ಧನಾತ್ಮಕ ಮನೋಭಾವ,ಬದ್ಧತೆಯಿಂದ ಯಶಸ್ಸು : ಐ. ಚಂದ್ರಕಾಂತ್ ರಾವ್ ಕೆನರಾ ಇಂಜಿನಿಯರಿಂಗ್ ಕಾಲೇಜಿನಲ್ಲಿ ಆಕೃತಿ ತಾಂತ್ರಿಕ ಸಾಂಸ್ಕ್ರತಿಕ ಉತ್ಸವ,
ಮಂಗಳೂರು: ಧನಾತ್ಮಕ ಮನೋಭಾವ, ತನ್ನಲ್ಲಿರುವ ಸಾಮಥ್ರ್ಯ, ಪ್ರತಿಭೆಯ ಬಗ್ಗೆ ನಂಬಿಕೆ, ಸರಿಯಾದ ಆಯ್ಕೆ ಮತ್ತು ಬದ್ಧತೆ ವ್ಯಕ್ತಿಯನ್ನು ಯಶಸ್ಸಿನ ಹಾದಿಯಲ್ಲಿ ಮುನ್ನಡೆಸುತ್ತದೆ ಎಂದು ಜಿಂದಾಲ್ ಪಾಲಿಫಿಲ್ಸ್ಮ್‍ನ ಮಾಜಿ…
