Month: March 2018

ತಳಿಪ್ಪರಂಬ್: ಎಸ್ಎಫ್ಐನ ಕಾರ್ಯಕರ್ತನಿಗೆ ಇರಿತ

ತಳಿಪ್ಪರಂಬ್: ಎಸ್‍ಎಫ್‍ಐ ಕಾರ್ಯಕರ್ತನಿಗೆ ದುಷ್ಕರ್ಮಿಗಳು ಇರಿದ ಘಟನೆ ಕಣ್ಣೂರಿನ ತಳಿಪ್ಪರಂಬ್ ನಲ್ಲಿ ರವಿವಾರ ನಡೆದಿದೆ. ತಳಿಪ್ಪರಂಬ್ ಆಲಿಕ್ಕುಂಪ್ಪಾನ ಎಸ್‍ಎಫ್ ಐ ಕಾರ್ಯಕರ್ತ ಎನ್‍ವಿ ಕಿರಣ್(19) ಇರಿತೊಕ್ಕಳಗಾದ ಯುವಕ…

ಅಡ್ಡೂರು:  ಇಂದು ಗರಡಿ ಮದ್ರಸ ವಠಾರದಲ್ಲಿ  “ಇಸ್ಲಾಮೀಕ್ ಸ್ಟಡಿ ಕ್ಲಾಸ್”

ಅಡ್ಡೂರು: ಸ್ವಲಾತ್ ಕಮೀಟಿ ಗರಡಿ ಜಂಕ್ಷನ್ ವತಿಯಿಂದ ಮಾ.11ರಂದು “ಇಸ್ಲಾಮೀಕ್ ಸ್ಟಡಿ ಕ್ಲಾಸ್” ಇಲ್ಲಿನ ಗರಡಿ ಮದ್ರಸ ವಠಾರದಲ್ಲಿ ಯೋಜಿಸಲಾಗಿದೆ. ಇಂದು ರಾತ್ರಿ 9ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ…

ಸಿಎಂ ಸಿದ್ಧರಾಮಯ್ಯರ ದರ್ಪ ಕೊನೆಯಾಗಲಿದೆ: ಸಂಸದ ಪ್ರತಾಪ್ ಸಿಂಹ

ಮೈಸೂರು: ಸಿಎಂ ಸಿದ್ದರಾಮಯ್ಯ ಅವರು ತಮ್ಮ ಹೆಸರನ್ನು ಸಿದ್ದರಾಮಯ್ಯ ಬದಲಿಗೆ ಸಿದ್ಧರಾವಣ ಎಂದು ಬದಲಿಸಿಕೊಳ್ಳಲಿ ಎಂದು ಸಂಸದ ಪ್ರತಾಪ್ ಸಿಂಹ ಟೀಕಿಸಿದ್ದಾರೆ. ಸಿ.ಎಂ. ಅವರಿಗೆ ರಾವಣನ ಗುಣಗಳು…

ಕಾಂಗ್ರೆಸ್ ಮುಖಂಡ ಖರ್ಗೆಗೆ ಜೀವ ಬೆದರಿಕೆ!

ಕಲಬುರಗಿ: ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಜೀವ ಬೆದರಿಕೆ ಕರೆಗಳು ಬರುತ್ತಿವೆ. ಒಂದೂವರೆ ತಿಂಗಳಿಂದ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಖರ್ಗೆ ಅವರಿಗೆ…

ಮಣ್ಣಿನ ದಿಬ್ಬ ಕುಸಿದು ಇಬ್ಬರು ಕೂಲಿ ಕಾರ್ಮಿಕರ ಮೃತ್ಯು

ಬೆಂಗಳೂರು: ಮಣ್ಣಿನ ದಿಬ್ಬ ಕುಸಿದು ಉತ್ತರ ಪ್ರದೇಶ ಮೂಲದ ಇಬ್ಬರು ಕೂಲಿ ಕಾರ್ಮಿಕರು ಮೃತಪಟ್ಟಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ವೈಟ್ ಫೀಲ್ಡ್ ಪೊಲೀಸ್ ಠಾಣಾ ವ್ಯಾಪ್ಯಿಯ ಇಮ್ಮಡಿಹಳ್ಳಿಯಲ್ಲಿ…

ಚುನಾವಣೆ ವೇಳೆ ನಾಲಿಗೆ ಮೇಲಿನ ನಿಯಂತ್ರಣ ಕಳೆದುಕೊಳ್ತಿದ್ದಾರೆ ನಿಮ್ಮ ನಾಯಕರು!

ಚುನಾವಣೆ ಸಮೀಪಿಸುತ್ತಿದ್ದಂತೆ ರಾಜ್ಯದಲ್ಲಿ ರಾಜಕೀಯ ಪಕ್ಷಗಳ ಮುಖಂಡರು ಪರಸ್ಪರ ಟೀಕಾ ಪ್ರಹಾರಕ್ಕೆ ಮುಂದಾಗಿದ್ದು, ಇವರ ವಾಕ್ಸಮರ ತಮ್ಮ ನಾಲಿಗೆ ಮೇಲಿನ ನಿಯಂತ್ರಣ ಕಳೆದುಕೊಳ್ಳುವ ಮಟ್ಟಕ್ಕೆ ಬಂದು ತಲುಪಿದೆ.…

ಆಝಂಘರ್: ಕಿಡಿಗೇಡಿಗಳಿಂದ ಅಂಬೇಡ್ಕರ್ ಪ್ರತಿಮೆ ಧ್ವಂಸ

ಅಝಂಘರ್: ದೇಶದಲ್ಲಿ ಹೋರಾಟಗಾರರ ಪ್ರತಿಮೆಗಳನ್ನು ಧ್ವಂಸಗೊಳಿಸುವ ಸರಣಿ ಕೃತ್ಯ ಮುಂದುವರೆದಿದ್ದು, ಉತ್ತರ ಪ್ರದೇಶದ ಆಝಂಘರ್ ನಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಮೂರ್ತಿಯನ್ನು ಧ್ವಂಸಗೊಳಿಸಿರುವ ಘಟನೆ…

ಸಚಿವರಾದ ಖಾದರ್, ರಮಾನಾಥ್ ರೈ ಉಗ್ರಗಾಮಿಳಿದ್ದಂತೆ: ರವಿಕುಮಾರ್

ಬೆಂಗಳೂರು: ಆಹಾರ ಸಚಿವ ಯು.ಟಿ. ಖಾದರ್ ಹಾಗೂ ಅರಣ್ಯ ಇಲಾಖೆ ಸಚಿವ ರಮಾನಾಥ್ ರೈ ಉಗ್ರಗಾಮಿಳಿದ್ದಂತೆ ಅವರು ಯಾವ ಭಯೋತ್ಪಾದಕರಿಗೂ ಕಡಿಮೆ ಇಲ್ಲ ಎಂದು ಬಿಜೆಪಿ ಪ್ರಧಾನ…

ಕಾರ್ ಗೆ ಬಸ್ ಢಿಕ್ಕಿ: ಸ್ಥಳದಲ್ಲೇ ನಾಲ್ವರು ಮೃತ್ಯು

ಕೋಲಾರ: ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹೊಗುವ ಕಾರಿಗೆ ಖಾಸಗಿ ಬಸ್​ವೊಂದು ಢಿಕ್ಕಿ ಹೊಡೆದು ಕಾರಿನಲ್ಲಿದ್ದ ಕೇರಳ ಮೂಲದ ನಾಲ್ವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಶನಿವಾರ ರಾತ್ರಿ ನಡೆದಿದೆ.…

ಕೈಕಂಬ: ಮಾ.12ರಂದು ಅಧ್ಯಾತ್ಮಿಕ ಮಜ್ಲಿಸುನ್ನೂರ್ ಉದ್ಘಾಟನೆ, ಏಕದಿನ ಪ್ರಭಾಷಣ  

ಗುರುಪುರ-ಕೈಕಂಬ: ಎಸ್ಕೆಎಸ್ಸೆಸೆಫ್ ಕೈಕಂಬ ವಲಯ ವತಿಯಿಂದ ಮಾ.12ರಂದು “ಅಧ್ಯಾತ್ಮಿಕ ಮಜ್ಲಿಸುನ್ನೂರ್ ಉದ್ಘಾಟನೆ ಹಾಗೂ ಏಕದಿನ ಪ್ರಭಾಷಣ ಕಾರ್ಯಕ್ರಮ ಇಲ್ಲಿನ ಮೆಗಾ ಫ್ಲಾಝಾ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಅಂದು ಸಂಜೆ…

ಗೌರಿ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಮತ್ತೊಬ್ಬ ಆರೋಪಿಯ ಹೆಸರು ಬಿಚ್ಚಿಟ್ಟ ಆರೋಪಿ ನವೀನ್!

ಬೆಂಗಳೂರು: ಗೌರಿ ಲಂಕೇಶ್​ ಹತ್ಯೆ ಕೇಸ್​ನಲ್ಲಿ ಮತ್ತೊಬ್ಬ ಅರೋಪಿ ಹೆಸರನ್ನು ವಿಚಾರಣೆ ವೇಳೆ ನವೀನ್ ಕುಮಾರ್ ಬಾಯ್ಬಿಟ್ಟಿದ್ದಾನೆ ಎನ್ನುವ ಆಘಾತಿಕಾರಿ ಮಾಹಿತಿಯೊಂದು ಸಿಕ್ಕಿದೆ. ಎಸ್​ಐಟಿ ವಿಚಾರಣೆ ವೇಳೆ…

ರಾಜಕೀಯ ಪ್ರಚಾರಕ್ಕೆ ಅಯ್ಯಪ್ಪ ಸ್ವಾಮಿ ಗೀತೆ ಬಳಕೆ; ಶಾಸಕ ಮೊಯಿದ್ದೀನ್ ಬಾವಾ ವಿರುದ್ಧ ದೂರು

ಪುತ್ತೂರು: ಶಾಸಕ ಮೊಯಿದ್ದೀನ್ ಬಾವಾ ಅವರ ಅಭಿವೃದ್ಧಿ ಬಗ್ಗೆ ಪ್ರಚಾರ ನಡೆಸಲು ಅಯ್ಯಪ್ಪ ಸ್ವಾಮಿ ಭಕ್ತಿಗೀತೆಯನ್ನು ವಿರೂಪಗೊಳಿಸಿ ತುಳು ಸಾಹಿತ್ಯ ರಚಿಸಿ ಹಿಂದೂಗಳನ್ನು ಅವಹೇಳನ ಮಾಡಲಾಗಿದೆ ಎಂದು…

ಆರೆಸ್ಸೆಸ್ ಸಹ ಕಾರ್ಯವಾಹರಾಗಿ ಸುರೇಶ್ ಭಯ್ಯಾಜಿ ಜೋಷಿ ಪುನರಾಯ್ಕೆ

ನಾಗಪುರ: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರೆಸ್ಸೆಸ್) ಪ್ರಧಾನ ಕಾರ್ಯದರ್ಶಿಯಾಗಿ ಸುರೇಶ್ ಭಯ್ಯಾಜಿ ಜೋಷಿ ಅವಿರೋಧವಾಗಿ ಪುನರಾಯ್ಕೆಯಾಗಿದ್ದಾರೆ. ಸುರೇಶ್ ಭಯ್ಯಾಜಿ ಅವರು 2009ರಿಂದ ಸಹ ಕಾರ್ಯವಾಹರಾಗಿರುವ ಸೇವೆಸಲ್ಲಿಸುತ್ತಿದ್ದರು. ಕರ್ನಾಟಕ,…

ಬೈಲಹೊಂಗಲದಲ್ಲಿ ನಾಲ್ಕು ಶೆಡ್ ಬೆಂಕಿಗಾಹುತಿ: ಅಪಾರ ಹಾನಿ

ಬೈಲಹೊಂಗಲ: ಆಕಸ್ಮಿಕ ಬೆಂಕಿ ತಗುಲಿ ನಾಲ್ಕು ದಾಸ್ತಾನು ಶೆಡ್ ಗಳು ಬೆಂಕಿಗಾಹುತಿಯಾದ ಘಟನೆ ಪಟ್ಟಣದ ಹಾಫೀಜಬರಿ ದಗಾ೯ ಆವರಣದಲ್ಲಿ ಶನಿವಾರ ನಡೆದಿದ್ದು, ಅಪಾರ ಹಾನಿಯಾಗಿದೆ. ದಗಾ೯ ಆವರಣದಲ್ಲಿರುವ…