Month: August 2017

ಪ್ರಬಂಧ ಹಾಗೂ ಚಿತ್ರಕಲಾ ಸ್ಪರ್ದೆ

ಪೊಳಲಿ : ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಪೊಳಲಿಯ ರಾಮಕೃಷ್ಣ ತಪೋವನದಲ್ಲಿ ವಿದ್ಯಾರ್ಥಿಗಳಿಗೆ ಪ್ರಬಂದ ಹಾಗೂ ಚಿತ್ರಕಲಾ ಸ್ಪರ್ದೆಯನ್ನು ಏರ್ಪಡಿಸಲಾಗಿತ್ತು . ಸುಮಾರು 20 ಶಾಲಾ ಕಾಲೇಜುಗಳಿಂದ…

ವಾಮದಪದವು ಗ್ಯಾಸ್ ವಿತರಣೆ

ಬಂಟ್ವಾಳ: ಪ್ರಧಾನ ಮಂತ್ರಿ ನರೇಂದ್ರ ಮೋಧಿಯ ಉಜ್ವಲ ಯೋಜನೆ ಪ್ರತಿ ಗ್ರಾಮೀಣ ಮಹಿಳೆಯ ಕಣ್ಣೀರೊರೆಸುವ ಅದ್ಬುತವಾತ ಕಾರ್ಯಕ್ರಮ , ಕಡುಬಡತನದಲ್ಲಿರುವ ಮಹಿಳೆಯರು ಉಜ್ವಲ ಯೋಜನೆಯಡಿ ಉಚಿತ ಗ್ಯಾಸ್…

ಚಿರತೆ ರಕ್ಷಣೆ

ಬಂಟ್ವಾಳ : ನಾಯಿ ಬೇಟೆಗೆ ಬಂದಿದ್ದ ಚಿರತೆಯೊಂದು ಹಳ್ಳಕ್ಕೆ ಬಿದ್ದ ಘಟನೆ ಬಡಗಕಜೆಕಾರು ಗ್ರಾಮದ ಪಾಂಡವರಕಲ್ಲು ಸಮೀಪದ ಹಾರ್ದೊಟ್ಟು ಎಂಬಲ್ಲಿ ಶನಿವಾರ ಸಂಜೆ ನಡೆದಿದ್ದು,ಇದನ್ನು ಅರಣ್ಯ ಇಲಾಖೆಯವರು…

ಎಂ.ವೆಂಕಯ್ಯನಾಯ್ಡು ನೂತನ ಉಪ ರಾಷ್ಟ್ರಪತಿ : ಉತ್ಸಾಹದ ಮತದಾನ

ನವದೆಹಲಿ, ಆ.೫: ದೇಶದ ಉಪರಾಷ್ಟ್ರಪತಿ ಆಯ್ಕೆಗೆ ಇಂದು ನಡೆಯುತ್ತಿರುವ ಮತದಾನದಲ್ಲಿ ಸಂಸದರು ಉತ್ಸಾಹದಿಂದ ಮತ ಚಲಾಯಿಸಿದರು. ಬೆಳಗ್ಗೆ ೧೦ ಗಂಟೆಯಿಂದ ಮತದಾನ ಆರಂಭಗೊಂಡಿದ್ದು, ಸಂಜೆ ಐದು ಗಂಟೆಯವರೆಗೂ…

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಘಟಕ ಪ್ರಾರಂಭ

ದಿನಾಂಕ 05-08-2017 ಶನಿವಾರದಂದು ಶ್ರೀರಾಮ ಪದವಿ ಪೂರ್ವ ವಿದ್ಯಾಲಯದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಘಟಕವನ್ನು ಪ್ರಾರಂಭಿಸಲಾಯಿತು. ಈ ಕಾರ್ಯಕ್ರಮದಲ್ಲಿ ಸುನಿಲ್ ಭಟ್ ಅಖಿಲ ಭಾರತೀಯ ವಿದ್ಯಾರ್ಥಿ…

ಂಟ್ವಾಳ : ಕರ್ನಾಟಕ ರಾಜ್ಯದಲ್ಲಿ ಶೇ. 22 ಅಂಶ ಅರಣ್ಯ ಸಂಪತ್ತಿದ್ದು ಅದನ್ನು ಉಳಿಸಿ ಬೆಳೆಸುವ ಕೆಲಸ ಆಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ…

ಸಾಮೋಹಿಕ ವರಮಹಾಲಕ್ಷ್ಮಿ ಪೂಜೆ

ಬಡಗಬೆಳ್ಳೂರು ಗ್ರಾಮದ ಕಾವೇಶ್ವರ ದೇವಾಲಯದಲ್ಲಿ ಸಾಮೋಹಿಕ ವರಮಹಾಲಕ್ಷ್ಮಿ ಪೂಜೆಯನ್ನು ಸಂಬ್ರಮದಿಂದ ಆಚರಿಸಲಾಯ್ತು. ತಂತ್ರಿಗಳಾದ ಉದಯ ಪಾಂಗಣ್ಣಾಯ ಅರ್ಚಕರಾದ ಪ್ರಕಾಶ್ ಭಟ್ , ದೇವಪ್ಪ ಪೂಜಾರಿ , ರಮೇಶ್…

ಪೊಳಲಿಯಲ್ಲಿ ವರಮಹಾಲಕ್ಷ್ಮಿ ಪೂಜೆ

ಪೊಳಲಿ: ವಿಜಯಶ್ರಿ ಮಿತ್ರ ವೃಂದ , ಧರ್ಮಜ್ಯೋತಿ ಫ್ರೆಂಡ್ಸ್ ಕ್ಲಬ್ ರಾಮಕೃಷ್ಣ ತಪೋವನ ಪೊಳಲಿ ಇದರ ಸಂಯುಕ್ತ ಆಶ್ರಯದಲ್ಲಿ ಪೊಳಲಿಯ ರಾಮಕೃಷ್ಣ ತಪೋವನದಲ್ಲಿ ಸಾಮೋಹಿಕ ವರಮಹಾಲಕ್ಷ್ಮಿ ಪೂಜೆಯನ್ನು…

ಸರ್ವಾಂಗೀಣ ಬೆಳವಣಿಗೆ ಸರಕಾರದ ಧ್ಯೇಯ : ಸಚಿವ ರೈ

ಪೊಳಲಿ : ಕಾಂಗ್ರೆಸ್ ಪಕ್ಷವು ಚುಣಾವಣಾ ಸಂದರ್ಭದಲ್ಲಿ ನೀಡಿದ್ದ ಭರವಸೆಗಳಲ್ಲಿ ಶೇಖಡಾ 95ರಷ್ಟು ಭರವಸೆಗಳನ್ನು ಈಡೆರಿಸಿ ನುಡಿದಂತೆ ನಡೆದಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ…

ನಿಧನ

ಮಂಗಳೂರು : ಇಲ್ಲಿನ ಕೋಡಿಕಲ್ ನಿವಾಸಿ ಸೀನ ಡಿ ಪೂಜಾರಿ ಇವರು ಅಲ್ಪಕಾಲದ ಅಸೌಖ್ಯದಿಂದ ನಿಧನರಾಗಿದ್ದಾರೆ

ಶ್ರೀ ವೈಭವಲಕ್ಷ್ಮಿ ಪೂಜೆ

ಮಂಗಳೂರು: ಇಲ್ಲಿನ ಉಳ್ಳಾಲ ಸಮೀಪದ ಕುಂಪಲದಲ್ಲಿ ಶ್ರೀ ವೈಭವಲಕ್ಷ್ಮಿ ಪೂಜೆಯನ್ನು ವೈಭವಪೂರ್ಣವಾಗಿ ಆಚರಿಸಲಾಯ್ತು.ಊರ ಹೆಂಗಳೆಯರು ಬಹಳ ಭಕ್ತಿಭಾವದಿಂದ ದೇವಿಗೆ ಪೂಜರೆ ಸಲ್ಲಿಸಿ ಪುನೀತರಾದರು.

ಮುತ್ತೂರು ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಇಕೋ-ಕ್ಲಬ್ ಆಶ್ರಯದಲ್ಲಿ ಆಟಿಡೊಂಜಿ ದಿನ

ಮುತ್ತೂರು: ತುಳುನಾಡಿನ ಆಟಿ ತಿಂಗಳ ಆಚರಣೆಯ ಹಿಂದೆ ವೈಜ್ಞಾನಿಕ ದೃಷ್ಟಿಕೋನವಿದೆ.ಈಗಿನ ವಿದ್ಯಾಥಿಗಳು ಇದನ್ನರಿತು ತುಳು ಸಂಸ್ಕøತಿಯ ಬಗ್ಗೆ ಹೆಚ್ಚಿನ ಅರಿವನ್ನು ಮೂಡಿಸಿಕೊಳ್ಳಬೇಕು ಎಂದು ಮೂಡುಬಿದಿರೆ ರೈತ ಸಂಘದ…

ಕಾವ್ಯ ಅಸಹಜ ಸಾವು ಸಮಗ್ರ ತನಿಖೆಗೆ ಯುವ ಕಾಂಗ್ರೆಸ್ ಒತ್ತಾಯ

ಬಂಟ್ವಾಳ: ಮೂಡಬಿದಿರೆ ಆಳ್ವಾಸ್ ಸಂಸ್ಥೆಯ ವಿದ್ಯಾರ್ಥಿನಿ ಕಾವ್ಯಾ ಅಸಹಜ ಸಾವಿನ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಜಿಲ್ಲಾಡಳಿತ ಸಮಗ್ರ ತನಿಖೆ ನಡೆಸಿ ಮೃತಳ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು…

ಶ್ರೀ ವರಮಹಾಲಕ್ಸ್ಮಿ ಪೂಜೆ

ಮಂಗಳೂರು: ಶ್ರೀ ರಾಮ ಸೇನೆ ಮತ್ತು ದುರ್ಗಾ ಸೇನೆ ವತಿಯಿಂದ ಮಂಗಳೂರಿನ ಆರ್ಯ ಸಮಾಜದಲ್ಲಿ ಶ್ರೀ ವರಮಹಾಲಕ್ಸ್ಮಿ ಪೂಜೆಯನ್ನು ನಡೆಸಲಾಯಿತು. ಶ್ರೀ ರಾಮ ಸೇನೆ ಮುಖಂಡರಾದ ಪ್ರವೀಣ್…