ಪೊಳಲಿ: ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಜೀರ್ಣೋದ್ಧಾರ ಕೆಲಸಕಾರ್ಯಗಳು ಕ್ಷಿಪ್ರವಾಗಿ ನಡೆಯುತ್ತಿದ್ದು ನೂತನ ಧ್ವಜಸ್ಥಂಭದ (ಕೊಡಿಮರದ)ಕೆತ್ತನೆಯ ಕೆಲಸಕ್ಕೆ ಇಂದು ಭಾನುವಾರ 11.ಗಂಟೆಗೆ ಮೂಹೂರ್ತ ನಡೆಯಲಿದೆ ಎಂದು ದೇವಳದ ಪ್ರಕಟನೆ ತಿಳಿಸಿದೆ.
SUDDI9 MEDIA NETWORK