Month: April 2017

ಸಜಿಪಮುನ್ನೂರು: ಸರ್ಕಾರಿ ಜಮೀನು ಒತ್ತುವರಿ ದೂರು, ಗ್ರಾಮಕರಣಿಕರ ಕರ್ತವ್ಯಕ್ಕೆ ಅಡ್ಡಿ, ಇಬ್ಬರ ಸೆರೆ

ಬಂಟ್ವಾಳ:ತಾಲ್ಲೂಕಿನ ಸಜಿಪಮುನ್ನೂರು ಗ್ರಾಮದ ಮಲಾಯಿಬೆಟ್ಟು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಮೀಸಲಿಟ್ಟ ಸರ್ಕಾರಿ ಜಮೀನು ಒತ್ತುವರಿ ತೆರವುಗೊಳಿಸಲು ಹೋಗಿದ್ದ ಕಂದಾಯ ಇಲಾಖೆ ಗ್ರಾಮ ಕರಣಿಕರ ಕರ್ತವ್ಯಕ್ಕೆ ಅಡ್ಡಿಪಡಿಸಿರುವ…

ಬರ್ಬರವಾಗಿ ಹತ್ಯೆಗೀಡಾದ ಕರೋಪಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಅಬ್ದುಲ್ ಜಲೀಲ್ ಅವರ ದಫನ ಕ್ರೀಯೆ

ಬಂಟ್ವಾಳ : ದುಷ್ಕರ್ಮಿಗಳ ತಂಡದಿಂದ ಬರ್ಬರವಾಗಿ ಹತ್ಯೆಗೀಡಾದ ಕರೋಪಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಅಬ್ದುಲ್ ಜಲೀಲ್ ಕರೋಪಾಡಿ ಅವರ ಮೃತದೇಹ ದೇರಳಕಟ್ಟೆ ಆಸ್ಪತ್ರೆಯಿಂದ ಮನೆಗೆ ಆಗಮಿಸಿದ್ದು, ಸಚಿವರು,…

ನೇರಳಕಟ್ಟೆ : ಕಲ್ಕುಡ ಕಲ್ಲುರ್ಟಿ ಜಾತ್ರೋತ್ಸವ ಪ್ರಯುಕ್ತ ಸನ್ಮಾನ ಕಾರ್ಯಕ್ರಮ

ಬಂಟ್ವಾಳ : ನೇರಳಕಟ್ಟೆ-ಗಣೇಶನಗರದ ಯಂಗ್ ಚಾಲೆಂಜರ್ಸ್ ಕ್ರೀಡಾ ಮತ್ತು ಸಾಂಸ್ಕøತಿಕ ಸಂಘ ಇದರ ಆಶ್ರಯದಲ್ಲಿ ನೇರಳಕಟ್ಟೆ ಶ್ರೀ ಕಲ್ಕುಡ ಕಲ್ಲುರ್ಟಿ ಜಾತ್ರೋತ್ಸವದ ಪ್ರಯುಕ್ತ ಸಾಂಸ್ಕøತಿಕ ಹಾಗೂ ಸನ್ಮಾನ…

ಮಂಚಿ : ಮಹಮ್ಮದಿಯ ಜುಮಾ ಮಸೀದಿ ಅಧ್ಯಕ್ಷರಾಗಿ ಬದ್ರುದ್ದೀನ್ ಪುನರಾಯ್ಕೆ

ಬಂಟ್ವಾಳ : ತಾಲೂಕಿನ ಮಂಚಿ ಗ್ರಾಮದ ಮಹಮ್ಮದೀಯ ಜುಮಾ ಮಸೀದಿ ಮತ್ತು ತಕ್‍ವಿಯತುಲ್ ಇಸ್ಲಾಂ ಮದ್ರಸದ ಅಧ್ಯಕ್ಷರಾಗಿ ಬದ್ರುದ್ದೀನ್ ಕೈಯೂರು ಅವರು ಸತತ 15ನೇ ಬಾರಿಗೆ ಅವಿರೋಧವಾಗಿ…

  ಆಲಡ್ಕದಲ್ಲಿ ಎಪ್ರಿಲ್ 29-ಮೇ 7ರವರೆಗೆ ಎಪಿಎಲ್ ಕ್ರಿಕೆಟ್ ಪಂದ್ಯಾಟ

ಬಂಟ್ವಾಳ : ಪಾಣೆಮಂಗಳೂರು-ಆಲಡ್ಕ ಭೂಯಾ ಸ್ಪೋಟ್ಸ್ ಕ್ಲಬ್ ವತಿಯಿಂದ ಆಲಡ್ಕ ಪ್ರೀಮಿಯರ್ ಲೀಗ್ (ಎಪಿಎಲ್)-2017 ಕ್ರಿಕೆಟ್ ಪಂದ್ಯಾವಳಿಯು ಇಲ್ಲಿನ ಆಲಡ್ಕ ಮೈದಾನದಲ್ಲಿ ಎಪ್ರಿಲ್ 29, 30 ಹಾಗೂ…

ಜಿಲ್ಲಾ ಯೋಜನಾ ಸಮಿತಿಗೆ ಗೀತಾ ಚಂದ್ರಶೇಖರ ಆಯ್ಕೆ

ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲಾ ಯೋಜನಾ ಸಮಿತಿಗೆ ಪಂಚಾಯತ್ ಮತ ಕ್ಷೇತ್ರದಿಂದ ಅನಂತಾಡಿ ಗ್ರಾಮದ ಗೋಳಿಕಟ್ಟೆ ನಿವಾಸಿ, ಬಂಟ್ವಾಳ ತಾ.ಪಂ. ಸದಸ್ಯೆ ಗೀತಾ ಚಂದ್ರಶೇಖರ ಆಯ್ಕೆಯಾಗಿದ್ದಾರೆ.…

ಜಿಲ್ಲಾ ಯೋಜನಾ ಸಮಿತಿಗೆ ಉಸ್ಮಾನ್ ಕರೋಪಾಡಿ ಆಯ್ಕೆ

ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲಾ ಯೋಜನಾ ಸಮಿತಿಗೆ ಪಂಚಾಯತ್ ಮತ ಕ್ಷೇತ್ರದಿಂದ ಕರೋಪಾಡಿ ಗ್ರಾಮದ ಅರಸಳಿಕೆ ನಿವಾಸಿ, ಬಂಟ್ವಾಳ ತಾ.ಪಂ. ಸದಸ್ಯ ಹಾಜಿ ಎ. ಉಸ್ಮಾನ್…

ಎ. 29 ರಂದು ಮಾಣಿಯಲ್ಲಿ ಕ್ವಾಲಿಟಿ ಕ್ರೀಡೋತ್ಸವ

ಬಂಟ್ವಾಳ : ಕ್ವಾಲಿಟಿ ಫ್ರೆಂಡ್ಸ್ ಮಾಣಿ ಇದರ ವತಿಯಿಂದ ಎರಡನೇ ವರ್ಷದ ಕ್ವಾಲಿಟಿ ಕ್ರೀಡೋತ್ಸವ-2017 ಎಪ್ರಿಲ್ 29 ರಂದು ಮಾಣಿ ಗಾಂಧಿ ಮೈದಾನದಲ್ಲಿ ನಡೆಯಲಿದೆ. ಹೊನಲು ಬೆಳಕಿನಲ್ಲಿ…

ಎ. 29 ರಂದು ಕೋಲ್ಪೆಯಲ್ಲಿ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮ

ಬಂಟ್ವಾಳ : ತಾಲೂಕಿನ ಕೋಲ್ಪೆ-ಇಡ್ಕಿದು ಅನ್ಸಾರುಲ್ ಮುಸ್ಲಿಮೀನ್ ಯಂಗ್‍ಮೆನ್ಸ್ ಎಸೋಸಿಯೇಶನ್ ಇದರ ಆಶ್ರಯದಲ್ಲಿ ಸ್ವಲಾತ್ ವಾರ್ಷಿಕದ ಪ್ರಯುಕ್ತ ಧಾರ್ಮಿಕ ಉಪನ್ಯಾಕ ಕಾರ್ಯಕ್ರಮವು ಎಪ್ರಿಲ್ 29 ರಂದು ಇಲ್ಲಿನ…

ಸಮುದಾಯದ ಸಮಸ್ಯೆಗಳಲ್ಲಿ ಉಲಮಾಗಳ ಪಾತ್ರ ಮಹತ್ವದ್ದು: ಫಾರೂಕ್

ಬಂಟ್ವಾಳ: ಪ್ರಸ್ತುತ ಮುಸ್ಲಿಮ್ ಸಮುದಾಯದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಲ್ಲಿ ಉಲೆಮಾಗಳ ಪಾತ್ರ ಮಹತ್ತರವಾಗಿದೆ ಎಂದು ಜೆಡಿಎಸ್ ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿ ಫಾರೂಕ್ ಹೇಳಿದರು. ಬಂಟ್ವಾಳ ಕೆಳಗಿನಪೇಟೆ…

ದೇವರಿಗೆ ಸಮರ್ಪಿಸುವ ವಸ್ತುಗಳು ಮಡಿವಂತಿಕೆಯಲ್ಲಿರಬೇಕು : ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ

ಬಂಟ್ವಾಳ: ನಮ್ಮ ಮನಸು ಯಾವಾಗಲೂ ನಿರ್ಮಲವಾಗಿರಬೇಕು, ದೇವರಿಗೆ ಸಮರ್ಪಿಸುವ ವಸ್ತುಗಳು ಮಡಿವಂತಿಕೆಯಲ್ಲಿರಬೇಕು ಎಂದು ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು. ಬಂಟ್ವಾಳ ಕಸ್ಬಾ ಗ್ರಾಮದ…

ಬಂಟ್ವಾಳ ತಹಶೀಲ್ದಾರರ ವಿರುದ್ದ ರಾಜ್ಯ ಮಹಿಳಾ ಆಯೋಗಕ್ಕೆ ದೂರು

ಬಂಟ್ವಾಳ: ಅಮ್ಟೂರು ಗ್ರಾಮದ ವಿಶಾಂತಿಕೋಡಿ ಎಂಬಲ್ಲಿ ಖದೀಂ ವರ್ಗ ಕೃಷಿ ಭೂಮಿಯಲ್ಲಿ ಧಫನ ಭೂಮಿ ನಿರ್ಮಿಸುವ ಉದ್ದೇಶದಿಂದ ರಾಜಕೀಯ ಪ್ರೇರಣೆ ಹಾಗೂ ಆಮಿಷಕ್ಕೊಳಗಾಗಿ ತನ್ನ ಅಧಿಕಾರ ವ್ಯಾಪ್ತಿಯನ್ನು…

ಜಲೀಲ್ ಕರೋಪಾಡಿ ಹತ್ಯೆ, ಗಡಿ ಮಾಫಿಯಾ ವಿರುದ್ಧ ಕಠಿಣ ಕ್ರಮಕ್ಕೆ ಮುನೀರ್ ಕಾಟಿಪಳ್ಳ ಒತ್ತಾಯ.

ಬಂಟ್ವಾಳ: ಕರೋಪಾಡಿ ಗಾಪಂ ಉಪಾಧ್ಯಕ್ಷ ಜಲೀಲ್ ಕರೋಪಾಡಿ ಕೊಲೆ ಜಿಲ್ಲೆಯ ಜನರನ್ನು ಆತಂಕಕ್ಕೆ ತಳ್ಳಿದೆ. ಹಾಡು ಹಗಲೇ ಪಂಚಾಯತ್ ಕಚೇರಿಯಲ್ಲಿ ದುಷ್ಕರ್ಮಿಗಳು ಜನಪ್ರತಿನಿಧಿಯೊಬ್ಬನ ಹತ್ಯೆಯನ್ನು ನಡೆಸಿರುವುದು ಜಿಲ್ಲೆಯ…