ಬಡಕಬೈಲು: ನೂತನ ಮದ್ರಸ ಕಟ್ಟಡ ಉದ್ಘಾಟನೆ
ಬಡಕಬೈಲು:ಬದ್ರಿಯಾ ಜುಮಾ ಮಸ್ಜಿದ್ 15ನೇ ವóದ ವಾರ್ಷಿಕ ಹಾಗೂ ನೂತನ ಮದ್ರಸ ಕಟ್ಟಡ ಉರ್ದಘಾಟನೆಯು ಜು.15ರಂದು ಭಾನುವಾರ ಬಡಕಬೈಲ್ ನಲ್ಲಿ ನೆರವೇರಲಿದೆ. ಮದ್ರಸ ಕಟ್ಟಡದ ಉದ್ಘಾಟನೆಯನ್ನು ಬದ್ರಿಯಾ…
SUDDI9 MEDIA NETWORK
ಬಡಕಬೈಲು:ಬದ್ರಿಯಾ ಜುಮಾ ಮಸ್ಜಿದ್ 15ನೇ ವóದ ವಾರ್ಷಿಕ ಹಾಗೂ ನೂತನ ಮದ್ರಸ ಕಟ್ಟಡ ಉರ್ದಘಾಟನೆಯು ಜು.15ರಂದು ಭಾನುವಾರ ಬಡಕಬೈಲ್ ನಲ್ಲಿ ನೆರವೇರಲಿದೆ. ಮದ್ರಸ ಕಟ್ಟಡದ ಉದ್ಘಾಟನೆಯನ್ನು ಬದ್ರಿಯಾ…
ಗುರುಪುರ : ಗುರುಪುರ ಗ್ರಾಪಂ ವ್ಯಾಪ್ತಿಯ ನೂಯಿ ಎಂಬಲ್ಲಿ ಗುರುವಾರ(ಜುಲೈ 12) ಬೆಳಗ್ಗೆ ಭಾರೀ ಗುಡ್ಡ ಜರಿದು ಮನೆಯ ಬಾವಿ ನೆಲಸಮವಾಗಿದ್ದು, ಆವರಣ ಗೋಡೆ ಕುಸಿದಿದೆ. ಈ…
ವಾಮಂಜೂರು:ಮಹಿಳೆಯೊಬ್ಬರು ನಾಪತ್ತೆಯಾದ ಘಟನೆ ಮಲ್ಲೂರು ಎಂಬಲ್ಲಿ ನಡೆದಿದೆ. ಇಲ್ಲಿನ ನಿವಾಸಿ ಗೋಪಾಲ ಮೂಲ್ಯ ಎಂಬವರ ಪುತ್ರಿ ಧನವತಿ(35) ನಾಪತ್ತೆಯಾದ ಮಹಿಳೆ. ಧನವತಿ ಅವರು ತನ್ನ ಮಗುವಿನ ಜೊತೆಗೆ…
ಪುತ್ತೂರು: ಭಾರತೀಯ ಜನತಾ ಪಾರ್ಟಿ ರಾಜ್ಯ ಯುವಮೋರ್ಚಾದ ಕರೆಯಂತೆ ಜಿಲ್ಲಾ ಬಿ.ಜೆ.ಪಿ ಯುವಮೋರ್ಚಾದಿಂದ ಜುಲೈ 15ರಂದು ಬೆಳಗ್ಗೆ 9.30 ಗಂಟೆಗೆ ನಮೋ ಯೋಜನೆಗಳ ಬಗ್ಗೆ ಜಾಗೃತಿ ಜಾಥವನ್ನು…
ಬೆಂಗಳೂರು: ಕಳೆದ ಕೆಲವು ವರ್ಷಗಳಲ್ಲಿ ಬೆಂಗಳೂರು ಸಾಕಷ್ಟು ಬದಲಾಗಿದೆ. ಕಳೆದ ಹಲವಾರು ವರ್ಷಗಳಿಂದ ಇಲ್ಲಿ ವಾಸಿಸುತ್ತಿರುವವರನ್ನು ಆ ಬಗ್ಗೆ ಕೇಳಬೇಕು. ನಗರದ ಬಗ್ಗೆ ಮಾತನಾಡುವ ಅವರ ಮಾತಿನಲ್ಲಿ…
ಮೂಡುಬಿದಿರೆ: ಇಲ್ಲಿನ ಎಕ್ಸಲೆಂಟ್ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ಶಾಸ್ತ್ರ ವಿಭಾಗದ ವತಿಯಿಂದ ವಾಣಿಜ್ಯ ಸಂಘದ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಅತಿಥಿಗಳಾಗಿ ಆಗಮಿಸಿದ…
ಬಂಟ್ವಾಳ: ಸಮಾಜದಲ್ಲಿ ಪರಸ್ಪರ ಪ್ರೀತಿ, ವಾತ್ಸಲ್ಯದಿಂದ ಬದುಕಿದರೆ ಯಾವುದೇ ರೀತಿಯ ಸಂಘರ್ಷ, ಅಶಾಂತಿಗೆ ಅವಕಾಶ ಇರುವುದಿಲ್ಲ ಎಂದು ವಾತ್ಸಲ್ಯಮಯಿ ಮಹಿಳಾ ಅಭಿವೃದ್ಧಿ ಮತ್ತು ಸಂಶೋಧನಾ ಸಂಸ್ಥೆಯ ಸಂಸ್ಥಾಪಕಿ,ನ್ಯಾಯವಾದಿ…
ಕೈಕಂಬ: ಬಿ.ಸಿ ರೋಡ್- ಕೈಕಂಬದಲ್ಲಿರುವ ರಾಜಶ್ರೀ ಕಟ್ಟಡದಲ್ಲಿ ನೂತನವಾಗಿ ತೆರೆಯಲಾದ ಟಿ.ಎಸ್ ಕಂಪ್ಯೂಟರ್ಸ್ ಮತ್ತು ಸರ್ವೀಸ್ ಸಂಸ್ಥೆಯನ್ನು ಪೊಳಲಿ ಶ್ರೀ ರಾಮಕೃಷ್ಣ ತಪೋವನ ಶ್ರೀಸ್ವಾಮೀ ವಿವೇಕಾಚೈತ್ಯಾನಂದ ಸ್ವಾಮೀಜಿ…
ಕೈಕಂಬ: ಬದ್ರಿಯಾ ಜುಮಾ ಮಸೀದಿ ಬಂಗ್ಲಗುಡ್ಡೆ ಸೈಟ್ ಇದರ 2018-19 ರ ನೂತನ ಅಧ್ಯಕ್ಷರಾಗಿ ಶಾಹುಲ್ ಹಮೀದ್ ಅವರು ಆಯ್ಕೆಯಾಗಿದ್ದಾರೆ. ಗೌರವಾಧ್ಯಕ್ಷರಾಗಿ ಮೆಟ್ರೋ ಶಾಹುಲ್ ಹಮೀದ್ ಹಾಜಿ,…
ಮೂಡುಬಿದಿರೆ: ಬುದ್ದಿವಂತರ ಜಿಲ್ಲೆ ಎಂದು ಕರೆಸಿಕೊಳ್ಳುವ ದಕ್ಷಿಣ ಕನ್ನಡದಲ್ಲಿ ಹೆಣ್ಣಿನ ಋತುಸ್ರಾವದ ಬಗ್ಗೆ ಹಲವು ಗೊಂದಲಗಳಿವೆ. ಈ ಅಭಿಯಾನದ ಮೂಲಕ ಮಹಿಳೆಯರ ನೈಜ ಸಬಲೀಕರಣ, ಋತು ಸ್ರಾವದ…
ಬಂಟ್ವಾಳ ತಾಲ್ಲೂಕಿನ ತುಂಬೆ ಹುಟ್ಟೂರಿಗೆ ಸೋಷಿಯಲ್ ಡೆಮಾಕ್ರಾಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ಡಿಪಿಐ) ರಾಜ್ಯಾಧ್ಯಕ್ಷರಾಗಿ ಪ್ರಥಮ ಬಾರಿಗೆ ಬುಧವಾರ ಭೇಟಿ ನೀಡಿದ ಇಲಿಯಾಸ್ ಮಹಮ್ಮದ್ ತುಂಬೆ ಇವರನ್ನು…
ಬಂಟ್ವಾಳ: ನಗರ ರೋಟರಿ ಕ್ಲಬ್ ಇದರ ನೂತನ ಅಧ್ಯಕ್ಷರಾಗಿ ಉಮೇಶ ನಿರ್ಮಲ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ಜಯರಾಜ್ ಬಂಗೇರ, ಉಪಾಧ್ಯಕ್ಷರಾಗಿ ಪಲ್ಲವಿ ಕಾರಂತ್, ಕೊಶಾಧಿಕಾರಿಯಾಗಿ ಆಶಾಮಣಿ ರೈ,…
ಬಂಟ್ವಾಳ:ಇಲ್ಲಿನ ಗ್ರಾಮಾಂತರ ಪೊಲೀಸ್ ಠಾಣೆ ಸಮೀಪದಲ್ಲಿ ಜೆಡಿಎಸ್ ಮುಖಂಡರೊಬ್ಬರ ಮನೆಯಲ್ಲಿ ಅನಧಿಕೃತವಾಗಿ ನಡೆಸುತ್ತಿದ್ದ ಆಧಾರ್ ಕೇಂದ್ರಕ್ಕೆ ತಹಶೀಲ್ದಾರ್ ಪುರಂದರ ಹೆಗ್ಡೆ ನೇತೃತ್ವದ ಅಧಿಕಾರಿಗಳು ಮತ್ತು ಪೊಲೀಸರ ತಂಡವು…
ಉಜಿರೆ: ಮಕ್ಕಳಲ್ಲಿ ಚುನಾವಣೆಯ ಬಗ್ಗೆ ಅರಿವು ಮೂಡಿಸುವ ಸಲುವಾಗಿಬ್ಯಾಲೇಟ್ ಉಪಯೋಗಿಸಿ ಅಭ್ಯರ್ಥಿಯನ್ನು ಆರಿಸುವುದು ಎಲ್ಲಾ ಶಾಲೆಗಳಲ್ಲು ಸಾಮಾನ್ಯ. ಆದರೆ ಎಸ್.ಡಿ.ಎಂ ಅನುದಾನಿತ ಪ್ರೌಢ ಶಾಲೆಯಲ್ಲಿ ನವೀನ ರೀತಿಯ…