ಮೂಡುಬಿದಿರೆ : ಸಂಪಿಗೆಯ ಹೋಲಿ ಸ್ಪಿರಿಟ್ ಚರ್ಚ್‍ನ ಐಸಿವೈಎಂ ಘಟಕದ ವತಿಯಿಂದ ಹಿ.ಪ್ರಾ. ಅನುದಾನಿತ ಶಾಲೆ ಸಂಪಿಗೆಯಲ್ಲಿ ವನಮಹೋತ್ಸವ ಕಾರ್ಯಕ್ರಮವು ಇತ್ತೀಚೆಗೆ ನಡೆಯಿತು.13 mood vanamahothsava

ಚರ್ಚಿನ ಧರ್ಮಗುರು ಫಾ.ನೆಲ್ಸನ್ ಒಲಿವೆರ್, ಮುಖ್ಯ ಶಿಕ್ಷಕಿ ಸಜಾವಾನಿ, ಐಸಿವೈಎಂನ ಮೂಡುಬಿದಿರೆಯ ಅಧ್ಯಕ್ಷ ಫ್ರಾನ್ಸಿಸ್, ಐಸಿವೈಎಂನ ಸಂಪಿಗೆ ಘಟಕದ ಅಧ್ಯಕ್ಷ ಎಡ್ರಿಕ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *