Image result for islamic study class

ಅಡ್ಡೂರು: ಸ್ವಲಾತ್ ಕಮೀಟಿ ಗರಡಿ ಜಂಕ್ಷನ್ ವತಿಯಿಂದ ಮಾ.11ರಂದು  “ಇಸ್ಲಾಮೀಕ್ ಸ್ಟಡಿ ಕ್ಲಾಸ್” ಇಲ್ಲಿನ ಗರಡಿ ಮದ್ರಸ ವಠಾರದಲ್ಲಿ ಯೋಜಿಸಲಾಗಿದೆ.

 ಇಂದು  ರಾತ್ರಿ 9ಕ್ಕೆ  ನಡೆಯುವ ಕಾರ್ಯಕ್ರಮದಲ್ಲಿ ಅಡ್ಡೂರು ಬದ್ರಿಯಾ ಜುಮಾ ಮಸ್ಜಿದ್  ಖತೀಬ್ ಕೆ.ಎಂ. ಶರೀಫ್ ದಾರಿಮಿ ಮುಖ್ಯ ಭಾಷಣ ಗೈಯ್ಯಲಿದ್ದಾರೆ. ಆದ್ದರಿಂದ ಜಮಾತಿನ  ಎಲ್ಲ  ದೀನೀ ಪ್ರೇಮಿಗಳು  ಈ ತರಗತಿಯಲ್ಲಿ ಭಾಗವಹಿಸಬೇಕು ಎಂದು ಸ್ವಲಾತ್ ಕಮೀಟಿ ಗರಡಿ ಜಂಕ್ಷನ್ ಸದಸ್ಯ ಅಬ್ದುಲ್ ಝಿಯಾನ್ ಪ್ರಕಟನೆಯಲ್ಲಿ ಕೋರಿದ್ದಾರೆ.

By Suddi9

Leave a Reply

Your email address will not be published. Required fields are marked *