ರಘು ಇಡ್ಕಿದು ಅವರ “ದೇವರಿಗೆ ಬಿಟ್ಟ ಕಾಗದ” ಬಿಡುಗಡೆ “ನಮ್ಮ ಮಕ್ಕಳು ಪಂಚಭೂತಗಳ ಸ್ಪಶ ಅನುಭವಿಸಲಿ”
ಮಂಗಳೂರು:ಇಂದು ಸ್ಪರ್ಧಾ ಜಗತ್ತು ಎಂದು ಎಲ್ಲಾ ರಂಗಗಳಲ್ಲೂ ಮಕ್ಕಳನ್ನು ತಯಾರು ಮಾಡುತ್ತಿದ್ದೇವೆ. ಸ್ಪಧೆ ಅಂತಿಮವಾಗಿ ಹಿಂಸೆಯನ್ನು ಉಂಟು ಮಾಡುತ್ತದೆ. ಸೋಲು ಅವಮಾನಕರ ಅಲ್ಲ. ಗೆಲ್ಲುವದಕ್ಕಿಂತ ಸೋಲು ಶ್ರೇಯಸ್ಕರ…
