ಬಜ್ಪೆ: ಕೇಂದ್ರ ಸಚಿವ ಅನಂತ್ ಕುಮಾರ್ ಅವರಿಗೆ ಬಜಪೆ ವಿಮಾಣ ನಿಲ್ಧಾಣಕ್ಕೆ ಆಗಮಿಸಿದ ವೇಳೆ ಭವ್ಯ ಸ್ವಾಗತ ನೀಡಲಾಯಿತು. ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಪಕ್ಷದ ಪ್ರಮುಖರು ಇದ್ದರು. ಅವರು ಎ. 22 ರಂದು ನಾನಾ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ ಸಂದರ್ಭದಲ್ಲಿ ಮೊಗರು ಕುಕ್ಕಟ್ಟೆ ಶ್ರೀ ಮಂಜುನಾಥ ಸ್ವಾಮಿ ಭಜನಾ ಮಂದಿರದ ಪ್ರತಿಷ್ಟಾ ಮಹೋತ್ಸವದ ಆಮಂತ್ರಣ ನೀಡಿದರು. ಕುಕ್ಕಟ್ಟೆ ಭಜನಾ ಮಂದಿರದ ಅಧ್ಯಕ್ಷ ಮಹೇಶ್ ಶೆಟ್ಟಿ, ಕಾರ್ಯಧ್ಯಕ್ಷ ವಿದ್ಯಾಚರಣ್ ಭಂಡಾರಿ,ಗೌರವಧ್ಯಕ್ಷ ಅಣ್ಣಯ್ಯ ಎಂ, ಕಾರ್ಯದರ್ಶಿ ಸಂದೇಶ್ ಕುಕ್ಕಟ್ಟೆ , ಕೋಶಾಧಿಕಾರಿ ಜಯನಂದ ನಾಯ್ಕ್ ಮತ್ತಿತರರು ಇದ್ದರು.
