Month: December 2017

ತಾನು ರಾಜಕೀಯಕ್ಕೆ ಪ್ರವೇಶಿಸುವ ಬಗ್ಗೆ ಸೂಪರ್‌ ಸ್ಟಾರ್ ರಜನಿ ಕಾಂತ್ ಬಿಚ್ಚಿಟ್ಟ ಸತ್ಯ ಏನು ಗೊತ್ತಾ..!

ಚೆನ್ನೈ: ತಾನು ರಾಜಕೀಯಕ್ಕೆ ಪ್ರವೇಶಿಸಬೇಕೇ, ಬೇಡವೇ ಎಂಬ ಸ್ಪಷ್ಟ ನಿಲುವನ್ನು ಡಿ.31 ರಂದು ಪ್ರಕಟಿಸಲಿದ್ದೇನೆ ಎಂದು ತಮಿಳು ನಟ ಸೂಪರ್‌ ಸ್ಟಾರ್ ರಜನಿ ಕಾಂತ್ ಇಂದಿಲ್ಲಿ ಮಾಹಿತಿ…

ಗುಜರಾತ್‌: ನೂತನ ಮುಖ್ಯಮಂತ್ರಿಯಾಗಿ ವಿಜಯ್ ರೂಪಾನಿ ಪ್ರಮಾಣ ವಚನ ಸ್ವೀಕಾರ

ಗಾಂಧಿನಗರ: ಗುಜರಾತ್‌ ನೂತನ ಮುಖ್ಯಮಂತ್ರಿಯಾಗಿ ವಿಜಯ್ ರೂಪಾನಿ ಮಂಗಳವಾರ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಎರಡನೇ ಬಾರಿ ಮುಖ್ಯಮಂತ್ರಿ ಪಟ್ಟಕ್ಕೇರಿದ್ದಾರೆ. ಈ ವೇಳೆ ರಾಜ್ಯಪಾಲ ಓಂ ಪ್ರಕಾಶ್…

ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನ: ದೂರು ದಾಖಲು

ಚಿತ್ರದುರ್ಗ: 9 ವರ್ಷದ ಬಾಲಕಿ ಮೇಲೆ ಕಾಮುಕನೊಬ್ಬ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ನಗರದಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಆರೋಪಿಯನ್ನು ಧರಣಿ(21 ) ಎಂದು ಗುರತಿಸಲಾಗಿದೆ. ಆರೋಪಿಯ ಮನೆ…

ಅಮ್ಟಾಡಿ: ರಸ್ತೆ ಕಾಮಗಾರಿಗೆ ರಮಾನಾಥ ರೈ ಚಾಲನೆ

ಬಂಟ್ವಾಳ: ತಾಲೂಕಿನ ಅಮ್ಟಾಡಿ ಗ್ರಾಮದ ಲೊರೆಟ್ಟೋ-ತುಂಡು ಪದವಿನ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಅರಣ್ಯ ಪರಿಸರ ಜೈವಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಮಂಗಳವಾರ ಶಿಲಾನ್ಯಾಸ…

ಪೊಳಲಿ ದೇವಸ್ಥಾನದ ಗರ್ಭಗುಡಿ ದಾರಂದ ಕಾಮಗಾರಿಗೆ ತುಂಬೆ ಕುಲಾಲ ಸಂಘದಿಂದ ದೇಣಿಗೆ

ಬಂಟ್ವಾಳ: ತಾಲೂಕಿನ ಪೊಳಲಿ ಶ್ರೀರಾಜರಾಜೇಶ್ವರಿ ದೇವಸ್ಥಾನದ ಶ್ರೀ ಮಹಾಗಣಪತಿ ದೇವರ ಗರ್ಭಗುಡಿ ಹಾಗೂ ಶ್ರೀಭದ್ರಕಾಳಿ ದೇವಿಯ ಗರ್ಭಗುಡಿಯ ದಾರಂದ ಕಾಮಗಾರಿಗೆ ಕುಲಾಲ ಸೇವಾ ಸಂಘದ ವತಿಯಿಂದ ಸಂಗ್ರಹಿಸಿದ…

ಗರೋಡಿ ಶ್ರೀ ಬ್ರಹ್ಮಕಲಶೋತ್ಸವಕ್ಕೆ ಚಾಲನೆ

ಮಂಗಳೂರು: ಕಂಕನಾಡಿ ಶ್ರೀ ಬ್ರಹ್ಮಬೈದರ್ಕಳ ಗರಡಿ ಕ್ಷೇತ್ರದ ಉತ್ತರ ದಿಕಿನ ಪೌಳಿಯ ಉದ್ಘಾಟನೆಗೊಂಡು ಬ್ರಹ್ಮಕಲಶೋತ್ಸವದ ಕಾರ್ಯಕ್ರಮಕ್ಕೆ ಡಿ. 25 ರಂದು ಸೋಮವಾರ ಚಾಲನೆ ನೀಡಲಾಯಿತು. ಬೇಳಗ್ಗೆ 11.30ಕ್ಕೆ…

ಬದನಡಿ: ‘ಭಜನಾ ಮಂಗಲೋತ್ಸವ’

ಬಂಟ್ವಾಳ: ತಾಲೂಕಿನ ರಾಯಿ ಸಮೀಪದ ಪ್ರಸಿದ್ಧ ಶ್ರೀ ಕ್ಷೇತ್ರ ಬದನಡಿ ನಾಗ್ರಬ್ರಹ್ಮ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ಭಾನುವಾರ ನಡೆದ 9ನೇ ವರ್ಷದ ಭಜನಾ ಮಂಗಲೋತ್ಸವ ಕಾರ್ಯಕ್ರಮದಲ್ಲಿ ವಿವಿಧ ಭಜನಾ…

ರಾಮಾಯಣ -ಮಹಾಭಾರತ ಭಾರತೀಯ ಸಂಸ್ಕೃತಿ ಪ್ರತೀಕ: ಒಡಿಯೂರು ಶ್ರೀ

ಬಂಟ್ವಾಳ: ರಾಮಾಯಣ ಮತ್ತು ಮಹಾಭಾರತ ಭಾರತೀಯರ ಸಂಸ್ಕೃತಿಯ ಪ್ರತೀಕವಾಗಿದೆ ಎಂದು ಒಡಿಯೂರು ಕ್ಷೇತ್ರದ ಗುರುದೇವಾನಂದ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ. ತಾಲೂಕಿನ ಸಂಗಬೆಟ್ಟು ಸಮೀಪದ ಪೂವಳ ಯೋಗದತ್ತ ಶ್ರೀ ರಾಮಾಂಜನೇಯ…

ನಿಧನ: ಚಂದ್ರಾವತಿ

ಬಂಟ್ವಾಳ: ತಾಲೂಕಿನ ಕೊಪ್ಪಲ ನಿವಾಸಿ ಕರುಣಾಕರ ಪೂಜಾರಿ ಅವರ ಪತ್ನಿ ಚಂದ್ರಾವತಿಯವರು (45) ಸೋಮವಾರ ನಿಧನರಾಗಿದ್ದಾರೆ. ಮೃತರು ಪತಿ, ಪುತ್ರ ಮತ್ತು ಓರ್ವ ಪುತ್ರಿಯನ್ನು ಅಗಲಿದ್ದಾರೆ.

ಮಾಡಮೆ: ಕೆರೆಗೆ ಬಿದ್ದು ರಿಕ್ಷಾ ಚಾಲಕ ಸಾವು; ಕ್ರಿಸ್ಮಸ್ ಹಬ್ಬ ಸಂಭ್ರಮಕ್ಕೆ ಕವಿದ ದುಃಖದ ಛಾಯೆ

ಬಂಟ್ವಾಳ: ತಾಲೂಕಿನ ಮಾಡಮೆ-ಕರ್ಪೆ ರಸ್ತೆ ನಡುವಿನ ಕಂಡದಬೆಟ್ಟು ಎಂಬಲ್ಲಿ ಕ್ರಿಸ್ಮಸ್ ಹಬ್ಬ ಸಂಭ್ರಮದಲ್ಲಿದ್ದ ರಿಕ್ಷಾ ಚಾಲಕರೊಬ್ಬರು ಮನೆ ಸಮೀಪದ ತೆರೆದ ಬಾವಿಗೆ ಆಕಸ್ಮಿಕವಾಗಿ ಬಿದ್ದು ಸಾವನ್ನಪ್ಪಿದ ಘಟನೆ…

ದಿವಂಗತ ವಿಠಲ ಭಂಡಾರಿ ಇವರ ಸಂಸ್ಮರಣಾ ಕಾರ್ಯಕ್ರಮ

ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲಾ ಸವಿತಾ ಸಮಾಜ, ಮಂಗಳೂರು ಹಾಗೂ ಸವಿತಾ ಸೌಹಾರ್ದ ಸಹಕಾರಿ ನಿಯಮಿತ, ಬಿ.ಸಿ.ರೋಡ್, ಬಂಟ್ವಾಳ ಇದರ ಜಂಟಿ ಆಶ್ರಯದಲ್ಲಿ ಅವಿಭಜಿತ ದ.ಕ.ಜಿಲ್ಲೆಯಲ್ಲಿ ಸವಿತಾ…

‘ಸಮ್ಮಿಲನ ಗೋಕುಲೋತ್ಸವಕ್ಕೆ’ ವಿವೇಕ ಚೈತನ್ಯಾನಂದ ಸ್ವಾಮೀಜಿ ಚಾಲನೆ

ಬಂಟ್ವಾಳ:ಆಧ್ಯಾತ್ಮಕ ಶಕ್ತಿಯ ಮೂಲಕ ಭಾರತ ವಿಶ್ವ ಗುರುವಾಗುವಲ್ಲಿ ಮುಂದಡಿ ಇಡುತ್ತಿದೆ. ಈಗಾಗಲೇ ವಿಶ್ವಕ್ಕೆ ಭಾರತೀಯ ಆಧ್ಯಾತ್ಮಕ ಶಕ್ತಿಯ ಪರಿಚಯ ವಾಗುತ್ತಿದೆ. ಸ್ವಾಮಿ ವಿವೇಕಾನಂದ ಸ್ವಾಮಿಯವರಂತಹ ಸಂತರು ಆಗಲೇ…

ನಾನು ಡಾ.ವಿಷ್ಣುವರ್ಧನ್ ಸ್ಮಾರಕ ನಿರ್ಮಾಣ ಮಾಡುತ್ತೇನೆ ಎಂದ ಕಿರುತೆರೆ ನಟ..!

ಸಿನೆಮಾ ಸಂತೆ: ಮೈಸೂರಿನ ಎಚ್.ಡಿ.ಕೋಟೆ ಮುಖ್ಯ ರಸ್ತೆಯಲ್ಲಿರುವ ಜಯಪುರದಲ್ಲಿ ಸಾಹಸಸಿಂಹ ಡಾ.ವಿಷ್ಣುವರ್ಧನ್ ಸ್ಮಾರಕ ನಿರ್ಮಾಣ ವಿವಾದಕೀಡಾಗಿರುವ ಬೆನ್ನಲ್ಲೆ ಕಿರುತರೆ ನಟರೋರ್ವರು ಸ್ಮಾರಕ ನಿರ್ಮಾಣ ಮಾಡಲು ಮುಂದಾಗಿರುವುದು ಇದೀಗ…

ಬಹುಭಾಷ ನಟಿ ಭಾವನಾ ಮದುವೆ ಯಾರೊಂದಿಗೆ ಗೊತ್ತೇ..?

ಸಿನೆಮಾ ಸಂತೆ: ಕನ್ನಡ, ತೆಲುಗು, ತಮಿಳು ಹಾಗೂ ಮಲೆಯಾಲಂ ಸಿನೆಮಾಗಳಲ್ಲಿ ನಟಿಸಿ ಸಿನೆಮಾ ರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಬಹುಭಾಷಾ ನಟಿ ಭಾವನಾ ಅವರ ಮದುವೆಯ…