Month: April 2018

ಪೊಳಲಿ: ಎ.16ರಿಂದ ರಾಮಕೃಷ್ಣ ತಪೋವನದಲ್ಲಿ ‘ಉಚಿತ ಮಕ್ಕಳ ಚೈತನ್ಯ ಶಿಬಿರ’ ಪ್ರಾರಂಭ

ಪೊಳಲಿ: ಇಲ್ಲಿನ ರಾಮಕೃಷ್ಣ ತಪೋವನದಲ್ಲಿ ಎ.16ರಿಂದ 22ರವರೆಗೆ 10ವರ್ಷದಿಂದ 18 ವಯಸ್ಸಿನವರೆಗೆ ಒಳಪಟ್ಟ ಮಕ್ಕಳಿಗೆ ಉಚಿತ ಬೇಸಿಗೆಯ “ಮಕ್ಕಳ ಚೈತನ್ಯ ಶಿಬಿರ” ಆಯೋಜಿಸಲಾಗಿದೆ. ಅಂದು ಬೆಳಗ್ಗೆ 9.30ರಿಂದ…

ಬೆಳ್ತಂಗಡಿ: ಲಂಚ ಸ್ವೀಕರಿಸುತ್ತಿದ್ದ ಗ್ರಾಮ ಲೆಕ್ಕಾಧಿಕಾರಿ ಎಸಿಬಿ ಬಲೆಗೆ

ಬೆಳ್ತಂಗಡಿ: ಜಾಗ ಮಂಜೂರಾತಿಗೆ ಲಂಚ ಸ್ವೀಕರಿಸುತ್ತಿದ್ದ ತಾಲೂಕಿನ ಪುತ್ತಿಲ ಗ್ರಾಮ ಲೆಕ್ಕಾಧಿಕಾರಿಯನ್ನು ಭ್ರಷ್ಟಾಚಾರ ನಿಗ್ರಹ ದಳ ಶುಕ್ರವಾರ ಬಂಧಿಸಿದೆ. ಗ್ರಾಮ ಲೆಕ್ಕಾಧಿಕಾರಿ ಹರೀಶ್ ಕುಮಾರ್ ಬಂಧಿತ ಆರೋಪಿ…

ಎ.8: ದ.ಕ. ಜಿಲ್ಲೆಯ ಎಲ್ಲ ಮತಗಟ್ಟೆಯಲ್ಲಿ ಮಿಂಚಿನ ನೋಂದಣಿ ಅಭಿಯಾನ

ಮಂಗಳೂರು: ರಾಜ್ಯ ವಿಧಾನ ಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಅಂತಿಮ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸದೇ ಇರುವ ಅರ್ಹ ಸಾರ್ವಜನಿಕರ ಹೆಸರನ್ನು ಮತದಾರರ ಪಟ್ಟಿಯಲ್ಲಿ ಸೇರಿಸುವ ಬಗ್ಗೆ ಎ.…

ಮಂಗಳೂರು: ಎ.8ರಂದು ನಂದಿನಿ ಸಭಾಭವನದಲ್ಲಿ ರಕ್ತದಾನ ಶಿಬಿರ

ಮಂಗಳೂರು: ಭೂಮಾಪಕರು ಮತ್ತು ಸುನೀಲ್ ಸ್ನೇಹಿತರ ಬಳಗ ಹಾಗೂ ಸೇವಾಂಜಲಿ ಪ್ರತಿಷ್ಠಾನ ಪರಂಗಿಪೇಟೆ ಸಂಯುಕ್ತಾಶ್ರಯದಲ್ಲಿ ಕೆಎಂಸಿ ಆಸ್ಪತ್ರೆ ಮಂಗಳೂರು ಸಹಯೋಗದಲ್ಲಿ ದಿ. ಸುನೀಲ್ ನಾಟೆಕಲ್ ಶ್ರದ್ಧಾಂಜಲಿ ಪ್ರಯುಕ್ತ…

ವಿಜೃಂಭಣೆಯಿಂದ ನೆರವೇರಿದ  ಸಜೀಪಗುತ್ತು ಕುಟುಂಬಸ್ಥರ ನಾಲ್ಕೈತ್ತಾಯ ದೈವದ ಧರ್ಮನೇಮೋತ್ಸವ

ಬಂಟ್ವಾಳ: ಸಜೀಪ ಮಾಗಣೆಯ ಸಜೀಪಗುತ್ತು ಕುಟುಂಬಸ್ಥರ ಶ್ರೀ ನಾಲ್ಕೈತ್ತಾಯ ದೈವದ ಧರ್ಮನೇಮೋತ್ಸವ ಮತ್ತು ಪರಿವಾರ ದೈವಗಳಿಗೆ ಕೋಲ ಸೇವೆ ಇತ್ತೀಚೆಗೆ ವಿಜೃಂಭಣೆಯಿಂದ ನಡೆಯಿತು. ಬ್ರಹ್ಮಶ್ರೀ ಉಚ್ಚಿಲತ್ತಾಯ ನೀಲೇಶ್ವರ…

ಜಗತ್ತು ಧರ್ಮದ ಅಡಿಪಾಯದ ಮೇಲೆ ನಿಂತಿದೆ: ಗುರುದೇವಾನಂದ ಸ್ವಾಮೀಜಿ

ಬಂಟ್ವಾಳ : ಜಗತ್ತು ಧರ್ಮದ ಅಡಿಪಾಯದ ಮೇಲೆ ನಿಂತಿದ್ದು, ಧರ್ಮ ಇಲ್ಲದ ಬದುಕು ಅದು ಬದುಕೇ ಅಲ್ಲ, ಧರ್ಮ ಇಲ್ಲದ ರಾಷ್ಟ್ರ ಅದು ರಾಷ್ಟ್ರವೇ ಅಲ್ಲ. ಸಕಲರ…

ಜೀವನದಲ್ಲಿ ಸಾಮಾಜಿಕ ಬದ್ಧತೆ ಮೈಗೂಡಿಸಿ: ರಾಘವೇಂದ್ರ ಕರೆ

ಉಡುಪಿ: ನಮ್ಮ ವರ್ತನೆ ಮತ್ತು ಸಂವಹನವು ಮಾನವೀಯ ಸಂಬಂಧದ ಕೊಂಡಿಯಾಗಿದ್ದು, ಹೀಗಾಗಿ ಮಾನವೀಯ ಸಂಬಂಧವನ್ನು ಬೆಳೆಸಬೇಕಾದ ಅಗತ್ಯವಿದೆ ಎಂದು ಜೇಸಿ ತರಬೇತುದಾರ ರಾಘವೇಂದ್ರ. ಕೆ ಅಭಿಪ್ರಾಯಪಟ್ಟಿದ್ದಾರೆ. ವಿಶ್ವ…

ಮಂಗಳಜ್ಯೋತಿ: ಎಸ್ ಡಿಎಂ ಸಮಗ್ರ ಶಾಲೆಯಲ್ಲಿ ಬೇಸಿಗೆ ಶಿಬಿರಕ್ಕೆ ಚಾಲನೆ

ವಾಮಂಜೂರು: ಇಲ್ಲಿನ ಎಸ್ ಡಿಎಂ ಮಂಗಳಜ್ಯೋತಿ ಸಮಗ್ರ ಶಾಲೆಯಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ “ಚೈತ್ರದ ಚಿಗುರು 2018” ಬೇಸಿಗೆ ಶಿಬಿರಕ್ಕೆ ಸಂಚಲನ ಡೀಡ್ಸ್ ಸಂಸ್ಥೆಯ ಆಶಾ ಬೇಕಲ್…

ಪಾಣೆಮಂಗಳೂರು: ಗ್ರಾಮಗಳ ಮುಖಂಡರ ಸಭೆ

ಬಂಟ್ವಾಳ: ಬಂಟ್ವಾಳ ನಗರ ಪೋಲೀಸ್ ಠಾಣೆಯ ವ್ಯಾಪ್ತಿಯ ನರಿಕೊಂಬು ಹಾಗೂ ಪಾಣೆಮಂಗಳೂರು ಗ್ರಾಮಗಳ ಮುಖಂಡರ ಸಭೆ ಇಲ್ಲಿನ ಪಾಣೆಮಂಗಳೂರಿನ ಸುಮಂಗಲ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ನಡೆಯಿತು. ಈ…

ಮುಡಿಪು: ಅಮೃತಧಾರಾ ಗೋಶಾಲೆಗೆ ಆರೆಸ್ಸೆಸ್  ಮುಖ್ಯಸ್ಥ ಡಾ.ಪ್ರಭಾಕರ್ ಭೇಟಿ

ಮುಡಿಪು: ಇಲ್ಲಿನ ಪುಣ್ಯಕೋಟಿ ನಗರದ ಅಮೃತಧಾರಾ ಗೋಶಾಲೆಗೆ ನುಗ್ಗಿ ಗೋಕಳ್ಳತನ ಮಾಡಿದ ಅಪರಾಧಿಗಳ ಬಂಧನಕ್ಕೆ ಆಗ್ರಹಿಸಿ ಟಿ.ರಾಜರಾಮ ಭಟ್‍ ನೇತೃತ್ವದಲ್ಲಿ ನಡೆಯುತ್ತಿರುವ ಅಮರಣಾಂತ ಸತ್ಯಾಗ್ರಹ ನಡೆಸುತ್ತಿರುವ ಸ್ಥಳಕ್ಕೆ…

ಮೇ. 7ರಂದು ಎಸೆಸೆಲ್ಸಿ, ಎಪ್ರಿಲ್ ಕೊನೆ ಹಂತದಲ್ಲಿ ಪಿಯು ಪರೀಕ್ಷಾ ಫಲಿತಾಂಶ ಪ್ರಕಟ: ತನ್ವೀರ್‌ಸೇಠ್

ಬೆಂಗಳೂರು: ಮೇ. 7ರಂದು ಎಸೆಸೆಲ್ಸಿ ಪರೀಕ್ಷಾ ಫಲಿತಾಂಶ ಪ್ರಕಟವಾಗಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್‌ಸೇಠ್ ಮಾಹಿತಿ ನೀಡಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,…

ಗೋಕಳ್ಳರ ಬಂಧನ ಪೊಲೀಸರಿಗೆ ಅಸಾಧ್ಯವಾದರೆ ಹಿಂದೂ ಸಂಘಟನೆಗೆ ಹೇಳಲಿ: ರವೀಶ ತಂತ್ರಿ

ಉಳ್ಳಾಲ: ಗೋಕಳ್ಳರನ್ನು ಪೊಲೀಸರು ಬಂಧಿಸಲು ಅಸಾಧ್ಯವಾದರೆ ಹಿಂದೂ ಸಂಘಟನೆಗಳಿಗೆ ಜವಾಬ್ದಾರಿ ಕೊಡಲಿ ಆರೋಪಿಗಳನ್ನು ಹಿಡಿದು ತರುತ್ತೇವೆ ಎಂದು ಕುಂಟಾರು ರವೀಶ ತಂತ್ರಿ ಸವಾಲು ಹಾಕಿದ್ದಾರೆ. ಗೋ ಕಳ್ಳತನ…

ಮಂಗಳೂರು: ನಾಳೆ ವಿವಿಧೆಡೆ ವಿದ್ಯುತ್‌ ವ್ಯತ್ಯಯ

ಮಂಗಳೂರು: ಕುಲಶೇಖರ 110/11 ಕೆವಿ ಉಪಕೇಂದ್ರದಿಂದ ಹೊರಡುವ 11 ಕೆವಿ ಎಕ್ಕೂರು, ಜಪ್ಪಿನ ಮೊಗರು ಹಾಗೂ ಪಂಪ್‌ವೆಲ್‌ ಫೀಡರ್‌ಗಳಲ್ಲಿ ತುರ್ತು ನಿರ್ವಹಣೆ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಎ. 7ರಂದು…

ಪರಪ್ಪನ ಅಗ್ರಹಾರದಲ್ಲೇ ಕೈದಿ ಆತ್ಮಹತ್ಯೆ

ಬೆಂಗಳೂರು: ಜೈಲಿನಲ್ಲಿ ಕೈದಿಯೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಪರಪ್ಪನ ಅಗ್ರಹಾರದಲ್ಲಿ ಶುಕ್ರವಾರ ನಡೆದಿದೆ. ಮಾಸ್ತಿ ಕುಮಾರ್(32) ಆತ್ಮಹತ್ಯೆ ಮಾಡಿಕೊಂಡ ಕೈದಿ ಎಂದು ಗುರುತಿಸಲಾಗಿದೆ.…