ಮಂಗಳೂರು: ಶ್ರೀ ರಾಮ ಸೇನೆ ಮತ್ತು ದುರ್ಗಾ ಸೇನೆ ವತಿಯಿಂದ ಮಂಗಳೂರಿನ ಆರ್ಯ ಸಮಾಜದಲ್ಲಿ ಶ್ರೀ ವರಮಹಾಲಕ್ಸ್ಮಿ ಪೂಜೆಯನ್ನು ನಡೆಸಲಾಯಿತು. ಶ್ರೀ ರಾಮ ಸೇನೆ ಮುಖಂಡರಾದ ಪ್ರವೀಣ್ ವಾಲ್ಕೆ , ಜೀವನ್ ನೀರುಮಾರ್ಗ,ದಿನಕರ್ ಶೇಟ್ಟಿ ದುರ್ಗಾ ಸೇನೆ ಮುಖಂಡರಾದ ವಿಜಯಲಕ್ಷ್ಮಿ , ವಿಜಯಶ್ರೀ , ಮೊದಲಾದವರು ಉಪಸ್ಥಿತರಿದ್ದರು.ವಿಷ್ಣು ಭಟ್ ವೈದಿಕ ವಿದಿ ವಿಧಾನ ನೆರವೇರಿಸಿದರು.

