಲ್ಡಾ ಮಿನೇಜಸ್ ಅವರಿಗೆ ಸ್ತ್ರೀಶಕ್ತಿ ಸ್ವ-ಸಹಾಯ ಸಂಘ, ಬಾಲ ವಿಕಾಸ ಸಮಿತಿ, ಮಕ್ಕಳ ಪೋಷಕರು ಹಾಗೂ…

ಮೂಡುಬಿದಿರೆ : ಸಂಪಿಗೆ ಶಾಲೆಯಲ್ಲಿ ವನ ಮಹೋತ್ಸವ

ಮೂಡುಬಿದಿರೆ : ಸಂಪಿಗೆಯ ಹೋಲಿ ಸ್ಪಿರಿಟ್ ಚರ್ಚ್‍ನ ಐಸಿವೈಎಂ ಘಟಕದ ವತಿಯಿಂದ ಹಿ.ಪ್ರಾ. ಅನುದಾನಿತ ಶಾಲೆ ಸಂಪಿಗೆಯಲ್ಲಿ ವನಮಹೋತ್ಸವ ಕಾರ್ಯಕ್ರಮವು ಇತ್ತೀಚೆಗೆ ನಡೆಯಿತು. ಚರ್ಚಿನ ಧರ್ಮಗುರು ಫಾ.ನೆಲ್ಸನ್…

ನಾಪತ್ತೆಯಾದ ಮಹಿಳೆ ಶವವಾಗಿ ಪತ್ತೆ

ವಾಮಂಜೂರು: ಮನೆಯಿಂದ ನಾಪತ್ತೆಯಾಗಿದ್ದ ಮಹಿಳೆಯ ಶವವು ಫಲ್ಗುಣಿ ನದಿಯ ಸಮೀಪದ ತೋಡಿನಲ್ಲಿ ಪತ್ತೆಯಾಗಿದೆ. ಮಲ್ಲೂರಿನ ಪಲ್ಲಿಬೆಟ್ಟು ನಿವಾಸಿ ಗೋಪಾಲ ಮೂಲ್ಯ ಎಂಬವರ ಪುತ್ರಿ ಧನವತಿ(35) ಎಂದು ಗೊತ್ತಾಗಿದೆ.…

ಮುತ್ತೂರು ಗ್ರಾಮ ಪಂಚಾಯತ್‍ನ ಗ್ರಾಮಸಭೆ ಕೃಷಿ ನಿರ್ದೇಶಕರನ್ನು ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು

ಎಡಪದವು: ನೋಡಲ್ ಅಧಿಕಾರಿಯಾಗಿ ಆಗಮಿಸಿದ್ದ ಸಹಾಯಕ ಕೃಷಿ ನಿರ್ದೇಶಕರನ್ನು ರೈತರು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಘಟನೆ ಮುತ್ತೂರು ಗ್ರಾಮ ಪಂಚಾಯತ್‍ನ ಗ್ರಾಮ ಸಭೆಯಲ್ಲಿ ನಡೆದಿದೆ. ಇಲ್ಲಿನ ಪ್ರಥಮ…

ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಹರೀಶ ಮಾಂಬಾಡಿ ಆಯ್ಕೆ

ಬಂಟ್ವಾಳ: ಇಲ್ಲಿನ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಹರೀಶ ಮಾಂಬಾಡಿ ಸರ್ವಾನುಮತದಿಂದ ಆಯ್ಕೆಯಾದರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್ ನಾಯಕ್…