ಬಿ.ಸಿ.ರೋಡ್: ನೇತ್ರಾವತಿ ನದಿಯಲ್ಲಿ ಕೊಳೆತ ಅಪರಿಚಿತ ಶವ ಪತ್ತೆ, ವೆನ್‍ಲಾಕ್: ಸ್ಥಳ ಕೊರತೆ ನೆಪದಲ್ಲಿ ಶವ ವಾಪಾಸು…?
ಬಂಟ್ವಾಳ: ಇಲ್ಲಿನ ಬಿ.ಸಿ.ರೋಡ್ ಸಮೀಪದ ತಲಪಾಡಿ ನೇತ್ರಾವತಿ ನದಿಯಲ್ಲಿ ಕೊಳೆತ ಅಪರಿಚಿತ ಶವವೊಂದು ಬುಧವಾರ ಪತ್ತೆಯಾಗಿದ್ದು, ಇದನ್ನು ಸ್ಥಳಾವಕಾಶ ಕೊರತೆ ನೆಪದಲ್ಲಿ ವೆನ್‍ಲಾಕ್ ಶವಾಗಾರದಿಂದ ವಾಪಾಸು ಕಳುಹಿಸಿದ…
