ಬೆಳ್ಳೂರು: ಶ್ರೀಕಾವೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವದ ನಾಲ್ಕನೇ ದಿನದಂದು ಶನಿವಾರ ಮಹಾರಥೋತ್ಸವ ವಿಜೃಂಭಣೆಯಿಂದ ಜರುಗಿತು. ರಥದಲ್ಲಿ ಹೂವಿನ ಪೂಜೆ, ರಥೋತ್ಸವ ಬಲಿ ಪಲ್ಲಕಿ ಉತ್ಸವ, ಮಹಾಪೂಜೆ ನಡೆಯಿತು.
SUDDI9 MEDIA NETWORK